ಆ ಆ ಓ ಓ
ಮಧುಮಗಳಾಗಿ.. ಮಧುಮಗಳಾಗಿ..
ಮಧುಮಗಳಾಗಿ.. ನಡೆಯಿರಿ ಇನ್ನೂ ..
ಮಧುಮಗಳಾಗಿ..
(ತುಂತುರೂ ತುಂತುರೂ ತುಂತುರೂ
ತುಂತುರೂ ರುರುರೂರು
ತುಂತುರೂ ತುಂತುರೂ ತುಂತುರೂ)
ಏಳೂರಿನಲ್ಲಿ ಯಾರೂ ನಿಮ್ಮಂತಿಲ್ಲ
ನಿಮ್ಮ ಕೈ ಹಿಡಿಯೊ ದೊರೆಗೇ ಶುಭವೇ ಎಲ್ಲ...
ಮಹಾರಾಣಿ ತಮ್ಮ ಮದುವೆ ಗೊತ್ತಾಯ್ತಲ್ಲ...
||ಮಧುಮಗಳಾಗಿ.. ಮಧುಮಗಳಾಗಿ..
ಮಧುಮಗಳಾಗಿ.. ನಡೆಯಿರಿ ಇನ್ನೂ .
ಮಧುಮಗಳಾಗಿ..||
ನಿಮ್ಮ ಮದುವೇ ಮಂಟಪ ಮಾಡೀ
ಅಲ್ಲಿ ಅಕ್ಷತೆಯ ಮಳೆ ನೋಡಿ
ಬನ್ನಿ ಹರಸಿ ಎನ್ನುವ ಭಾಗ್ಯ ನನ್ನದೂ ..
ಆತ್ಮಬಂಧು ಆಗುವ ಪುಣ್ಯ ನನ್ನದೂ
ಯಾವ ಜನ್ಮದಲ್ಲಿ ಏನೋ ಋಣವನುಳಿಸಿಕೊಂಡೆನು ನಾನು
ಇಂದೂ ನಿಮ್ಮ ಸೇವೆಗೆ ನಾನೂ ಮೀಸಲು
ನಿಮ್ಮ ಮನೆಯ ನೆರಳಿಗೂ ನಾನೇ ಕಾವಲು
ಬಾಳು ಕೊಟ್ಟದಾದರೆ ಕೋಟಿ ಸೌಖ್ಯ ಇಲ್ಲಿದೇ
ಸುಖವ ಸೂರೆ ಮಾಡಲು ಮದುವೇ ಹಬ್ಬ ಬಂದಿದೇ
ಮಹಾರಾಣಿ ತಮ್ಮ ಮದುವೆ ಗೊತ್ತಾಯ್ತಲ್ಲ...
||ಮಧುಮಗಳಾಗಿ.. ಮಧುಮಗಳಾಗಿ..
ಮಧುಮಗಳಾಗಿ.. ನಡೆಯಿರಿ ಇನ್ನೂ .
ಮಧುಮಗಳಾಗಿ..||
ಇನ್ನೂ ನಿಮಗೆ ಒಲವೇ ಊಟ
ನಿಮಗೇ ನಿಮ್ಮ ಚೆಲುವೆ ತೋಟ
ಮನವ ಹೂವ ಮಾಡಿರಿ ಕನಸು ಕಾಣಿರಿ
ಹೃದಯದಲ್ಲಿ ಪ್ರೀತಿಯ ಜೇನ ತುಂಬಿರಿ
ಕೊರಳಿಗೊಂದು ಚಿನ್ನದ ಪದಕ
ತಾಳಿಯಾಗಿ ತೂಗೋ ತನಕ
ನೀವು ತವರಿನ ಸಿರಿ ಮರೆಯಬೇಡಿರಿ
ನಾಳೆ ಗಂಡನ ಸಿರಿ ಬೆರೆತು ಬಾಳಿರಿ
ಮನಸು ಮೂಕವಾದರೂ ಭಾಷೆ ಒಂದು ಅಲ್ಲಿದೆ
ಮಾತಿಗೇ ಇಟುಕಲಾಗದ ಭಾವ ಅಲ್ಲಿ ಕೂಗಿದೆ
ಮಹಾರಾಣಿ ತಮ್ಮ ಮದುವೇ ಗೊತ್ತಾಯ್ತಲ್ಲ...
||ಮಧುಮಗಳಾಗಿ.. ಮಧುಮಗಳಾಗಿ..
ಮಧುಮಗಳಾಗಿ.. ನಡೆಯಿರಿ ಇನ್ನೂ ..
ಮಧುಮಗಳಾಗಿ..
ಏಳೂರಿನಲ್ಲಿ ಯಾರೂ ನಿಮ್ಮಂತಿಲ್ಲ
ನಿಮ್ಮ ಕೈ ಹಿಡಿಯೊ ದೊರೆಗೇ ಶುಭವೇ ಎಲ್ಲ...
ಮಹಾರಾಣಿ ತಮ್ಮ ಮದುವೆ ಗೊತ್ತಾಯ್ತಲ್ಲ... ||
||ಮಧುಮಗಳಾಗಿ.. ಮಧುಮಗಳಾಗಿ..
ಮಧುಮಗಳಾಗಿ.. ನಡೆಯಿರಿ ಇನ್ನೂ .
ಮಧುಮಗಳಾಗಿ..||
ಆ ಆ ಓ ಓ
ಮಧುಮಗಳಾಗಿ.. ಮಧುಮಗಳಾಗಿ..
