Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಂಪಾದ ಗಾಳಿ ಸುಳಿಯುತ್ತಿದೆ
ಮೈಯೇಕೊ ಬಿಡದೆ ಬೆವರುತ್ತಿದೆ
ತಂತಾನೆ ಏನೊ ನಡೆಯುತ್ತಿದೆ
 
ತಂಪಾದ ಗಾಳಿ ಸುಳಿಯುತ್ತಿದೆ
ಮೈಯೇಕೊ ಬಿಡದೆ ಬೆವರುತ್ತಿದೆ
ತಂತಾನೆ ಏನೊ ನಡೆಯುತ್ತಿದೆ
 
ಮನಸ್ಸಿನ ಹಿಡಿತವು ಜಾರುತ್ತಿದೆ
ವಯಸ್ಸಿದು ಮಿತಿಯನ್ನು ಮೀರುತ್ತಿದೆ
ಎದೆಯಲ್ಲಿ ಡವ ಡವ ಏರುತ್ತಿದೆ
ತರ ತರ ಅನುಭವ ಆಗುತ್ತಿದೆ
 
||ತಂಪಾದ ಗಾಳಿ ಸುಳಿಯುತ್ತಿದೆ
ಮೈಯೇಕೊ ಬಿಡದೆ ಬೆವರುತ್ತಿದೆ
ತಂತಾನೆ ಏನೊ ನಡೆಯುತ್ತಿದೆ||
 
ತುಸುವೆ ಸಂಕೋಚ ತಡೆಯುತ್ತಿದೆ
ಹೊಸದೆ ಸಂತೋಷ ಸೆಳೆಯುತ್ತಿದೆ
ಬಿಸಿಯು ಹೆಚ್ಚಾಗಿ ಸುಡುತ್ತಲಿದೆ
ಮನಸ್ಸು ಹುಚ್ಚಾಗಿ ನಡಗುತ್ತಿದೆ
 
ಪುಳಕವೇನೊ ತವಕವೇನೊ
ಮದನ ನಿನ್ನ ಚಳಕದಲಿ
ಮಿಡಿತವೇನೊ ತುಡಿತವೇನೊ
ವಯಸ್ಸು ನಿನ್ನ ಗಣಿತದಲಿ
 
ಮುದವನು ಸವಿಯುವ ಒಲವಿನ ಚೆಲುವೆಯು
ಅರಳಿಸು ಕೆರಳಿಸು ಹರೆಯದ ಹೊಸಕಥೆಯು
 
||ತಂಪಾದ ಗಾಳಿ ಸುಳಿಯುತ್ತಿದೆ
ಮೈಯೇಕೊ ಬಿಡದೆ ಬೆವರುತ್ತಿದೆ
ತಂತಾನೆ ಏನೊ ನಡೆಯುತ್ತಿದೆ||
 
ಸೌಂದರ್ಯ ಸನಿಹ ಸೆಳೆಯುತ್ತಿದೆ
ಆಂತರ್ಯ ತೆರೆಯ ತೆರೆಯುತ್ತಿದೆ
ತಂತಾನೆ ಏನೊ ನಡೆಯುತ್ತಿದೆ
 
ಓ ಸಿಲುಕಿ ಈ ತೋಳು ಬಲೆಯೊಳಗೆ
ಆಹ ಏನಿಂತ ರಸಘಳಿಗೆ
ನವಿರು ಸಂವಾದ ಅಡಿಗಡಿಗೆ
ಸನಿಹ ನಿಂತಂತ ತನು ಒಳಗೆ
ಅದರದಲ್ಲಿ ಅದರ ಸೇರಿ ಸವಿಯೊ ಜೇನು ಮಧುರವು
ಒಲಿಯದೇನೆ ಬಳಿಗೆ ಬಂದ ಕಲೆಯು ತಾನೆ ಪ್ರಣಯವು
ಚುಮು ಚುಮು ಚಳಿಯಲಿ ಜುಮು ಜುಮು ಜಳಕವು
ಸುಮ ಸುಮದಲೂ ಘಮಘಮಘಮವೂ
 
