Preeti Bandithu Kunidadutha Lyrics

ಪ್ರೀತಿ ಬಂದಿತು ಕುಣಿದಾಡುತ Lyrics

in Hrudayavantha

in ಹೃದಯವಂತ

LYRIC

Song Details Page after Lyrice

ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ
ಜಿಗಿತಾ ಜಿಗಿತಾ ಕುಣಿ ಕುಣಿತಾ

ಪ್ರೀತಿ ಬಂದಿತು ಕುಣಿದಾಡುತ          
ಆಸೆ ಹಾಡಿತು ಜಿಗಿದಾಡುತ
ನವಲೆ ನವಲೆ ನವ್ವಾಲೇ ..
(ಹೇಹೇಹೇ ) ...
ಜಾಣೆ ಜಾಣ ಜೋಕಾಲೇ
(ಹೇಹೇಹೇ )
ನವಲೆ ನವಲೆ ನವ್ವಾಲೇ ..

ಜುಮು ಜುಮು ಜುಮುತ ಜೂಮು
ಜುಮು ಜುಮುತ ಜಿಗಿತ ಜಿಗಿತ ಕುಣಿ ಕುಣಿತ
ಜುಮು ಜುಮು ಜುಮುತ ಜೂಮು
ಜುಮು ಜುಮುತ
ಜಿಗಿತ ಜಿಗಿತ ಕುಣಿ ಕುಣಿತ
 
ನೀನಿದ್ದ ನೆಲದಲ್ಲಿ ಜಯವಂತೇ
ಸುಖವಂತೇ ನನ್ನಾ ದೊರೆ 
ನಿಮ್ಮ ಮನಸು ಬಂಗಾರ
ಅಪರಂಜಿ ನವ್ವಾಲೆಯೇ 
ನೀನಿತ್ತ ಮುತ್ತುಗಳ ಜೋಪಾನ
ಮಾಡಿರುವೇ ನನ್ನಾ ದೊರೆ .. 
ಮುತ್ತಿನ ಹಾರ ನೀವೆನಗೆ
ಕೊನೆವರೆಗೆ ನವ್ವಾಲೆಯೇ 
ಕತ್ತಲೇ ಬೆಳಗೋ ಮಣಿ ದೀಪ
ಬೆಳಕಿನ ಬಲುಕು ನಿನ್ನ ರೂಪ 
ನಿನ್ನ ಮುದ್ದಾಡುತ ಪ್ರೀತಿಯ
ಹಾಡುತಾ ಜುಮುಜುಮುತಾ ಹೊಯ್ 
 
|| ಜುಮು ಜುಮು ಜುಮುತ ಜೂಮು
ಜುಮು ಜುಮುತ ಜಿಗಿತ ಜಿಗಿತ ಕುಣಿ ಕುಣಿತಾ
ಜುಮು ಜುಮು ಜುಮುತ ಜೂಮು
ಜುಮು ಜುಮುತ
ಜಿಗಿತಾ ಜಿಗಿತ ಕುಣಿ ಕುಣಿತ||
 
ಮನವರಿಯೋ ಮುದ್ದು ಮಡದಿ
ನಡೆದಾಡೋ ಮನೆಯೊಂದು ಸ್ವರ್ಗಾನಂತೇ 
ಹಸಿದರೇ ಪ್ರೀತಿ ಪರಮಾನ್ನ
ನೀಡುತ್ತಾಳೆ ನವ್ವಾಲೆಯೇ 
ಜಗವಾಳೋ ಗಂಡನಿಗೇ
ಮನದರಸಿ ಮನದನ್ನೇ ಮಂತ್ರಿನಂತೇ 
ಎಡಬಲ ಕೇಳಿ ಕಾಯ್ತಾಳೇ  
ಬೀಗುತ್ತಾಳೆ ನವ್ವಾಲೆಯೇ 
ತುಂಗೆಯ ಹಾಗೇ ನಿಮ್ಮ
ನೆರಳೂ ನೆರಳಿಗೇ ಕೊಡುವೇ ನಾ ಕೊರಳು 
ಜೋತೆ ಜೋತೆ ಬಾಳುತ
ಜನುಮಗಳ ಆಳುತಾ
ಜುಮುಜುಮುತಾ ಹೊಯ್  
 
|| ಜುಮು ಜುಮು ಜುಮುತ ಜೂಮು
ಜುಮು ಜುಮುತ ಜಿಗಿತ ಜಿಗಿತ ಕುಣಿ ಕುಣಿತ
ಜುಮು ಜುಮು ಜುಮುತ ಜೂಮು
ಜುಮು ಜುಮುತ
ಜಿಗಿತ ಜಿಗಿತ ಕುಣಿ ಕುಣಿತ
ಪ್ರೀತಿ ಬಂದಿತು ಕುಣಿದಾಡುತ                 
ಆಸೇ ಹಾಡಿತು ಜಿಗಿದಾಡುತ
ನವಲೆ ನವಲೆ ನವ್ವಾಲೇ ..
(ಹೇಹೇಹೇ ) ...
ಜಾಣೆ ಜಾಣ ಜೋಕಾಲೇ
(ಹೇಹೇಹೇ )
ನವಲೆ ನವಲೆ ನವ್ವಾಲೇ ..||

 

ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ
ಜಿಗಿತಾ ಜಿಗಿತಾ ಕುಣಿ ಕುಣಿತಾ

ಪ್ರೀತಿ ಬಂದಿತು ಕುಣಿದಾಡುತ          
ಆಸೆ ಹಾಡಿತು ಜಿಗಿದಾಡುತ
ನವಲೆ ನವಲೆ ನವ್ವಾಲೇ ..
(ಹೇಹೇಹೇ ) ...
ಜಾಣೆ ಜಾಣ ಜೋಕಾಲೇ
(ಹೇಹೇಹೇ )
ನವಲೆ ನವಲೆ ನವ್ವಾಲೇ ..

