ಹೊಸಬೆಳಕೂ...( ತುಂತುಂತುಡುಂ)
ಮೂಡುತಿದೆ .... (ತುಂತುಂತುಡುಂ)
ಬಂಗಾರದ ರಥವೇರುತ, ಆಕಾಶದಿ ಓಡಾಡುತ
ಅತ್ತ ಇತ್ತ ಸುತ್ತ ಮುತ್ತ ಚೆಲ್ಲಿದಾ...
ಕಾಂತಿಯ... ರವಿ ಕಾಂತಿಯ...
ಆಆಆಆಆ...ಆಆಆಆಆ...
ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ
ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ ಇಲ್ಲಿ ಹೂವ ಕಂಪ ಹರಡುತಲಿದೆ
ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ
ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ ಇಲ್ಲಿ ಹೂವ ಕಂಪ ಹರಡುತಲಿದೆ
ಹಕ್ಕಿ ಮುಗಿಲನ್ನು ನೋಡಿ (ಆಆ )
ಬೆಳಕು ಬಂತೆಂದು ಹಾಡಿ (ಆಆ )
ಹಕ್ಕಿ ಮುಗಿಲನ್ನು ನೋಡಿ (ಆಆ )
ಬೆಳಕು ಬಂತೆಂದು ಹಾಡಿ (ಆಆ )
ರೆಕ್ಕೆ ಬಿಚ್ಚಿ ಮೇಲೆ ಚಿಮ್ಮಿ ಬಾನಿಗೇ...ಹಾರಿದೆ...
|| ಹೊಸಬೆಳಕೂ...( ತುಂತುಂತುಡುಂ)
ಮೂಡುತಿದೆ ....||
ಬೆಟ್ಟದಿಂದ ನೀರು ಜಾರಿ ಧುಮುಕುತಿದೆ...
ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ..
ಬೆಟ್ಟದಿಂದ ನೀರು ಜಾರಿ ಧುಮುಕುತಿದೆ
ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ
ಬೆಳ್ಳಿ ಬೆಳಕನ್ನು ನೋಡಿ (ಆಆ )
ಮಂಜು ಮರೆಯಾಗಿ ಓಡಿ (ಆಆ )
ಬೆಳ್ಳಿ ಬೆಳಕನ್ನು ನೋಡಿ (ಆಆ )
ಮಂಜು ಮರೆಯಾಗಿ ಓಡಿ (ಆಆ )
ಎಲೆಯ ಮರೆಯ ಸೇರಿ ನಲಿವ ಕೋಗಿಲೆ ಹಾಡಿದೆ..
|| ಹೊಸಬೆಳಕೂ...( ತುಂತುಂತುಡುಂ)
ಮೂಡುತಿದೆ .... (ತುಂತುಂತುಡುಂ)
ಬಂಗಾರದ ರಥವೇರುತ, ಆಕಾಶದಿ ಓಡಾಡುತ
ಅತ್ತ ಇತ್ತ ಸುತ್ತ ಮುತ್ತ ಚೆಲ್ಲಿದಾ...
ಕಾಂತಿಯ... ರವಿ ಕಾಂತಿಯ...||
ಹೊಸಬೆಳಕೂ...( ತುಂತುಂತುಡುಂ)
ಮೂಡುತಿದೆ .... (ತುಂತುಂತುಡುಂ)
ಬಂಗಾರದ ರಥವೇರುತ, ಆಕಾಶದಿ ಓಡಾಡುತ
ಅತ್ತ ಇತ್ತ ಸುತ್ತ ಮುತ್ತ ಚೆಲ್ಲಿದಾ...
ಕಾಂತಿಯ... ರವಿ ಕಾಂತಿಯ...
ಆಆಆಆಆ...ಆಆಆಆಆ...
ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ
ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ ಇಲ್ಲಿ ಹೂವ ಕಂಪ ಹರಡುತಲಿದೆ
ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ
ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ ಇಲ್ಲಿ ಹೂವ ಕಂಪ ಹರಡುತಲಿದೆ
ಹಕ್ಕಿ ಮುಗಿಲನ್ನು ನೋಡಿ (ಆಆ )
ಬೆಳಕು ಬಂತೆಂದು ಹಾಡಿ (ಆಆ )
ಹಕ್ಕಿ ಮುಗಿಲನ್ನು ನೋಡಿ (ಆಆ )
ಬೆಳಕು ಬಂತೆಂದು ಹಾಡಿ (ಆಆ )
ರೆಕ್ಕೆ ಬಿಚ್ಚಿ ಮೇಲೆ ಚಿಮ್ಮಿ ಬಾನಿಗೇ...ಹಾರಿದೆ...
|| ಹೊಸಬೆಳಕೂ...( ತುಂತುಂತುಡುಂ)
ಮೂಡುತಿದೆ ....||
ಬೆಟ್ಟದಿಂದ ನೀರು ಜಾರಿ ಧುಮುಕುತಿದೆ...
ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ..
ಬೆಟ್ಟದಿಂದ ನೀರು ಜಾರಿ ಧುಮುಕುತಿದೆ
ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ
ಬೆಳ್ಳಿ ಬೆಳಕನ್ನು ನೋಡಿ (ಆಆ )
ಮಂಜು ಮರೆಯಾಗಿ ಓಡಿ (ಆಆ )
ಬೆಳ್ಳಿ ಬೆಳಕನ್ನು ನೋಡಿ (ಆಆ )
ಮಂಜು ಮರೆಯಾಗಿ ಓಡಿ (ಆಆ )
ಎಲೆಯ ಮರೆಯ ಸೇರಿ ನಲಿವ ಕೋಗಿಲೆ ಹಾಡಿದೆ..
|| ಹೊಸಬೆಳಕೂ...( ತುಂತುಂತುಡುಂ)
ಮೂಡುತಿದೆ .... (ತುಂತುಂತುಡುಂ)
ಬಂಗಾರದ ರಥವೇರುತ, ಆಕಾಶದಿ ಓಡಾಡುತ
ಅತ್ತ ಇತ್ತ ಸುತ್ತ ಮುತ್ತ ಚೆಲ್ಲಿದಾ...
ಕಾಂತಿಯ... ರವಿ ಕಾಂತಿಯ...||
Hosabelaku Mooduthide song lyrics from Kannada Movie Hosa Belaku starring Dr Rajkumar, Saritha, Srinivasamurthy, Lyrics penned by Chi Udayashankar Sung by Dr Rajkumar, Music Composed by M Ranga Rao, film is Directed by Dorai-Bhagavan and film is released on 1982