-
ನೋಡು ಬಾ ಚೆಲುವೆ ನಾನು ಪಡೊ ಪಾಡು
ಕೇಳಿಸಿಕೊ ಒಲವೆ ಮೂಕನೆದೆ ಹಾಡು
ನೋಡು ಬಾ ಚೆಲುವೆ ನಾನು ಪಡೊ ಪಾಡು
ಕೇಳಿಸಿಕೊ ಒಲವೆ ಮೂಕನೆದೆ ಹಾಡು
ಒಲವು ಎಂಬ ಮೆರವಣಿಗೆ ನೀನು ಬಂದ ಆ ಘಳಿಗೆ
ಪ್ರೇಮಾಂಚನ ಸವಿಯೊ ರೋಮಾಂಚನ
ನೋಡು ಬಾ ಚೆಲುವೆ
ಹೊಸ ತಲ್ಲಣ ಶುರುವಾಗಿದೆ
ನಿನ್ನ ಸ್ಪರ್ಶ ದೇವರಾಣೆ ಹೊಸದಾಗಿದೆ
ತುಸು ಚುಂಬನ ಜ್ವರ ತಂದಿದೆ
ಮರುಭೂಮಿ ಮೇಲೆ ಮಳೆಯ ಪಡೆ ಬಂದಿದೆ
ನದಿಗ್ಯಾವ ದಾರಿ ನಿಯಮ ಕಡಲೂರ ಸೇರಿಕೊಳ್ಳಲು
ನಿನಗೇನೊ ಬಾರಿ ಸುಗಮ ನನ್ನ ಗುಂಡಿಗೆ ಧಮನಿಯಲಿ
ಪ್ರೇಮಾಂಚನ ಹರಿಸೊ ರೋಮಾಂಚನ ನಾ ಕೊಡುವೆ
||ನೋಡು ಬಾ ಚೆಲುವೆ ನಾನು ಪಡೊ ಪಾಡು
ಕೇಳಿಸಿಕೊ ಒಲವೆ ಮೂಕನೆದೆ ಹಾಡು||
ನೋಡು ಬಾ ಚೆಲುವೆ
ನನ್ನ ಕಣ್ಣಲಿ ನಿನ್ನ ಕನಸ್ಸಿದೆ
ನಮ್ಮ ಪ್ರೇಮಪೂರ್ವ ಜನ್ಮಫಲವಾಗಿದೆ
ನಿನ್ನ ಹಂಬಲ ಅತಿಯಾಗಿದೆ
ಶೃತಿ ಮೀರಿಹೋದ ಕೊಳಲ ಕಥೆಯಾಗಿದೆ
ತನು ಮಣ್ಣು ಆಗೊವರೆಗೂ ಮನ ಹಣ್ಣು ಆಗೊವರೆಗೂ
ನೀನೆ ತಾನೆ ಬಾಳಕೊನೆಗೂ ನನ್ನ ಶ್ವಾಸದ ಪದರದಲ್ಲಿ
ಪ್ರೇಮಾಂಚನ ಹರಿಸೊ ರೋಮಾಂಚನ ನಾ ಕೊಡುವೆ
|| ನೋಡು ಬಾ ಚೆಲುವೆ ನಾನು ಪಡೊ ಪಾಡು
ಕೇಳಿಸಿಕೊ ಒಲವೆ ಮೂಕನೆದೆ ಹಾಡು
ನೋಡು ಬಾ ಚೆಲುವೆ ನಾನು ಪಡೊ ಪಾಡು
ಕೇಳಿಸಿಕೊ ಒಲವೆ ಮೂಕನೆದೆ ಹಾಡು
ಒಲವು ಎಂಬ ಮೆರವಣಿಗೆ ನೀನು ಬಂದ ಆ ಘಳಿಗೆ
ಪ್ರೇಮಾಂಚನ ಸವಿಯೊ ರೋಮಾಂಚನ||
ನೋಡು ಬಾ ಚೆಲುವೆ
-
ನೋಡು ಬಾ ಚೆಲುವೆ ನಾನು ಪಡೊ ಪಾಡು
ಕೇಳಿಸಿಕೊ ಒಲವೆ ಮೂಕನೆದೆ ಹಾಡು
ನೋಡು ಬಾ ಚೆಲುವೆ ನಾನು ಪಡೊ ಪಾಡು
ಕೇಳಿಸಿಕೊ ಒಲವೆ ಮೂಕನೆದೆ ಹಾಡು