ಜುಮು ಜುಮು ಜುಮುತ ಜೂಮು
ಜುಮು ಜುಮುತ ಜಿಗಿತ ಜಿಗಿತ ಕುಣಿ ಕುಣಿತ
ಜುಮು ಜುಮು ಜುಮುತ ಜೂಮು
ಜುಮು ಜುಮುತ
ಜಿಗಿತ ಜಿಗಿತ ಕುಣಿ ಕುಣಿತ
 
ನೀನಿದ್ದ ನೆಲದಲ್ಲಿ ಜಯವಂತೇ
ಸುಖವಂತೇ ನನ್ನಾ ದೊರೆ 
ನಿಮ್ಮ ಮನಸು ಬಂಗಾರ
ಅಪರಂಜಿ ನವ್ವಾಲೆಯೇ 
ನೀನಿತ್ತ ಮುತ್ತುಗಳ ಜೋಪಾನ
ಮಾಡಿರುವೇ ನನ್ನಾ ದೊರೆ .. 
ಮುತ್ತಿನ ಹಾರ ನೀವೆನಗೆ
ಕೊನೆವರೆಗೆ ನವ್ವಾಲೆಯೇ 
ಕತ್ತಲೇ ಬೆಳಗೋ ಮಣಿ ದೀಪ
ಬೆಳಕಿನ ಬಲುಕು ನಿನ್ನ ರೂಪ 
ನಿನ್ನ ಮುದ್ದಾಡುತ ಪ್ರೀತಿಯ
ಹಾಡುತಾ ಜುಮುಜುಮುತಾ ಹೊಯ್ 
 
|| ಜುಮು ಜುಮು ಜುಮುತ ಜೂಮು
ಜುಮು ಜುಮುತ ಜಿಗಿತ ಜಿಗಿತ ಕುಣಿ ಕುಣಿತಾ
ಜುಮು ಜುಮು ಜುಮುತ ಜೂಮು
ಜುಮು ಜುಮುತ
ಜಿಗಿತಾ ಜಿಗಿತ ಕುಣಿ ಕುಣಿತ||
 
ಮನವರಿಯೋ ಮುದ್ದು ಮಡದಿ
ನಡೆದಾಡೋ ಮನೆಯೊಂದು ಸ್ವರ್ಗಾನಂತೇ 
ಹಸಿದರೇ ಪ್ರೀತಿ ಪರಮಾನ್ನ
ನೀಡುತ್ತಾಳೆ ನವ್ವಾಲೆಯೇ 
ಜಗವಾಳೋ ಗಂಡನಿಗೇ
ಮನದರಸಿ ಮನದನ್ನೇ ಮಂತ್ರಿನಂತೇ 
ಎಡಬಲ ಕೇಳಿ ಕಾಯ್ತಾಳೇ  
ಬೀಗುತ್ತಾಳೆ ನವ್ವಾಲೆಯೇ 
ತುಂಗೆಯ ಹಾಗೇ ನಿಮ್ಮ
ನೆರಳೂ ನೆರಳಿಗೇ ಕೊಡುವೇ ನಾ ಕೊರಳು 
ಜೋತೆ ಜೋತೆ ಬಾಳುತ
ಜನುಮಗಳ ಆಳುತಾ
ಜುಮುಜುಮುತಾ ಹೊಯ್  
 
|| ಜುಮು ಜುಮು ಜುಮುತ ಜೂಮು
ಜುಮು ಜುಮುತ ಜಿಗಿತ ಜಿಗಿತ ಕುಣಿ ಕುಣಿತ
ಜುಮು ಜುಮು ಜುಮುತ ಜೂಮು
ಜುಮು ಜುಮುತ
ಜಿಗಿತ ಜಿಗಿತ ಕುಣಿ ಕುಣಿತ
ಪ್ರೀತಿ ಬಂದಿತು ಕುಣಿದಾಡುತ                 
ಆಸೇ ಹಾಡಿತು ಜಿಗಿದಾಡುತ
ನವಲೆ ನವಲೆ ನವ್ವಾಲೇ ..
(ಹೇಹೇಹೇ ) ...
ಜಾಣೆ ಜಾಣ ಜೋಕಾಲೇ
(ಹೇಹೇಹೇ )
ನವಲೆ ನವಲೆ ನವ್ವಾಲೇ ..||

 

Preeti Bandithu Kunidadutha song lyrics from Kannada Movie Hrudayavantha starring Vishnuvardhan, Nagma, Ashalatha, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by P Vasu and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