Neenaade Baalige Jyothi Lyrics

ನೀನಾದೆ ಬಾಳಿಗೆ ಜ್ಯೋತಿ Lyrics

in Hosa Belaku

in ಹೊಸ ಬೆಳಕು

Video:
ಸಂಗೀತ ವೀಡಿಯೊ:

LYRIC

ಕೋರಸ್ : ಆಆಆಆಆಆ..ಆಆಆಆಆಆ... .
 
ಹೆಣ್ಣು :  ನೀನಾದೆ ಬಾಳಿಗೆ ಜ್ಯೋತಿ,
                 ನಾ ಕಂಡೆ ಕಾಣದ ಪ್ರೀತಿ
                 ನೀನಾದೆ ಬಾಳಿಗೆ ಜ್ಯೋತಿ, 
                 ನಾ ಕಂಡೆ ಕಾಣದ ಪ್ರೀತಿ
                 ಮನಸು ಹೂವಾಗಿ ಕನಸು ನೂರಾಗಿ
                 ಮನಸು ಹೂವಾಗಿ ಕನಸು ನೂರಾಗಿ
                 ಈ ಜೀವ ಬಾನಲ್ಲಿ ತೇಲಾಡಿದೆ
 
ಗಂಡು :  ಬಾ ಎನ್ನ ಬಾಳಿನ ಜ್ಯೋತಿ,
                ಬಾ ನನ್ನ ಪ್ರೇಮದ ಕಾಂತಿ
                ಬಾ ಎನ್ನ ಬಾಳಿನ ಜ್ಯೋತಿ,
                ಬಾ ನನ್ನ ಪ್ರೇಮದ ಕಾಂತಿ
                ಮನಸು ಹೂವಾಗಿ ಕನಸು ನೂರಾಗಿ
                ಮನಸು ಹೂವಾಗಿ ಕನಸು ನೂರಾಗಿ 
                ಈ ಜೀವ ಬಾನಲ್ಲಿ ತೇಲಾಡಿದೆ
 
ಕೋರಸ್ : ಆಆಆಆಆಆ..ಆಆಆಆಆಆ...ಆಆಆಆಆಆ... .
.
ಹೆಣ್ಣು :  ರವಿ ಮೂಡಿ ಆಗಸದಲ್ಲಿ
                 ಬೆಳಕನ್ನು ಚೆಲ್ಲಿದ ಹಾಗೆ
                 ಇರುಳಾದ ಬಾಳಲಿ ಬಂದೆ
                 ಸಂತೋಷ ಸಂಭ್ರಮ ತಂದೆ
                 ಈ ಜೀವವು ನಲಿದಾಡಿದೆ 
                 ಈ ಜೀವವು ನಲಿದಾಡಿದೆ
ಗಂಡು :  ಇನ್ನು ಎಂದೆಂದು ನೋವು ನಿನಗಿಲ್ಲ
                 ಇನ್ನು ಎಂದೆಂದು ನೋವು ನಿನಗಿಲ್ಲ 
                 ಬಿಸಿಲಲ್ಲಿ ನೆರಳಾಗಿ ಹಿತ ನೀಡುವೆ
 
|| ಹೆಣ್ಣು : ನೀನಾದೆ ಬಾಳಿಗೆ ಜ್ಯೋತಿ
ಗಂಡು:  ಬಾ ನನ್ನ ಪ್ರೇಮದ ಕಾಂತಿ…||
 
ಗಂಡು: ಹೊಸ ರಾಗ ಹಾಡಲು ನೀನು 
              ಹೊಸ ರೂಪ ಕಂಡೆನು ನಾನು
              ಹೊಸ ದಾರಿ ನೋಡಿದೆಯೇನು
              ಜೊತೆಯಾಗಿ ಬರೆವುಯ ನೀನು
              ನನ್ನಾಸೆಯ ಪೂರೈಸೆಯಾ...  
              ನನ್ನಾಸೆಯ ಪೂರೈಸೆಯಾ..
ಹೆಣ್ಣು: ನಿನ್ನ ಉಸಿರಾಗಿ ಬಾಳ ಹಸಿರಾಗಿ
               ನಿನ್ನ ಉಸಿರಾಗಿ ಬಾಳ ಹಸಿರಾಗಿ
            ಎಂದೆಂದು ಒಂದಾಗಿ ನಾ ಬಾಳುವೆ
 
|| ಗಂಡು: ಬಾ ಎನ್ನ ಬಾಳಿನ ಜ್ಯೋತಿ
ಹೆಣ್ಣು : ನಾ ಕಂಡೆ ಕಾಣದ ಪ್ರೀತಿ
ಇಬ್ಬರು : ಮನಸು ಹೂವಾಗಿ ಕನಸು ನೂರಾಗಿ
                 ಮನಸು ಹೂವಾಗಿ ಕನಸು ನೂರಾಗಿ
                 ಈ ಜೀವ ಬಾನಲ್ಲಿ ತೇಲಾಡಿದೆ
 
