Hrudayave Eke Heegade Lyrics

ಹೃದಯವೆ ಏಕೆ ಹೀಗಾದೆ Lyrics

in Hrudayadali Idenidu

in ಹೃದಯದಲಿ ಇದೇನಿದು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೃದಯವೆ ಏಕೆ ಹೀಗಾದೆ ಹೀಗೆ ಏಕಾದೆ
ಹೇಳು ಬಾ ಹೇಳು ಬಾ
ಒಲವಿನ ಸಾಹಿತಿ ನೀನು ಕೇಳುವೆ ನಾನು
ಹಾಡನು ಹಾಡು ಬಾ
ತಿಳಿಯದ ಅನುಭವ ತಿಳಿಸಲು ಬಳಿಗೆ ಬಾ
ಬಿಡು ಬಿಡು ಕಾಲ ಹವ
ಬದುಕಿಗೆ ತುಂಬ ಸುವ್ವಿ ಸುವ್ವಿ ಕಲರವ ಬಾ
 
||ಹೃದಯವೆ ಏಕೆ ಹೀಗಾದೆ ಹೀಗೆ ಏಕಾದೆ
ಹೇಳು ಬಾ ಹೇಳು ಬಾ
ಒಲವಿನ ಸಾಹಿತಿ ನೀನು ಕೇಳುವೆ ನಾನು
ಹಾಡನು ಹಾಡು ಬಾ||
 
ತುಂಟತನ ಹೇ ಮೊಂಡುತನ
ಹಿಡಿಸಿತು ಯಾಕೊ ಅರಿಯದೆ
ಪೊಗರಿನ ವರಸೆಯು ಸಹಿಸಲು ಕೂಡ ವಯಸ್ಸಿದೆ
ನೆರಳು ಕಂಡಾಗ ನೆನಪು ಬಂದಾಗ ಜಗಳವು ಪ್ರೇಮಮಯ
ಸಿಹಿಯ ಚಿತ್ರನ ಅಥವಾ ಮಿತ್ರನ
ಶುಭವನೆ ಬಯಸುವ ಹರಕೆಯ
ಜೀವನ ಸಂಗೀತ ಆಗಲಿ ನಿನ್ನಿಂದ
ಹೊಮ್ಮಿರಲಿ ದಿನವೂ ಪ್ರೇಮ ಸ್ವರ
 
||ಹೃದಯವೆ ಏಕೆ ಹೀಗಾದೆ ಹೀಗೆ ಏಕಾದೆ
ಹೇಳು ಬಾ ಹೇಳು ಬಾ||
 
ಎದುರಲಿ ಕಣ್ಣೆದುರಲಿಇರುತಿರುವಾಗ ಪುಳಕವೆ
ಬದುಕಲಿ ಜೊತೆಯಲಿ ಇರದಿರುವಾಗ ನಡುಕವೆ
ದಿನವೂ ಮುಂಜಾನೆ ಸಿಹಿಯ ನಿದ್ದೇಲಿ
ಕನಸ್ಸಿಗೆ ಕಾಯುವೆ ನಾ
ಕನಸು ಬಂದಾಗ ನಿನದೆ ಚಿತ್ರನ 
ಹುಡುಕುವೆ ಅದರಲ್ಲಿ ಕ್ಷಣ ಕ್ಷಣ
ಬಾಳಿನ ಸಂಗಾತಿ ಪರಿಶುದ್ಧ ಸಂಪ್ರೀತಿ
ಚಿಮ್ಮಿರಲಿ ದಿನವೂ ಪ್ರೇಮ ಸುಧ
 
||ಹೃದಯವೆ ಏಕೆ ಹೀಗಾದೆ ಹೀಗೆ ಏಕಾದೆ
ಹೇಳು ಬಾ ಹೇಳು ಬಾ
ಒಲವಿನ ಸಾಹಿತಿ ನೀನು ಕೇಳುವೆ ನಾನು
ಹಾಡನು ಹಾಡು ಬಾ
ತಿಳಿಯದ ಅನುಭವ ತಿಳಿಸಲು ಬಳಿಗೆ ಬಾ
ಬಿಡು ಬಿಡು ಕಾಲ ಹವ
ಬದುಕಿಗೆ ತುಂಬ ಸುವ್ವಿ ಸುವ್ವಿ ಕಲರವ ಬಾ||
 
||ಹೃದಯವೆ ಏಕೆ ಹೀಗಾದೆ ಹೀಗೆ ಏಕಾದೆ
ಹೇಳು ಬಾ ಹೇಳು ಬಾ
ಒಲವಿನ ಸಾಹಿತಿ ನೀನು ಕೇಳುವೆ ನಾನು
ಹಾಡನು ಹಾಡು ಬಾ||

