ಓಹೋಹೋಹೊಹೋ..
ಓಓಓಓಓ
ಓಹೋಹೊಹೋ ಓಓಓಓಓ
ಅಣ್ಣಯ್ಯ... .. ಹೃದಯವಂತ
ನೀನು ಹೃದಯವಂತ
ಅಣ್ಣಯ್ಯ... .. ಹೃದಯವಂತ
ನೀನು ಹೃದಯವಂತ
ಅಣ್ಣ ಇದ್ದರೇ ಇದ್ದರೇ ಇದ್ದರೆ .
ಆನೆ ಬಲವಂತೇ ತಂಗಿಗೇ
ತಾಯಿಯಾದೇ ನೀನು ನನಗೇ
ತಂದೆಯಾದೇ ನೀನು ನನಗೇ
|| ಅಣ್ಣಯ್ಯ... .. ಹೃದಯವಂತ
ನೀನು ಹೃದಯವಂತ ||
ದಿನವೇ ಸಾಕಾಗದು ತಂಗಿ
ನಿನ್ನ ನಗಿಸಿ ಲಾಲಿಸಲು
ಬದುಕೇ ಸಾಕಾಗದು ತಂಗಿ
ನಿನ್ನ ಬಾಳೂ ಬೆಳಗಿಸಲೂ
ಈ ಜಗದ ಎಲ್ಲಾ ಸುಖ ನನಗೆ ತೃಣವಾಗಿದೆ
ಈ ಬೆಳೆದು ನಿಂತ ಮಗು ನನಗೆ ಜಗವಾಗಿದೆ
ತಂಗಿ ಇದ್ದರೇ ಇದ್ದರೇ ಇದ್ದರೆ
ದೇವರನ್ನೆ ಬೇಡ ಎನ್ನುವೆ ..
ಪ್ರಾಣವನ್ನೇ ಪೂಜೆಗಿಡುವೆ
ತಂಗಿಯನ್ನೆ ದೇವರೇನ್ನುವೇ
|| ಅಣ್ಣಯ್ಯ... .. ಹೃದಯವಂತ
ನೀನು ಹೃದಯವಂತ ||
ಹೂಆ ಹೂಆ ಹೂಆ ಹೂಆ
ಲಲಲಲಲಾ ಆಆಆಅ ಓಓಓಓಓ
ಅಣ್ಣನ ಕೈ ತುತ್ತಲ್ಲಿ
ನನ್ನ ಹೆತ್ತ ತಾಯ ಲಾಲಿ ಇದೇ
ಅವನ ಕಿರು ನಗುವಲೀ
ಆಹಾ ನೂರು ಚೈತ್ರ ಮಾಸ ಇದೇ
ಈ ಬಾಳ ಬೇಸಿಗಿಗೆ ಅಣ್ಣ ತಂಗಾಳಿಯೂ
ಈ ಉಸಿರ ಉಲ್ಲಾಸಕೆ ಅಣ್ಣ ಸಂಕ್ರಾತಿಯೂ
ಅಣ್ಣ ಇದ್ದರೇ .ಇದ್ದರೇ ಇದ್ದರೆ
ದೇವರನ್ನೇ ಬೇಡ ಎನ್ನುವೆ
ಪ್ರಾಣವನ್ನೇ ಪೂಜೆಗಿಡುವೆ
ಅಣ್ಣನ್ನನ್ನೇ ದೇವರೆನ್ನುವೆ
||ಅಣ್ಣಯ್ಯ... . ಹೃದಯವಂತ
ನೀನು ಹೃದಯವಂತ
ಅಣ್ಣಯ್ಯ... .. ಹೃದಯವಂತ
ನೀನು ಹೃದಯವಂತ ||
ಓಹೋಹೋಹೊಹೋ..
ಓಓಓಓಓ
ಓಹೋಹೊಹೋ ಓಓಓಓಓ
ಅಣ್ಣಯ್ಯ... .. ಹೃದಯವಂತ
ನೀನು ಹೃದಯವಂತ
ಅಣ್ಣಯ್ಯ... .. ಹೃದಯವಂತ
ನೀನು ಹೃದಯವಂತ
ಅಣ್ಣ ಇದ್ದರೇ ಇದ್ದರೇ ಇದ್ದರೆ .
ಆನೆ ಬಲವಂತೇ ತಂಗಿಗೇ
ತಾಯಿಯಾದೇ ನೀನು ನನಗೇ
ತಂದೆಯಾದೇ ನೀನು ನನಗೇ
|| ಅಣ್ಣಯ್ಯ... .. ಹೃದಯವಂತ
ನೀನು ಹೃದಯವಂತ ||
ದಿನವೇ ಸಾಕಾಗದು ತಂಗಿ
ನಿನ್ನ ನಗಿಸಿ ಲಾಲಿಸಲು
ಬದುಕೇ ಸಾಕಾಗದು ತಂಗಿ
ನಿನ್ನ ಬಾಳೂ ಬೆಳಗಿಸಲೂ
ಈ ಜಗದ ಎಲ್ಲಾ ಸುಖ ನನಗೆ ತೃಣವಾಗಿದೆ
ಈ ಬೆಳೆದು ನಿಂತ ಮಗು ನನಗೆ ಜಗವಾಗಿದೆ
ತಂಗಿ ಇದ್ದರೇ ಇದ್ದರೇ ಇದ್ದರೆ
ದೇವರನ್ನೆ ಬೇಡ ಎನ್ನುವೆ ..
ಪ್ರಾಣವನ್ನೇ ಪೂಜೆಗಿಡುವೆ
ತಂಗಿಯನ್ನೆ ದೇವರೇನ್ನುವೇ
|| ಅಣ್ಣಯ್ಯ... .. ಹೃದಯವಂತ
ನೀನು ಹೃದಯವಂತ ||
ಹೂಆ ಹೂಆ ಹೂಆ ಹೂಆ
ಲಲಲಲಲಾ ಆಆಆಅ ಓಓಓಓಓ
ಅಣ್ಣನ ಕೈ ತುತ್ತಲ್ಲಿ
ನನ್ನ ಹೆತ್ತ ತಾಯ ಲಾಲಿ ಇದೇ
ಅವನ ಕಿರು ನಗುವಲೀ
ಆಹಾ ನೂರು ಚೈತ್ರ ಮಾಸ ಇದೇ
ಈ ಬಾಳ ಬೇಸಿಗಿಗೆ ಅಣ್ಣ ತಂಗಾಳಿಯೂ
ಈ ಉಸಿರ ಉಲ್ಲಾಸಕೆ ಅಣ್ಣ ಸಂಕ್ರಾತಿಯೂ
ಅಣ್ಣ ಇದ್ದರೇ .ಇದ್ದರೇ ಇದ್ದರೆ
ದೇವರನ್ನೇ ಬೇಡ ಎನ್ನುವೆ
ಪ್ರಾಣವನ್ನೇ ಪೂಜೆಗಿಡುವೆ
ಅಣ್ಣನ್ನನ್ನೇ ದೇವರೆನ್ನುವೆ
||ಅಣ್ಣಯ್ಯ... . ಹೃದಯವಂತ
ನೀನು ಹೃದಯವಂತ
ಅಣ್ಣಯ್ಯ... .. ಹೃದಯವಂತ
ನೀನು ಹೃದಯವಂತ ||
Annayya Hrudayavantha song lyrics from Kannada Movie Hrudayavantha starring Vishnuvardhan, Nagma, Ashalatha, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by P Vasu and film is released on 2003