-
ಯಾವೋನಿಗೆ ಬೇಕು ಪ್ರೇಮ ಅನ್ನೊ ಚಾಕು
ನೋವು ಸಾಕು ಸಾಕು ಸಾಕು
ಆಸೆಗೊಂದು ಜೀವ ಆಣೆಗೊಂದು ಜೀವ
ಆಚೆಗೊಂದು ಜೀವ ಯಾರು ಇಲ್ಲ ಬಾಳಿಗೆ
ಪ್ರೇಮನೆ ಸುಳ್ಳು ಪ್ರೇಮನೆ ಮುಳ್ಳು
ಎಲ್ಲಾನು ಜೊಳ್ಳು ನಾ ನೋಡಿದೆ
ನೂರು ಬಾಗಿಲು ಆಚೆ ಹೋಗಲು
ಬೀಗ ಬಿದ್ದ ಬಾಗಿಲುಂಟು ಬೀಗದ ಕೈಯೆಲ್ಲಿದೆ
ಹೇಳೆ ಸೋನೆಯೆ ಹೇ ಹನಿ ನಾನು ಸುಳ್ಳೆಯೆ
ವಿಧಿ ವಿಧಿ ವೈರಿಯಾಗೋದ
ಅದ ಇದ ಇದ ಅದ
ಯಾವೋನಿಗೆ ಬೇಕು ಪ್ರೇಮ ಅನ್ನೊ ಚಾಕು
ನೋವು ಸಾಕು ಸಾಕು ಸಾಕು
ಪ್ರೀತಿನೆ ಹಿರಿಬೆರಳು ಹೋದಾಗ ಏನಿರದು
ಈ ನಾಲ್ಕು ಬೆರಳುಗಳು ಬೇರೇನು ಸಾಧಿಸವು
ಬಯಸಿ ಬಯಸಿ ಅಲೆಯುವ ಪ್ರೀತಿ ಬೇಕ ನಿನಗೀಗ
ತ್ಯಜಿಸಿ ತ್ಯಜಿಸಿ ಗದರುವ ಪ್ರೀತಿ ಬೇಡ ತಿಳಿದಾಗೆ ನೀ ಕಾಳಗ
ಹೇ ನಿನ್ನ ಬೇಡೊ ಹೂವೊಂದು
ಹೇ ತನ್ನ ನೀಡೊ ಹೂವೊಂದು
ತಿಳಿ ನಿನ್ನ ನಿರ್ಧಾರ ಏನೆಂದು
ಅದ ಇದ ಇದ ಅದ
||ಯಾವೋನಿಗೆ ಬೇಕು ಪ್ರೇಮ ಅನ್ನೊ ಚಾಕು
ನೋವು ಸಾಕು ಸಾಕು ಸಾಕು
ಆಸೆಗೊಂದು ಜೀವ ಆಣೆಗೊಂದು ಜೀವ
ಆಚೆಗೊಂದು ಜೀವ ಯಾರು ಇಲ್ಲ ಬಾಳಿಗೆ||
ಈ ಭೂಮಿ ತಿರುಗುವುದು ಬಾನಾಡಿ ಹಾರುವುದು
ಈ ಸೃಷ್ಟಿ ಕೆಲಸಗಳು ತಾನಾಗೆ ಸಾಗುವುದು
ಜಗದ ಯುಗದ ನಿಯಮವ ಮೀರೊ ರೀತಿ ನಮಗೇಕೆ
ಹಣೆಯಬರಹ ಬರೆದಿರೊ ಹಾಗೆ ಆಗೊ ಈಗೊ ಆಗಿಹೋಗಲಿ
ಈ ಕಹಿ ಕಾಲ ಹೀಗೆನೆ
ಆ ಸಿಹಿ ದೂರ ದೂರನೆ
ಇದೆ ಇದೆ ವಿಧಿಯ ನಯನೆ
ಅದ ಇದ ಇದ ಅದ
||ಯಾವೋನಿಗೆ ಬೇಕು ಪ್ರೇಮ ಅನ್ನೊ ಚಾಕು
ನೋವು ಸಾಕು ಸಾಕು ಸಾಕು
ಆಸೆಗೊಂದು ಜೀವ ಆಣೆಗೊಂದು ಜೀವ
ಆಚೆಗೊಂದು ಜೀವ ಯಾರು ಇಲ್ಲ ಬಾಳಿಗೆ||
-
ಯಾವೋನಿಗೆ ಬೇಕು ಪ್ರೇಮ ಅನ್ನೊ ಚಾಕು
ನೋವು ಸಾಕು ಸಾಕು ಸಾಕು
ಆಸೆಗೊಂದು ಜೀವ ಆಣೆಗೊಂದು ಜೀವ
ಆಚೆಗೊಂದು ಜೀವ ಯಾರು ಇಲ್ಲ ಬಾಳಿಗೆ
ಪ್ರೇಮನೆ ಸುಳ್ಳು ಪ್ರೇಮನೆ ಮುಳ್ಳು
