Arere Yaaro Ivalu Lyrics

ಅರೆರೆ ಯಾರೊ ಇವಳು Lyrics

in Hrudayadali Idenidu

in ಹೃದಯದಲಿ ಇದೇನಿದು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅರೆರೆ ಯಾರೊ ಇವಳು ಕಣ್ಣಿಗೆ ಬಿದ್ದುಬಿಟ್ಟಳು
ಕಣ್ಣಿನ ಕೋಟೆ ದಾಟಿ ಹೃದಯ ಗೆದ್ದು ಬಿಟ್ಟಳು
ನಾನೇನು ಹುಚ್ಚನೊ ಪೆದ್ದನೊ ನನಗೆ ಸಂಶಯ ಬಂತು
ನಾನೇನು ಆಗೋದೆ ತಿಳಿಯದು ಅಂತು ಇಂತು
ಪ್ರೀತಿನೆ ಮಾಡೋದೆ ಬೇಡ ಅಂದಿದೆ ವಯಸ್ಸು
ನೋಡುತ ಬಾಳೋದೆ ಪುಣ್ಯ ಅಂದಿದೆ ಮನಸ್ಸು
 
ನೋಡಿ ನೋಡಿ ಮಾತಾಡಲಾಗದು
ನೋಡೊ ಆಸೆ ಖಾಲಿನೆ ಆಗದು ಹೀಗೇಕೆ
ಪ್ರೀತಿ ಮಾತು ಬಾಯಿಗೆ ಬಾರದು
ಬಂದ ಮೇಲೆ ಹೇಳೋಕೆ ಆಗದು ಹಾಗೆ ಏಕೆ
ನನ್ನ ಕಣ್ಣಿಂದ ಕಂಡ ಆನಂದ
ಬಾದಾಮಿಯ ಶಿಲ್ಪದಂತೆ ಆಗಿದೆ ಅಮರ
ಅವಳ ಮೇಲಿಂದ ಬೀಸುತ್ತ ಬಂದ
ಗಾಳಿ ತಾಕಿದಾಗ ನಾನು ಆದೆನು ಹಗುರ
 
ಗಾಳಿಯೇನು ಭೂಮಿಗೆ ಹೇಳಿದೆ
ದುಂಬಿಯೇನು ಹೂವಿಗೆ ಹೇಳಿದೆ ಪ್ರೇಮನ
ನಾನು ಏನು ಹೇಳೋಕೆ ಆಗದೆ
ಭಾಷೆ ಕೂಡ ಮೂಕಾಗಿ ಹೋಗಿದೆ ನ್ಯಾಯನ
ಮಧ್ಯರಾತ್ರಿಯಲ್ಲು ಸೂರ್ಯ ಬಂದಂಗೆ
ಎಲ್ಲ ಉಲ್ಟ ಸೀದಾ ಆಗಿ ಹೋಯ್ತೆ ಇಂದು
ಕಾಲನಿಂತಂತೆ ನೀರೆ ನೆನೆದಂತೆ
ಸತ್ಯ ಸುಳ್ಳು ಸೇರಿ ಆದ ಕಾವ್ಯವೆ ನನದು

-
ಅರೆರೆ ಯಾರೊ ಇವಳು ಕಣ್ಣಿಗೆ ಬಿದ್ದುಬಿಟ್ಟಳು
ಕಣ್ಣಿನ ಕೋಟೆ ದಾಟಿ ಹೃದಯ ಗೆದ್ದು ಬಿಟ್ಟಳು
ನಾನೇನು ಹುಚ್ಚನೊ ಪೆದ್ದನೊ ನನಗೆ ಸಂಶಯ ಬಂತು
ನಾನೇನು ಆಗೋದೆ ತಿಳಿಯದು ಅಂತು ಇಂತು
ಪ್ರೀತಿನೆ ಮಾಡೋದೆ ಬೇಡ ಅಂದಿದೆ ವಯಸ್ಸು
ನೋಡುತ ಬಾಳೋದೆ ಪುಣ್ಯ ಅಂದಿದೆ ಮನಸ್ಸು
 
ನೋಡಿ ನೋಡಿ ಮಾತಾಡಲಾಗದು
ನೋಡೊ ಆಸೆ ಖಾಲಿನೆ ಆಗದು ಹೀಗೇಕೆ
ಪ್ರೀತಿ ಮಾತು ಬಾಯಿಗೆ ಬಾರದು
ಬಂದ ಮೇಲೆ ಹೇಳೋಕೆ ಆಗದು ಹಾಗೆ ಏಕೆ
ನನ್ನ ಕಣ್ಣಿಂದ ಕಂಡ ಆನಂದ
ಬಾದಾಮಿಯ ಶಿಲ್ಪದಂತೆ ಆಗಿದೆ ಅಮರ
ಅವಳ ಮೇಲಿಂದ ಬೀಸುತ್ತ ಬಂದ
ಗಾಳಿ ತಾಕಿದಾಗ ನಾನು ಆದೆನು ಹಗುರ
 
ಗಾಳಿಯೇನು ಭೂಮಿಗೆ ಹೇಳಿದೆ
ದುಂಬಿಯೇನು ಹೂವಿಗೆ ಹೇಳಿದೆ ಪ್ರೇಮನ
ನಾನು ಏನು ಹೇಳೋಕೆ ಆಗದೆ
ಭಾಷೆ ಕೂಡ ಮೂಕಾಗಿ ಹೋಗಿದೆ ನ್ಯಾಯನ
ಮಧ್ಯರಾತ್ರಿಯಲ್ಲು ಸೂರ್ಯ ಬಂದಂಗೆ
ಎಲ್ಲ ಉಲ್ಟ ಸೀದಾ ಆಗಿ ಹೋಯ್ತೆ ಇಂದು
ಕಾಲನಿಂತಂತೆ ನೀರೆ ನೆನೆದಂತೆ
ಸತ್ಯ ಸುಳ್ಳು ಸೇರಿ ಆದ ಕಾವ್ಯವೆ ನನದು

Arere Yaaro Ivalu song lyrics from Kannada Movie Hrudayadali Idenidu starring Rahul, Roopali, Vandana Guptha, Lyrics penned by V Nagendra Prasad Sung by Rahul Nambiar, Music Composed by Dharma Prakash, film is Directed by S Shivan and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