ಅನ್ನ ನೀಡೋರೆ ನನ್ನೋರು
(ಓಓಓ ಓಓಓ)
ನೆರಳು ನೀಡೋರೆ ನನ್ನೋರು
(ಓಓಓ ಓಓಓ)
ಅನ್ನ ನೀಡೋರೆ ನನ್ನೋರು
(ಓಓಓ ಓಓಓ)
ನೆರಳು ನೀಡೋರೆ ನನ್ನೋರು
(ಓಓಓ ಓಓಓ)
ಈ ಮಣ್ಣಿನಲ್ಲಿ.. ಈ ಮಣ್ಣಿನಲ್ಲಿ ..
ಈ ಮಣ್ಣಿನಲ್ಲಿ ಚಿನ್ನ ಬೆಳೆಯುವ
ಜನರೇ ನನ್ನ ದೈವ
ಈ ದೈವಕ್ಕಾಗಿ ಜೀವ ನೀಡುವ ಭಾಗ್ಯವೇ
ನನ್ನದು .. ಪುಣ್ಯವೇ ನನ್ನದು ..
|| ಅನ್ನ ನೀಡೋರೆ ನನ್ನೋರು
(ಓಓಓ ಓಓಓ)
ನೆರಳು ನೀಡೋರೆ ನನ್ನೋರು
(ಓಓಓ ಓಓಓ) ||
ಆಳು ಎಂದು ಆಳೇ ಇಲ್ಲ
ಆಳೋ ಹಾಗೆ ಅವನಾಗಬೇಕಿದೆ
ಧಣಿಯೂ ಎಂದು ದಣಿದೆ ಇಲ್ಲ
ಧಣಿಯೂ ದುಡಿಯೋ ಆಳಾಗಬೇಕಿದೆ
ಉಳ್ಳೋರು ಉಳುವವರನ್ನು ಉಳಿಸಿ ಕೊಳ್ಳೊದೇ
ಬಡವರಿಗೇ ನಾವೂ ಮಾಡೊ ಭಾರಿ ಸನ್ಮಾನ
ಒಂದೇ ತೆನೆಯಲ್ಲಿ ಒಗ್ಗಟ್ಟಿನ ಕಾಳಂತೇ
ಸಮರಸವ ಪಾಲಿಸೋದೆ ದೇವರ ಗುಣಗಾನ
ಜನವೇ ಜರ್ನಾಧನ ನೀ ಕೇಳೊ ಅಣ್ಣಯ್ಯ ..
ಕಾಯಕವೇ ಕೈಲಾಸ ನೀ ತಿಳಿಯೋ ತಮ್ಮಯ್ಯಾ ..
ಅಹ್ಹಹ್ಹಹ್ಹ..
|| ಅನ್ನ ನೀಡೋರೆ ನನ್ನೋರು
(ಓಓಓ ಓಓಓ)
ನೆರಳು ನೀಡೋರೆ ನನ್ನೋರು
(ಓಓಓ ಓಓಓ) ||
ರೈತ ಇರದ ನಾಡೇ ಇಲ್ಲ
ರೈತ ಬೆಳೆದ ಬೆಳೆ ತಿನ್ನದವರೇ ಇಲ್ಲ..
ರೈತ ಎಂದೂ ಸ್ವಾರ್ಥಿ ಅಲ್ಲ
ತನಗೇ ಮಾತ್ರ ಎಂದವನು ಬೆಳೆವುದಿಲ್ಲ
ಮುಕ್ಕೋಟಿ ದೇವತೆಗಳೂ ಇದ್ದರೇ ಏನಂತೇ ..
ಗಣಪತಿಯೇ ಮೊದಲು ನಮಗೆ ಎಲ್ಲ ಪೂಜೆಗೆ
ದುಡಿಯೋ ಕೋಟಿ ಯಂತ್ರಗಳಿದ್ದರೂ ಏನಂತೇ
ರೈತಾನೇ ಮೊದಲ ಮಾನವ ಯಂತ್ರ ಭೂಮಿಗೆ
ಈ ರೈತ ನಕ್ಕರೇ ನಗುವುದೋ ಭಾರತ
ಈ ಭಾರತ ಆ ದಿವಸ ಲೋಕದ ಸ್ನೇಹಿತ ...
ಅಹ್ಹಹ್ಹಹ್ಹ
||ಅನ್ನ ನೀಡೋರೆ ನನ್ನೋರು
(ಓಓಓಓ ಓಓಓ)
ನೆರಳು ನೀಡೋರೆ ನನ್ನೋರು
(ಓಓಓಓ ಓಓಓ)
ಈ ಮಣ್ಣಿನಲ್ಲಿ.. ಈ ಮಣ್ಣಿನಲ್ಲಿ ..
ಈ ಮಣ್ಣಿನಲ್ಲಿ ಚಿನ್ನ ಬೆಳೆಯುವ ಜನರೇ ನನ್ನ ದೈವ
ಈ ದೈವಕ್ಕಾಗಿ ಜೀವ ನೀಡುವ ಭಾಗ್ಯವೇ
ನನ್ನದು .. ಪುಣ್ಯವೇ ನನ್ನದು .. ||
||ಅನ್ನ ನೀಡೋರೆ ನನ್ನೋರು
(ಓಓಓಓ ಓಓಓ)
ನೆರಳೂ ನೀಡೋರೆ ನನ್ನೋರು
(ಓಓಓಓ ಓಓಓ) ||
ಅನ್ನ ನೀಡೋರೆ ನನ್ನೋರು
(ಓಓಓ ಓಓಓ)
ನೆರಳು ನೀಡೋರೆ ನನ್ನೋರು
(ಓಓಓ ಓಓಓ)
ಅನ್ನ ನೀಡೋರೆ ನನ್ನೋರು
(ಓಓಓ ಓಓಓ)
ನೆರಳು ನೀಡೋರೆ ನನ್ನೋರು
(ಓಓಓ ಓಓಓ)
ಈ ಮಣ್ಣಿನಲ್ಲಿ.. ಈ ಮಣ್ಣಿನಲ್ಲಿ ..