ಒಲವು ಎಂಬ ಮೆರವಣಿಗೆ ನೀನು ಬಂದ ಆ ಘಳಿಗೆ
ಪ್ರೇಮಾಂಚನ ಸವಿಯೊ ರೋಮಾಂಚನ
ನೋಡು ಬಾ ಚೆಲುವೆ
ಹೊಸ ತಲ್ಲಣ ಶುರುವಾಗಿದೆ
ನಿನ್ನ ಸ್ಪರ್ಶ ದೇವರಾಣೆ ಹೊಸದಾಗಿದೆ
ತುಸು ಚುಂಬನ ಜ್ವರ ತಂದಿದೆ
ಮರುಭೂಮಿ ಮೇಲೆ ಮಳೆಯ ಪಡೆ ಬಂದಿದೆ
ನದಿಗ್ಯಾವ ದಾರಿ ನಿಯಮ ಕಡಲೂರ ಸೇರಿಕೊಳ್ಳಲು
ನಿನಗೇನೊ ಬಾರಿ ಸುಗಮ ನನ್ನ ಗುಂಡಿಗೆ ಧಮನಿಯಲಿ
ಪ್ರೇಮಾಂಚನ ಹರಿಸೊ ರೋಮಾಂಚನ ನಾ ಕೊಡುವೆ
||ನೋಡು ಬಾ ಚೆಲುವೆ ನಾನು ಪಡೊ ಪಾಡು
ಕೇಳಿಸಿಕೊ ಒಲವೆ ಮೂಕನೆದೆ ಹಾಡು||
ನೋಡು ಬಾ ಚೆಲುವೆ
ನನ್ನ ಕಣ್ಣಲಿ ನಿನ್ನ ಕನಸ್ಸಿದೆ
ನಮ್ಮ ಪ್ರೇಮಪೂರ್ವ ಜನ್ಮಫಲವಾಗಿದೆ
ನಿನ್ನ ಹಂಬಲ ಅತಿಯಾಗಿದೆ
ಶೃತಿ ಮೀರಿಹೋದ ಕೊಳಲ ಕಥೆಯಾಗಿದೆ
ತನು ಮಣ್ಣು ಆಗೊವರೆಗೂ ಮನ ಹಣ್ಣು ಆಗೊವರೆಗೂ
ನೀನೆ ತಾನೆ ಬಾಳಕೊನೆಗೂ ನನ್ನ ಶ್ವಾಸದ ಪದರದಲ್ಲಿ
ಪ್ರೇಮಾಂಚನ ಹರಿಸೊ ರೋಮಾಂಚನ ನಾ ಕೊಡುವೆ
|| ನೋಡು ಬಾ ಚೆಲುವೆ ನಾನು ಪಡೊ ಪಾಡು
ಕೇಳಿಸಿಕೊ ಒಲವೆ ಮೂಕನೆದೆ ಹಾಡು
ನೋಡು ಬಾ ಚೆಲುವೆ ನಾನು ಪಡೊ ಪಾಡು
ಕೇಳಿಸಿಕೊ ಒಲವೆ ಮೂಕನೆದೆ ಹಾಡು
ಒಲವು ಎಂಬ ಮೆರವಣಿಗೆ ನೀನು ಬಂದ ಆ ಘಳಿಗೆ
ಪ್ರೇಮಾಂಚನ ಸವಿಯೊ ರೋಮಾಂಚನ||
ನೋಡು ಬಾ ಚೆಲುವೆ
Nodu Baa Cheluve song lyrics from Kannada Movie Hrudayadali Idenidu starring Rahul, Roopali, Vandana Guptha, Lyrics penned by V Nagendra Prasad Sung by Sonu Nigam, Music Composed by Dharma Prakash, film is Directed by S Shivan and film is released on 2010