Baa Baaro Gelaya Lyrics

ಬಾ ಬಾರೊ ಗೆಳೆಯ Lyrics

in Hrudayadali Idenidu

in ಹೃದಯದಲಿ ಇದೇನಿದು

LYRIC

-
ಬಾ ಬಾರೊ ಗೆಳೆಯ 
ಬಾ ಬಾರೊ ಗೆಳೆಯ 
ಬಾ ಬಾರೊ ಗೆಳೆಯ 
ಬಾ ಬಾರೊ ಗೆಳೆಯ 
ಓಓ ಫ್ರೀಕ್‌ ಅಪ್‌ ಫ್ರೀಕ್‌ ಅಪ್‌
ಫ್ರೀಕ್‌ ಅಪ್‌ ಗೆಳೆಯ ಈಗ
ಟ್ರೂ ಲವ್ ಟ್ರೂ ಲವ್
ಟ್ರೂ ಲವ್ ತುರಿಯಾ ಈಗ
ಅದೆ ಅದೆ ಪಾಠನು ಅದೆ ಅದೆ ಆಟನು
ಅದೆ ಅದೆ ರೀತಿನು ಅದೆ ಅದೆ ನೀತಿನು
ಬಾ ಬಾರೊ ಬಾ ಬಾರೊ
ಎಲ್ಲಾನು ಬದಲಾಯಿಸು
 
||ಬಾ ಬಾರೊ ಗೆಳೆಯ||
||ಬಾ ಬಾರೊ ಗೆಳೆಯ||
||ಬಾ ಬಾರೊ ಗೆಳೆಯ||
||ಬಾ ಬಾರೊ ಗೆಳೆಯ||
 
ಸಿಡಿಸಿಡಿಯುವ ಜನರಿಗೆ ನಗುವನು ಕಲಿಸೋಣ
ಸುಡುಸುಡುಸೂರ್ಯನಿಗು ಹಿಡಿಯುವ ಕೊಡೆಯ
ಗೊನಗುವ ಹಿರಿಯರ ಗುನಗಳ ಬದಲಿಸಿ ಒಲಿಸೋಣ
ಅವರಿಗೂ ಹಂಚುವ ಬದುಕಿನ ಸವಿಯ
ದಿನಾಲೂ ಹುಡುಗೀರ ಹಿಂದೆ ಸುತ್ತೋದು ಬಿಡಬೇಕು
ಉಪಾಯದ ಇನ್ನು ಅವರೆ ನಮ್ಮಿಂದೆ ಬರಬೇಕು
ಸಂತೋಷಕ್ಕೆ ಸಂಕೋಚವ
ಬಿಡು ಬಿಡು ಬಿಡು ಬಿಡು ಬಿಡು ಬಿಡು
 
||ಬಾ ಬಾರೊ ಗೆಳೆಯ||
||ಬಾ ಬಾರೊ ಗೆಳೆಯ||
||ಬಾ ಬಾರೊ ಗೆಳೆಯ||
||ಬಾ ಬಾರೊ ಗೆಳೆಯ||
 
ಕ್ಷಣಕ್ಷಣ ಪ್ರತಿಕ್ಷಣ ಹೊಸಹೊಸಖುಷಿಯ ಹುಡುಕೋಣ
ನಲಿಯುತ ಕುಣಿಯುತ ಮನಸ್ಸನು ತೆರೆದು
ಬಿಳಿಬಿಳಿ ಮುಗಿಲಿಗೆ ಬಗೆ ಬಗೆ ಬಣ್ಣವ ಬಳಿಯೋಣ
ಎಲೆಎಲೆಯ ಕವನವ ಬರೆದು
ವರ್ಷಕ್ಕೆ ಒಂದು ದೀಪಾವಳಿಯ ದಿನಾಲೂ ನಡಿಬೇಕು
ವರ್ಷಕ್ಕೆ ಒಂದು ಹೋಲಿ ಸರಿಯ ದಿನಾಲೂ ಇರಬೇಕು
ಆಕಾಶಕ್ಕೆ ಅನಂತಕ್ಕೆ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ
 
||ಬಾ ಬಾರೊ ಗೆಳೆಯ 
ಬಾ ಬಾರೊ ಗೆಳೆಯ 
ಬಾ ಬಾರೊ ಗೆಳೆಯ 
ಬಾ ಬಾರೊ ಗೆಳೆಯ 
ಓಓ ಫ್ರೀಕ್‌ ಅಪ್‌ ಫ್ರೀಕ್‌ ಅಪ್‌
ಫ್ರೀಕ್‌ ಅಪ್‌ ಗೆಳೆಯ ಈಗ
ಟ್ರೂ ಲವ್ ಟ್ರೂ ಲವ್
ಟ್ರೂ ಲವ್ ತುರಿಯಾ ಈಗ
ಅದೆ ಅದೆ ಪಾಠನು ಅದೆ ಅದೆ ಆಟನು
ಅದೆ ಅದೆ ರೀತಿನು ಅದೆ ಅದೆ ನೀತಿನು
ಬಾ ಬಾರೊ ಬಾ ಬಾರೊ
ಎಲ್ಲಾನು ಬದಲಾಯಿಸು||
 

