Theredide Mane O Baa Athithi Lyrics

ತೆರೆದಿದೆ ಮನೆ ಓ ಬಾ ಅತಿಥಿ Lyrics

in Hosa Belaku

in ಹೊಸ ಬೆಳಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ..... ಆಆಆ... ತನನಾ 
ಆಆಆ... ಆಆಆ...
 
ತೆರೆದಿದೆ ಮನೆ ಓ.. ಬಾ ಅತಿಥಿ
ಆಆಆ .ಆಆಆ..ಆಆಆ ...
 
ತೆರೆದಿದೆ ಮನೆ ಓ ಬಾ ಅತಿಥಿ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
 
|| ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ…||
 
ಆವ ರೂಪದೊಳು ಬಂದರು ಸರಿಯೇ
ಆವ ವೇಷದೊಳು ನಿಂದರು ಸರಿಯೇ
ಆವ ರೂಪದೊಳು ಬಂದರು ಸರಿಯೇ
ಆವ ವೇಷದೊಳು ನಿಂದರು ಸರಿಯೇ
ನೇಸರುದಯದೊಲು ಬಹೆಯಾ  
ಬಾ ತಿಂಗಳಂದದಲಿ ಬಹೆಯಾ ಬಾ
 
|| ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ…||
        
ಇಂತಾದರು ಬಾ ಅಂತಾದರು ಬಾ  
ಎಂತಾದರು ಬಾ.. ಬಾ… ಬಾ..
ಇಂತಾದರು ಬಾ ಅಂತಾದರು ಬಾ  
ಎಂತಾದರು ಬಾ.. ಬಾ.. ಬಾ..
ಬೇಸರವಿದನೂ ಸರಿಸುವ ಹೊಸ ಬಾಳ
ಉಸಿರಾಗಿ ಬಾ.. ಬಾ… ಬಾ…
 
|| ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ…||
 
ಕಡಲಾಗಿ ಬಾ, ಬಾನಾಗಿ ಬಾ
ಗಿರಿಯಾಗಿ ಬಾ, ಕಾನಾಗಿ ಬಾ
ಕಡಲಾಗಿ ಬಾನಾಗಿ
ಗಿರಿಯಾಗಿ ಕಾನಾಗಿ
ತರೆದಿದೆ ಮನ ಓ ಬಾ...
ಹೊಸ ತಾನದ, ಹೊಸ ಗಾನದ
ಹೊಸ ತಾನದ, ಹೊಸ ಗಾನದ
ರಸ ಜೀವವ ತಾ... ತಾ... ತಾ..
 
|| ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
ಹೊಸಬಾಳನು ತಾ ಅತಿಥಿ
ಹೊಸಬಾಳನು ತಾ..ಅತಿಥಿ...||

ಆ..... ಆಆಆ... ತನನಾ 
ಆಆಆ... ಆಆಆ...
 
ತೆರೆದಿದೆ ಮನೆ ಓ.. ಬಾ ಅತಿಥಿ
ಆಆಆ .ಆಆಆ..ಆಆಆ ...
 
ತೆರೆದಿದೆ ಮನೆ ಓ ಬಾ ಅತಿಥಿ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
 
|| ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ…||
 
ಆವ ರೂಪದೊಳು ಬಂದರು ಸರಿಯೇ
ಆವ ವೇಷದೊಳು ನಿಂದರು ಸರಿಯೇ
ಆವ ರೂಪದೊಳು ಬಂದರು ಸರಿಯೇ
ಆವ ವೇಷದೊಳು ನಿಂದರು ಸರಿಯೇ
ನೇಸರುದಯದೊಲು ಬಹೆಯಾ  
ಬಾ ತಿಂಗಳಂದದಲಿ ಬಹೆಯಾ ಬಾ
 
|| ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ…||
        
ಇಂತಾದರು ಬಾ ಅಂತಾದರು ಬಾ  
ಎಂತಾದರು ಬಾ.. ಬಾ… ಬಾ..
ಇಂತಾದರು ಬಾ ಅಂತಾದರು ಬಾ  
ಎಂತಾದರು ಬಾ.. ಬಾ.. ಬಾ..
ಬೇಸರವಿದನೂ ಸರಿಸುವ ಹೊಸ ಬಾಳ
ಉಸಿರಾಗಿ ಬಾ.. ಬಾ… ಬಾ…
 
|| ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ…||
 
ಕಡಲಾಗಿ ಬಾ, ಬಾನಾಗಿ ಬಾ
ಗಿರಿಯಾಗಿ ಬಾ, ಕಾನಾಗಿ ಬಾ
ಕಡಲಾಗಿ ಬಾನಾಗಿ
ಗಿರಿಯಾಗಿ ಕಾನಾಗಿ
ತರೆದಿದೆ ಮನ ಓ ಬಾ...
ಹೊಸ ತಾನದ, ಹೊಸ ಗಾನದ
ಹೊಸ ತಾನದ, ಹೊಸ ಗಾನದ
ರಸ ಜೀವವ ತಾ... ತಾ... ತಾ..
 
|| ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
ಹೊಸಬಾಳನು ತಾ ಅತಿಥಿ
ಹೊಸಬಾಳನು ತಾ..ಅತಿಥಿ...||

Theredide Mane O Baa Athithi song lyrics from Kannada Movie Hosa Belaku starring Dr Rajkumar, Saritha, Srinivasamurthy, Lyrics penned by Kuvempu Sung by S Janaki, Vani Jairam, Music Composed by M Ranga Rao, film is Directed by Dorai-Bhagavan and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