ಎಲ್ಲಾನು ಜೊಳ್ಳು ನಾ ನೋಡಿದೆ
ನೂರು ಬಾಗಿಲು ಆಚೆ ಹೋಗಲು
ಬೀಗ ಬಿದ್ದ ಬಾಗಿಲುಂಟು ಬೀಗದ ಕೈಯೆಲ್ಲಿದೆ
ಹೇಳೆ ಸೋನೆಯೆ ಹೇ ಹನಿ ನಾನು ಸುಳ್ಳೆಯೆ
ವಿಧಿ ವಿಧಿ ವೈರಿಯಾಗೋದ
ಅದ ಇದ ಇದ ಅದ
ಯಾವೋನಿಗೆ ಬೇಕು ಪ್ರೇಮ ಅನ್ನೊ ಚಾಕು
ನೋವು ಸಾಕು ಸಾಕು ಸಾಕು
ಪ್ರೀತಿನೆ ಹಿರಿಬೆರಳು ಹೋದಾಗ ಏನಿರದು
ಈ ನಾಲ್ಕು ಬೆರಳುಗಳು ಬೇರೇನು ಸಾಧಿಸವು
ಬಯಸಿ ಬಯಸಿ ಅಲೆಯುವ ಪ್ರೀತಿ ಬೇಕ ನಿನಗೀಗ
ತ್ಯಜಿಸಿ ತ್ಯಜಿಸಿ ಗದರುವ ಪ್ರೀತಿ ಬೇಡ ತಿಳಿದಾಗೆ ನೀ ಕಾಳಗ
ಹೇ ನಿನ್ನ ಬೇಡೊ ಹೂವೊಂದು
ಹೇ ತನ್ನ ನೀಡೊ ಹೂವೊಂದು
ತಿಳಿ ನಿನ್ನ ನಿರ್ಧಾರ ಏನೆಂದು
ಅದ ಇದ ಇದ ಅದ
||ಯಾವೋನಿಗೆ ಬೇಕು ಪ್ರೇಮ ಅನ್ನೊ ಚಾಕು
ನೋವು ಸಾಕು ಸಾಕು ಸಾಕು
ಆಸೆಗೊಂದು ಜೀವ ಆಣೆಗೊಂದು ಜೀವ
ಆಚೆಗೊಂದು ಜೀವ ಯಾರು ಇಲ್ಲ ಬಾಳಿಗೆ||
ಈ ಭೂಮಿ ತಿರುಗುವುದು ಬಾನಾಡಿ ಹಾರುವುದು
ಈ ಸೃಷ್ಟಿ ಕೆಲಸಗಳು ತಾನಾಗೆ ಸಾಗುವುದು
ಜಗದ ಯುಗದ ನಿಯಮವ ಮೀರೊ ರೀತಿ ನಮಗೇಕೆ
ಹಣೆಯಬರಹ ಬರೆದಿರೊ ಹಾಗೆ ಆಗೊ ಈಗೊ ಆಗಿಹೋಗಲಿ
ಈ ಕಹಿ ಕಾಲ ಹೀಗೆನೆ
ಆ ಸಿಹಿ ದೂರ ದೂರನೆ
ಇದೆ ಇದೆ ವಿಧಿಯ ನಯನೆ
ಅದ ಇದ ಇದ ಅದ
||ಯಾವೋನಿಗೆ ಬೇಕು ಪ್ರೇಮ ಅನ್ನೊ ಚಾಕು
ನೋವು ಸಾಕು ಸಾಕು ಸಾಕು
ಆಸೆಗೊಂದು ಜೀವ ಆಣೆಗೊಂದು ಜೀವ
ಆಚೆಗೊಂದು ಜೀವ ಯಾರು ಇಲ್ಲ ಬಾಳಿಗೆ||
Yaavonige Beku song lyrics from Kannada Movie Hrudayadali Idenidu starring Rahul, Roopali, Vandana Guptha, Lyrics penned by V Nagendra Prasad Sung by Sridhar, Music Composed by Dharma Prakash, film is Directed by S Shivan and film is released on 2010