ಮಧುಮಗಳಾಗಿ.. ನಡೆಯಿರಿ ಇನ್ನೂ ..
ಮಧುಮಗಳಾಗಿ..
(ತುಂತುರೂ ತುಂತುರೂ ತುಂತುರೂ
ತುಂತುರೂ ರುರುರೂರು
ತುಂತುರೂ ತುಂತುರೂ ತುಂತುರೂ)
ಏಳೂರಿನಲ್ಲಿ ಯಾರೂ ನಿಮ್ಮಂತಿಲ್ಲ
ನಿಮ್ಮ ಕೈ ಹಿಡಿಯೊ ದೊರೆಗೇ ಶುಭವೇ ಎಲ್ಲ...
ಮಹಾರಾಣಿ ತಮ್ಮ ಮದುವೆ ಗೊತ್ತಾಯ್ತಲ್ಲ...
||ಮಧುಮಗಳಾಗಿ.. ಮಧುಮಗಳಾಗಿ..
ಮಧುಮಗಳಾಗಿ.. ನಡೆಯಿರಿ ಇನ್ನೂ .
ಮಧುಮಗಳಾಗಿ..||
ನಿಮ್ಮ ಮದುವೇ ಮಂಟಪ ಮಾಡೀ
ಅಲ್ಲಿ ಅಕ್ಷತೆಯ ಮಳೆ ನೋಡಿ
ಬನ್ನಿ ಹರಸಿ ಎನ್ನುವ ಭಾಗ್ಯ ನನ್ನದೂ ..
ಆತ್ಮಬಂಧು ಆಗುವ ಪುಣ್ಯ ನನ್ನದೂ
ಯಾವ ಜನ್ಮದಲ್ಲಿ ಏನೋ ಋಣವನುಳಿಸಿಕೊಂಡೆನು ನಾನು
ಇಂದೂ ನಿಮ್ಮ ಸೇವೆಗೆ ನಾನೂ ಮೀಸಲು
ನಿಮ್ಮ ಮನೆಯ ನೆರಳಿಗೂ ನಾನೇ ಕಾವಲು
ಬಾಳು ಕೊಟ್ಟದಾದರೆ ಕೋಟಿ ಸೌಖ್ಯ ಇಲ್ಲಿದೇ
ಸುಖವ ಸೂರೆ ಮಾಡಲು ಮದುವೇ ಹಬ್ಬ ಬಂದಿದೇ
ಮಹಾರಾಣಿ ತಮ್ಮ ಮದುವೆ ಗೊತ್ತಾಯ್ತಲ್ಲ...
||ಮಧುಮಗಳಾಗಿ.. ಮಧುಮಗಳಾಗಿ..
ಮಧುಮಗಳಾಗಿ.. ನಡೆಯಿರಿ ಇನ್ನೂ .
ಮಧುಮಗಳಾಗಿ..||
ಇನ್ನೂ ನಿಮಗೆ ಒಲವೇ ಊಟ
ನಿಮಗೇ ನಿಮ್ಮ ಚೆಲುವೆ ತೋಟ
ಮನವ ಹೂವ ಮಾಡಿರಿ ಕನಸು ಕಾಣಿರಿ
ಹೃದಯದಲ್ಲಿ ಪ್ರೀತಿಯ ಜೇನ ತುಂಬಿರಿ
ಕೊರಳಿಗೊಂದು ಚಿನ್ನದ ಪದಕ
ತಾಳಿಯಾಗಿ ತೂಗೋ ತನಕ
ನೀವು ತವರಿನ ಸಿರಿ ಮರೆಯಬೇಡಿರಿ
ನಾಳೆ ಗಂಡನ ಸಿರಿ ಬೆರೆತು ಬಾಳಿರಿ
ಮನಸು ಮೂಕವಾದರೂ ಭಾಷೆ ಒಂದು ಅಲ್ಲಿದೆ
ಮಾತಿಗೇ ಇಟುಕಲಾಗದ ಭಾವ ಅಲ್ಲಿ ಕೂಗಿದೆ
ಮಹಾರಾಣಿ ತಮ್ಮ ಮದುವೇ ಗೊತ್ತಾಯ್ತಲ್ಲ...
||ಮಧುಮಗಳಾಗಿ.. ಮಧುಮಗಳಾಗಿ..
ಮಧುಮಗಳಾಗಿ.. ನಡೆಯಿರಿ ಇನ್ನೂ ..
ಮಧುಮಗಳಾಗಿ..
ಏಳೂರಿನಲ್ಲಿ ಯಾರೂ ನಿಮ್ಮಂತಿಲ್ಲ
ನಿಮ್ಮ ಕೈ ಹಿಡಿಯೊ ದೊರೆಗೇ ಶುಭವೇ ಎಲ್ಲ...
ಮಹಾರಾಣಿ ತಮ್ಮ ಮದುವೆ ಗೊತ್ತಾಯ್ತಲ್ಲ... ||
||ಮಧುಮಗಳಾಗಿ.. ಮಧುಮಗಳಾಗಿ..
ಮಧುಮಗಳಾಗಿ.. ನಡೆಯಿರಿ ಇನ್ನೂ .
ಮಧುಮಗಳಾಗಿ..||
Madhumagalagi song lyrics from Kannada Movie Hrudayavantha starring Vishnuvardhan, Nagma, Ashalatha, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by P Vasu and film is released on 2003