ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ
ಜಿಗಿತಾ ಜಿಗಿತಾ ಕುಣಿ ಕುಣಿತಾ
ಪ್ರೀತಿ ಬಂದಿತು ಕುಣಿದಾಡುತಾ
ಆಸೆ ಹಾಡಿತು ಜಿಗಿದಾಡುತಾ
ನವಲೆ ನವಲೆ ನವ್ವಾಲೇ ..
(ಹೇಹೇಹೇ ) ...
ಜಾಣೆ ಜಾಣ ಜೋಕಾಲೇ
(ಹೇಹೇಹೇ )
ನವಲೆ ನವಲೆ ನವ್ವಾಲೇ ..
ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ
ಜಿಗಿತಾ ಜಿಗಿತಾ ಕುಣಿ ಕುಣಿತಾ
ನೀನಿದ್ದ ನೆಲದಲ್ಲಿ ಜಯವಂತೇ
ಸುಖವಂತೇ ನನ್ನಾ ದೊರೆ
ನಿಮ್ಮ ಮನಸು ಬಂಗಾರ
ಅಪರಂಜಿ ನವ್ವಾಲೆಯೇ
ನೀನಿತ್ತ ಮುತ್ತುಗಳ ಜೋಪಾನ
ಮಾಡಿರುವೇ ನನ್ನಾ ದೊರೆ ..
ಮುತ್ತಿನ ಹಾರ ನೀವೆನಗೆ
ಕೊನೆವರೆಗೆ ನವ್ವಾಲೆಯೇ
ಕತ್ತಲೇ ಬೆಳಗೋ ಮಣಿ ದೀಪ
ಬೆಳಕಿನ ಬಲುಕು ನಿನ್ನ ರೂಪ
ನಿನ್ನ ಮುದ್ದಾಡುತ ಪ್ರೀತಿಯ
ಹಾಡುತಾ ಜುಮುಜುಮುತಾ ಹೊಯ್
|| ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ
ಜಿಗಿತಾ ಜಿಗಿತಾ ಕುಣಿ ಕುಣಿತಾ||
ಮನವರಿಯೋ ಮುದ್ದು ಮಡದಿ
ನಡೆದಾಡೋ ಮನೆಯೊಂದು ಸ್ವರ್ಗಾನಂತೇ
ಹಸಿದರೇ ಪ್ರೀತಿ ಪರಮಾನ್ನ
ನೀಡುತ್ತಾಳೆ ನವ್ವಾಲೆಯೇ
ಜಗವಾಳೋ ಗಂಡನಿಗೇ
ಮನದರಸಿ ಮನದನ್ನೇ ಮಂತ್ರಿನಂತೇ
ಎಡಬಲ ಕೇಳಿ ಕಾಯ್ತಾಳೇ
ಬೀಗುತ್ತಾಳೆ ನವ್ವಾಲೆಯೇ
ತುಂಗೆಯ ಹಾಗೇ ನಿಮ್ಮ
ನೆರಳೂ ನೆರಳಿಗೇ ಕೊಡುವೇ ನಾ ಕೊರಳು
ಜೋತೆ ಜೋತೆ ಬಾಳುತ
ಜನುಮಗಳ ಆಳುತಾ
ಜುಮುಜುಮುತಾ ಹೊಯ್
|| ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ
ಜಿಗಿತಾ ಜಿಗಿತಾ ಕುಣಿ ಕುಣಿತಾ
ಪ್ರೀತಿ ಬಂದಿತು ಕುಣಿದಾಡುತಾ
ಆಸೇ ಹಾಡಿತು ಜಿಗಿದಾಡುತಾ
ನವಲೆ ನವಲೆ ನವ್ವಾಲೇ ..
(ಹೇಹೇಹೇ ) ...
ಜಾಣೆ ಜಾಣ ಜೋಕಾಲೇ
(ಹೇಹೇಹೇ )
ನವಲೆ ನವಲೆ ನವ್ವಾಲೇ ..||
ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ
ಜಿಗಿತಾ ಜಿಗಿತಾ ಕುಣಿ ಕುಣಿತಾ
ಪ್ರೀತಿ ಬಂದಿತು ಕುಣಿದಾಡುತಾ
ಆಸೆ ಹಾಡಿತು ಜಿಗಿದಾಡುತಾ
ನವಲೆ ನವಲೆ ನವ್ವಾಲೇ ..