-
ಬಾ ಬಾರೊ ಗೆಳೆಯ 
ಬಾ ಬಾರೊ ಗೆಳೆಯ 
ಬಾ ಬಾರೊ ಗೆಳೆಯ 
ಬಾ ಬಾರೊ ಗೆಳೆಯ 
ಓಓ ಫ್ರೀಕ್‌ ಅಪ್‌ ಫ್ರೀಕ್‌ ಅಪ್‌
ಫ್ರೀಕ್‌ ಅಪ್‌ ಗೆಳೆಯ ಈಗ
ಟ್ರೂ ಲವ್ ಟ್ರೂ ಲವ್
ಟ್ರೂ ಲವ್ ತುರಿಯಾ ಈಗ
ಅದೆ ಅದೆ ಪಾಠನು ಅದೆ ಅದೆ ಆಟನು
ಅದೆ ಅದೆ ರೀತಿನು ಅದೆ ಅದೆ ನೀತಿನು
ಬಾ ಬಾರೊ ಬಾ ಬಾರೊ
ಎಲ್ಲಾನು ಬದಲಾಯಿಸು
 
||ಬಾ ಬಾರೊ ಗೆಳೆಯ||
||ಬಾ ಬಾರೊ ಗೆಳೆಯ||
||ಬಾ ಬಾರೊ ಗೆಳೆಯ||
||ಬಾ ಬಾರೊ ಗೆಳೆಯ||
 
ಸಿಡಿಸಿಡಿಯುವ ಜನರಿಗೆ ನಗುವನು ಕಲಿಸೋಣ
ಸುಡುಸುಡುಸೂರ್ಯನಿಗು ಹಿಡಿಯುವ ಕೊಡೆಯ
ಗೊನಗುವ ಹಿರಿಯರ ಗುನಗಳ ಬದಲಿಸಿ ಒಲಿಸೋಣ
ಅವರಿಗೂ ಹಂಚುವ ಬದುಕಿನ ಸವಿಯ
ದಿನಾಲೂ ಹುಡುಗೀರ ಹಿಂದೆ ಸುತ್ತೋದು ಬಿಡಬೇಕು
ಉಪಾಯದ ಇನ್ನು ಅವರೆ ನಮ್ಮಿಂದೆ ಬರಬೇಕು
ಸಂತೋಷಕ್ಕೆ ಸಂಕೋಚವ
ಬಿಡು ಬಿಡು ಬಿಡು ಬಿಡು ಬಿಡು ಬಿಡು
 
||ಬಾ ಬಾರೊ ಗೆಳೆಯ||
||ಬಾ ಬಾರೊ ಗೆಳೆಯ||
||ಬಾ ಬಾರೊ ಗೆಳೆಯ||
||ಬಾ ಬಾರೊ ಗೆಳೆಯ||
 
ಕ್ಷಣಕ್ಷಣ ಪ್ರತಿಕ್ಷಣ ಹೊಸಹೊಸಖುಷಿಯ ಹುಡುಕೋಣ
ನಲಿಯುತ ಕುಣಿಯುತ ಮನಸ್ಸನು ತೆರೆದು
ಬಿಳಿಬಿಳಿ ಮುಗಿಲಿಗೆ ಬಗೆ ಬಗೆ ಬಣ್ಣವ ಬಳಿಯೋಣ
ಎಲೆಎಲೆಯ ಕವನವ ಬರೆದು
ವರ್ಷಕ್ಕೆ ಒಂದು ದೀಪಾವಳಿಯ ದಿನಾಲೂ ನಡಿಬೇಕು
ವರ್ಷಕ್ಕೆ ಒಂದು ಹೋಲಿ ಸರಿಯ ದಿನಾಲೂ ಇರಬೇಕು
ಆಕಾಶಕ್ಕೆ ಅನಂತಕ್ಕೆ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ
 
||ಬಾ ಬಾರೊ ಗೆಳೆಯ 
ಬಾ ಬಾರೊ ಗೆಳೆಯ 
ಬಾ ಬಾರೊ ಗೆಳೆಯ 
ಬಾ ಬಾರೊ ಗೆಳೆಯ 
ಓಓ ಫ್ರೀಕ್‌ ಅಪ್‌ ಫ್ರೀಕ್‌ ಅಪ್‌
ಫ್ರೀಕ್‌ ಅಪ್‌ ಗೆಳೆಯ ಈಗ
ಟ್ರೂ ಲವ್ ಟ್ರೂ ಲವ್
ಟ್ರೂ ಲವ್ ತುರಿಯಾ ಈಗ
ಅದೆ ಅದೆ ಪಾಠನು ಅದೆ ಅದೆ ಆಟನು
ಅದೆ ಅದೆ ರೀತಿನು ಅದೆ ಅದೆ ನೀತಿನು
ಬಾ ಬಾರೊ ಬಾ ಬಾರೊ
ಎಲ್ಲಾನು ಬದಲಾಯಿಸು||
 

Baa Baaro Gelaya song lyrics from Kannada Movie Hrudayadali Idenidu starring Rahul, Roopali, Vandana Guptha, Lyrics penned by Kaviraj Sung by Karthik, Music Composed by Dharma Prakash, film is Directed by S Shivan and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