-
ಹೃದಯವೆ ಏಕೆ ಹೀಗಾದೆ ಹೀಗೆ ಏಕಾದೆ
ಹೇಳು ಬಾ ಹೇಳು ಬಾ
ಒಲವಿನ ಸಾಹಿತಿ ನೀನು ಕೇಳುವೆ ನಾನು
ಹಾಡನು ಹಾಡು ಬಾ
ತಿಳಿಯದ ಅನುಭವ ತಿಳಿಸಲು ಬಳಿಗೆ ಬಾ
ಬಿಡು ಬಿಡು ಕಾಲ ಹವ
ಬದುಕಿಗೆ ತುಂಬ ಸುವ್ವಿ ಸುವ್ವಿ ಕಲರವ ಬಾ
 
||ಹೃದಯವೆ ಏಕೆ ಹೀಗಾದೆ ಹೀಗೆ ಏಕಾದೆ
ಹೇಳು ಬಾ ಹೇಳು ಬಾ
ಒಲವಿನ ಸಾಹಿತಿ ನೀನು ಕೇಳುವೆ ನಾನು
ಹಾಡನು ಹಾಡು ಬಾ||
 
ತುಂಟತನ ಹೇ ಮೊಂಡುತನ
ಹಿಡಿಸಿತು ಯಾಕೊ ಅರಿಯದೆ
ಪೊಗರಿನ ವರಸೆಯು ಸಹಿಸಲು ಕೂಡ ವಯಸ್ಸಿದೆ
ನೆರಳು ಕಂಡಾಗ ನೆನಪು ಬಂದಾಗ ಜಗಳವು ಪ್ರೇಮಮಯ
ಸಿಹಿಯ ಚಿತ್ರನ ಅಥವಾ ಮಿತ್ರನ
ಶುಭವನೆ ಬಯಸುವ ಹರಕೆಯ
ಜೀವನ ಸಂಗೀತ ಆಗಲಿ ನಿನ್ನಿಂದ
ಹೊಮ್ಮಿರಲಿ ದಿನವೂ ಪ್ರೇಮ ಸ್ವರ
 
||ಹೃದಯವೆ ಏಕೆ ಹೀಗಾದೆ ಹೀಗೆ ಏಕಾದೆ
ಹೇಳು ಬಾ ಹೇಳು ಬಾ||
 
ಎದುರಲಿ ಕಣ್ಣೆದುರಲಿಇರುತಿರುವಾಗ ಪುಳಕವೆ
ಬದುಕಲಿ ಜೊತೆಯಲಿ ಇರದಿರುವಾಗ ನಡುಕವೆ
ದಿನವೂ ಮುಂಜಾನೆ ಸಿಹಿಯ ನಿದ್ದೇಲಿ
ಕನಸ್ಸಿಗೆ ಕಾಯುವೆ ನಾ
ಕನಸು ಬಂದಾಗ ನಿನದೆ ಚಿತ್ರನ 
ಹುಡುಕುವೆ ಅದರಲ್ಲಿ ಕ್ಷಣ ಕ್ಷಣ
ಬಾಳಿನ ಸಂಗಾತಿ ಪರಿಶುದ್ಧ ಸಂಪ್ರೀತಿ
ಚಿಮ್ಮಿರಲಿ ದಿನವೂ ಪ್ರೇಮ ಸುಧ
 
||ಹೃದಯವೆ ಏಕೆ ಹೀಗಾದೆ ಹೀಗೆ ಏಕಾದೆ
ಹೇಳು ಬಾ ಹೇಳು ಬಾ
ಒಲವಿನ ಸಾಹಿತಿ ನೀನು ಕೇಳುವೆ ನಾನು
ಹಾಡನು ಹಾಡು ಬಾ
ತಿಳಿಯದ ಅನುಭವ ತಿಳಿಸಲು ಬಳಿಗೆ ಬಾ
ಬಿಡು ಬಿಡು ಕಾಲ ಹವ
ಬದುಕಿಗೆ ತುಂಬ ಸುವ್ವಿ ಸುವ್ವಿ ಕಲರವ ಬಾ||
 
||ಹೃದಯವೆ ಏಕೆ ಹೀಗಾದೆ ಹೀಗೆ ಏಕಾದೆ
ಹೇಳು ಬಾ ಹೇಳು ಬಾ
ಒಲವಿನ ಸಾಹಿತಿ ನೀನು ಕೇಳುವೆ ನಾನು
ಹಾಡನು ಹಾಡು ಬಾ||

Hrudayave Eke Heegade song lyrics from Kannada Movie Hrudayadali Idenidu starring Rahul, Roopali, Vandana Guptha, Lyrics penned by V Nagendra Prasad Sung by Hariharan, Nanditha, Music Composed by Dharma Prakash, film is Directed by S Shivan and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