(ಹೇಹೇಹೇ ) ...
ಜಾಣೆ ಜಾಣ ಜೋಕಾಲೇ
(ಹೇಹೇಹೇ )
ನವಲೆ ನವಲೆ ನವ್ವಾಲೇ ..
ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ
ಜಿಗಿತಾ ಜಿಗಿತಾ ಕುಣಿ ಕುಣಿತಾ
ನೀನಿದ್ದ ನೆಲದಲ್ಲಿ ಜಯವಂತೇ
ಸುಖವಂತೇ ನನ್ನಾ ದೊರೆ
ನಿಮ್ಮ ಮನಸು ಬಂಗಾರ
ಅಪರಂಜಿ ನವ್ವಾಲೆಯೇ
ನೀನಿತ್ತ ಮುತ್ತುಗಳ ಜೋಪಾನ
ಮಾಡಿರುವೇ ನನ್ನಾ ದೊರೆ ..
ಮುತ್ತಿನ ಹಾರ ನೀವೆನಗೆ
ಕೊನೆವರೆಗೆ ನವ್ವಾಲೆಯೇ
ಕತ್ತಲೇ ಬೆಳಗೋ ಮಣಿ ದೀಪ
ಬೆಳಕಿನ ಬಲುಕು ನಿನ್ನ ರೂಪ
ನಿನ್ನ ಮುದ್ದಾಡುತ ಪ್ರೀತಿಯ
ಹಾಡುತಾ ಜುಮುಜುಮುತಾ ಹೊಯ್
|| ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ
ಜಿಗಿತಾ ಜಿಗಿತಾ ಕುಣಿ ಕುಣಿತಾ||
ಮನವರಿಯೋ ಮುದ್ದು ಮಡದಿ
ನಡೆದಾಡೋ ಮನೆಯೊಂದು ಸ್ವರ್ಗಾನಂತೇ
ಹಸಿದರೇ ಪ್ರೀತಿ ಪರಮಾನ್ನ
ನೀಡುತ್ತಾಳೆ ನವ್ವಾಲೆಯೇ
ಜಗವಾಳೋ ಗಂಡನಿಗೇ
ಮನದರಸಿ ಮನದನ್ನೇ ಮಂತ್ರಿನಂತೇ
ಎಡಬಲ ಕೇಳಿ ಕಾಯ್ತಾಳೇ
ಬೀಗುತ್ತಾಳೆ ನವ್ವಾಲೆಯೇ
ತುಂಗೆಯ ಹಾಗೇ ನಿಮ್ಮ
ನೆರಳೂ ನೆರಳಿಗೇ ಕೊಡುವೇ ನಾ ಕೊರಳು
ಜೋತೆ ಜೋತೆ ಬಾಳುತ
ಜನುಮಗಳ ಆಳುತಾ
ಜುಮುಜುಮುತಾ ಹೊಯ್
|| ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಜುಮು ಜುಮು ಜುಮುತಾ ಜೂಮು
ಜುಮು ಜುಮುತಾ
ಜಿಗಿತಾ ಜಿಗಿತಾ ಕುಣಿ ಕುಣಿತಾ
ಪ್ರೀತಿ ಬಂದಿತು ಕುಣಿದಾಡುತಾ
ಆಸೇ ಹಾಡಿತು ಜಿಗಿದಾಡುತಾ
ನವಲೆ ನವಲೆ ನವ್ವಾಲೇ ..
(ಹೇಹೇಹೇ ) ...
ಜಾಣೆ ಜಾಣ ಜೋಕಾಲೇ
(ಹೇಹೇಹೇ )
ನವಲೆ ನವಲೆ ನವ್ವಾಲೇ ..||
Jumha Jumha song lyrics from Kannada Movie Hrudayavantha starring Vishnuvardhan, Nagma, Ashalatha, Lyrics penned by Hamsalekha Sung by Manu, Chithra, Anuradha Sriram, Music Composed by Hamsalekha, film is Directed by P Vasu and film is released on 2003