ಸೌಂದರ್ಯ ಸನಿಹ ಸೆಳೆಯುತ್ತಿದೆ
ಆಂತರ್ಯ ತೆರೆಯ ತೆರೆಯುತ್ತಿದೆ
ತಂತಾನೆ ಏನೊ ನಡೆಯುತ್ತಿದೆ
 
||ತಂಪಾದ ಗಾಳಿ ಸುಳಿಯುತ್ತಿದೆ
ಮೈಯೇಕೊ ಬಿಡದೆ ಬೆವರುತ್ತಿದೆ
ತಂತಾನೆ ಏನೊ ನಡೆಯುತ್ತಿದೆ||

-
ತಂಪಾದ ಗಾಳಿ ಸುಳಿಯುತ್ತಿದೆ
ಮೈಯೇಕೊ ಬಿಡದೆ ಬೆವರುತ್ತಿದೆ
ತಂತಾನೆ ಏನೊ ನಡೆಯುತ್ತಿದೆ
 
ತಂಪಾದ ಗಾಳಿ ಸುಳಿಯುತ್ತಿದೆ
ಮೈಯೇಕೊ ಬಿಡದೆ ಬೆವರುತ್ತಿದೆ
ತಂತಾನೆ ಏನೊ ನಡೆಯುತ್ತಿದೆ
 
ಮನಸ್ಸಿನ ಹಿಡಿತವು ಜಾರುತ್ತಿದೆ
ವಯಸ್ಸಿದು ಮಿತಿಯನ್ನು ಮೀರುತ್ತಿದೆ
ಎದೆಯಲ್ಲಿ ಡವ ಡವ ಏರುತ್ತಿದೆ
ತರ ತರ ಅನುಭವ ಆಗುತ್ತಿದೆ
 
||ತಂಪಾದ ಗಾಳಿ ಸುಳಿಯುತ್ತಿದೆ
ಮೈಯೇಕೊ ಬಿಡದೆ ಬೆವರುತ್ತಿದೆ
ತಂತಾನೆ ಏನೊ ನಡೆಯುತ್ತಿದೆ||
 
ತುಸುವೆ ಸಂಕೋಚ ತಡೆಯುತ್ತಿದೆ
ಹೊಸದೆ ಸಂತೋಷ ಸೆಳೆಯುತ್ತಿದೆ
ಬಿಸಿಯು ಹೆಚ್ಚಾಗಿ ಸುಡುತ್ತಲಿದೆ
ಮನಸ್ಸು ಹುಚ್ಚಾಗಿ ನಡಗುತ್ತಿದೆ
 
ಪುಳಕವೇನೊ ತವಕವೇನೊ
ಮದನ ನಿನ್ನ ಚಳಕದಲಿ
ಮಿಡಿತವೇನೊ ತುಡಿತವೇನೊ
ವಯಸ್ಸು ನಿನ್ನ ಗಣಿತದಲಿ
 
ಮುದವನು ಸವಿಯುವ ಒಲವಿನ ಚೆಲುವೆಯು
ಅರಳಿಸು ಕೆರಳಿಸು ಹರೆಯದ ಹೊಸಕಥೆಯು
 
||ತಂಪಾದ ಗಾಳಿ ಸುಳಿಯುತ್ತಿದೆ
ಮೈಯೇಕೊ ಬಿಡದೆ ಬೆವರುತ್ತಿದೆ
ತಂತಾನೆ ಏನೊ ನಡೆಯುತ್ತಿದೆ||
 
ಸೌಂದರ್ಯ ಸನಿಹ ಸೆಳೆಯುತ್ತಿದೆ
ಆಂತರ್ಯ ತೆರೆಯ ತೆರೆಯುತ್ತಿದೆ
ತಂತಾನೆ ಏನೊ ನಡೆಯುತ್ತಿದೆ
 
ಓ ಸಿಲುಕಿ ಈ ತೋಳು ಬಲೆಯೊಳಗೆ
ಆಹ ಏನಿಂತ ರಸಘಳಿಗೆ
ನವಿರು ಸಂವಾದ ಅಡಿಗಡಿಗೆ
ಸನಿಹ ನಿಂತಂತ ತನು ಒಳಗೆ
ಅದರದಲ್ಲಿ ಅದರ ಸೇರಿ ಸವಿಯೊ ಜೇನು ಮಧುರವು
ಒಲಿಯದೇನೆ ಬಳಿಗೆ ಬಂದ ಕಲೆಯು ತಾನೆ ಪ್ರಣಯವು
ಚುಮು ಚುಮು ಚಳಿಯಲಿ ಜುಮು ಜುಮು ಜಳಕವು
ಸುಮ ಸುಮದಲೂ ಘಮಘಮಘಮವೂ
 
ಸೌಂದರ್ಯ ಸನಿಹ ಸೆಳೆಯುತ್ತಿದೆ
ಆಂತರ್ಯ ತೆರೆಯ ತೆರೆಯುತ್ತಿದೆ
ತಂತಾನೆ ಏನೊ ನಡೆಯುತ್ತಿದೆ
 
||ತಂಪಾದ ಗಾಳಿ ಸುಳಿಯುತ್ತಿದೆ
ಮೈಯೇಕೊ ಬಿಡದೆ ಬೆವರುತ್ತಿದೆ
ತಂತಾನೆ ಏನೊ ನಡೆಯುತ್ತಿದೆ||

Thampaada Gaali song lyrics from Kannada Movie Hrudayadali Idenidu starring Rahul, Roopali, Vandana Guptha, Lyrics penned by Kaviraj Sung by Shankar Mahadevan, Chinmayi, Music Composed by Dharma Prakash, film is Directed by S Shivan and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