ಈ ಮಣ್ಣಿನಲ್ಲಿ ಚಿನ್ನ ಬೆಳೆಯುವ
ಜನರೇ ನನ್ನ ದೈವ
ಈ ದೈವಕ್ಕಾಗಿ ಜೀವ ನೀಡುವ ಭಾಗ್ಯವೇ
ನನ್ನದು .. ಪುಣ್ಯವೇ ನನ್ನದು ..
|| ಅನ್ನ ನೀಡೋರೆ ನನ್ನೋರು
(ಓಓಓ ಓಓಓ)
ನೆರಳು ನೀಡೋರೆ ನನ್ನೋರು
(ಓಓಓ ಓಓಓ) ||
ಆಳು ಎಂದು ಆಳೇ ಇಲ್ಲ
ಆಳೋ ಹಾಗೆ ಅವನಾಗಬೇಕಿದೆ
ಧಣಿಯೂ ಎಂದು ದಣಿದೆ ಇಲ್ಲ
ಧಣಿಯೂ ದುಡಿಯೋ ಆಳಾಗಬೇಕಿದೆ
ಉಳ್ಳೋರು ಉಳುವವರನ್ನು ಉಳಿಸಿ ಕೊಳ್ಳೊದೇ
ಬಡವರಿಗೇ ನಾವೂ ಮಾಡೊ ಭಾರಿ ಸನ್ಮಾನ
ಒಂದೇ ತೆನೆಯಲ್ಲಿ ಒಗ್ಗಟ್ಟಿನ ಕಾಳಂತೇ
ಸಮರಸವ ಪಾಲಿಸೋದೆ ದೇವರ ಗುಣಗಾನ
ಜನವೇ ಜರ್ನಾಧನ ನೀ ಕೇಳೊ ಅಣ್ಣಯ್ಯ ..
ಕಾಯಕವೇ ಕೈಲಾಸ ನೀ ತಿಳಿಯೋ ತಮ್ಮಯ್ಯಾ ..
ಅಹ್ಹಹ್ಹಹ್ಹ..
|| ಅನ್ನ ನೀಡೋರೆ ನನ್ನೋರು
(ಓಓಓ ಓಓಓ)
ನೆರಳು ನೀಡೋರೆ ನನ್ನೋರು
(ಓಓಓ ಓಓಓ) ||
ರೈತ ಇರದ ನಾಡೇ ಇಲ್ಲ
ರೈತ ಬೆಳೆದ ಬೆಳೆ ತಿನ್ನದವರೇ ಇಲ್ಲ..
ರೈತ ಎಂದೂ ಸ್ವಾರ್ಥಿ ಅಲ್ಲ
ತನಗೇ ಮಾತ್ರ ಎಂದವನು ಬೆಳೆವುದಿಲ್ಲ
ಮುಕ್ಕೋಟಿ ದೇವತೆಗಳೂ ಇದ್ದರೇ ಏನಂತೇ ..
ಗಣಪತಿಯೇ ಮೊದಲು ನಮಗೆ ಎಲ್ಲ ಪೂಜೆಗೆ
ದುಡಿಯೋ ಕೋಟಿ ಯಂತ್ರಗಳಿದ್ದರೂ ಏನಂತೇ
ರೈತಾನೇ ಮೊದಲ ಮಾನವ ಯಂತ್ರ ಭೂಮಿಗೆ
ಈ ರೈತ ನಕ್ಕರೇ ನಗುವುದೋ ಭಾರತ
ಈ ಭಾರತ ಆ ದಿವಸ ಲೋಕದ ಸ್ನೇಹಿತ ...
ಅಹ್ಹಹ್ಹಹ್ಹ
||ಅನ್ನ ನೀಡೋರೆ ನನ್ನೋರು
(ಓಓಓಓ ಓಓಓ)
ನೆರಳು ನೀಡೋರೆ ನನ್ನೋರು
(ಓಓಓಓ ಓಓಓ)
ಈ ಮಣ್ಣಿನಲ್ಲಿ.. ಈ ಮಣ್ಣಿನಲ್ಲಿ ..
ಈ ಮಣ್ಣಿನಲ್ಲಿ ಚಿನ್ನ ಬೆಳೆಯುವ ಜನರೇ ನನ್ನ ದೈವ
ಈ ದೈವಕ್ಕಾಗಿ ಜೀವ ನೀಡುವ ಭಾಗ್ಯವೇ
ನನ್ನದು .. ಪುಣ್ಯವೇ ನನ್ನದು .. ||
||ಅನ್ನ ನೀಡೋರೆ ನನ್ನೋರು
(ಓಓಓಓ ಓಓಓ)
ನೆರಳೂ ನೀಡೋರೆ ನನ್ನೋರು
(ಓಓಓಓ ಓಓಓ) ||
Anna Needore Nannoru song lyrics from Kannada Movie Hrudayavantha starring Vishnuvardhan, Nagma, Ashalatha, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by P Vasu and film is released on 2003