                ಆಆಆ ಆಹಾ (ಆಆಆ ಆಹಾ ) 
              ಆಆಆ ಆಹಾ (ಆಆಆ ಆಹಾ)…||

ಕೋರಸ್ : ಆಆಆಆಆಆ..ಆಆಆಆಆಆ... .
 
ಹೆಣ್ಣು :  ನೀನಾದೆ ಬಾಳಿಗೆ ಜ್ಯೋತಿ,
                 ನಾ ಕಂಡೆ ಕಾಣದ ಪ್ರೀತಿ
                 ನೀನಾದೆ ಬಾಳಿಗೆ ಜ್ಯೋತಿ, 
                 ನಾ ಕಂಡೆ ಕಾಣದ ಪ್ರೀತಿ
                 ಮನಸು ಹೂವಾಗಿ ಕನಸು ನೂರಾಗಿ
                 ಮನಸು ಹೂವಾಗಿ ಕನಸು ನೂರಾಗಿ
                 ಈ ಜೀವ ಬಾನಲ್ಲಿ ತೇಲಾಡಿದೆ
 
ಗಂಡು :  ಬಾ ಎನ್ನ ಬಾಳಿನ ಜ್ಯೋತಿ,
                ಬಾ ನನ್ನ ಪ್ರೇಮದ ಕಾಂತಿ
                ಬಾ ಎನ್ನ ಬಾಳಿನ ಜ್ಯೋತಿ,
                ಬಾ ನನ್ನ ಪ್ರೇಮದ ಕಾಂತಿ
                ಮನಸು ಹೂವಾಗಿ ಕನಸು ನೂರಾಗಿ
                ಮನಸು ಹೂವಾಗಿ ಕನಸು ನೂರಾಗಿ 
                ಈ ಜೀವ ಬಾನಲ್ಲಿ ತೇಲಾಡಿದೆ
 
ಕೋರಸ್ : ಆಆಆಆಆಆ..ಆಆಆಆಆಆ...ಆಆಆಆಆಆ... .
.
ಹೆಣ್ಣು :  ರವಿ ಮೂಡಿ ಆಗಸದಲ್ಲಿ
                 ಬೆಳಕನ್ನು ಚೆಲ್ಲಿದ ಹಾಗೆ
                 ಇರುಳಾದ ಬಾಳಲಿ ಬಂದೆ
                 ಸಂತೋಷ ಸಂಭ್ರಮ ತಂದೆ
                 ಈ ಜೀವವು ನಲಿದಾಡಿದೆ 
                 ಈ ಜೀವವು ನಲಿದಾಡಿದೆ
ಗಂಡು :  ಇನ್ನು ಎಂದೆಂದು ನೋವು ನಿನಗಿಲ್ಲ
                 ಇನ್ನು ಎಂದೆಂದು ನೋವು ನಿನಗಿಲ್ಲ 
                 ಬಿಸಿಲಲ್ಲಿ ನೆರಳಾಗಿ ಹಿತ ನೀಡುವೆ
 
|| ಹೆಣ್ಣು : ನೀನಾದೆ ಬಾಳಿಗೆ ಜ್ಯೋತಿ
ಗಂಡು:  ಬಾ ನನ್ನ ಪ್ರೇಮದ ಕಾಂತಿ…||
 
ಗಂಡು: ಹೊಸ ರಾಗ ಹಾಡಲು ನೀನು 
              ಹೊಸ ರೂಪ ಕಂಡೆನು ನಾನು
              ಹೊಸ ದಾರಿ ನೋಡಿದೆಯೇನು
              ಜೊತೆಯಾಗಿ ಬರೆವುಯ ನೀನು
              ನನ್ನಾಸೆಯ ಪೂರೈಸೆಯಾ...  
              ನನ್ನಾಸೆಯ ಪೂರೈಸೆಯಾ..
ಹೆಣ್ಣು: ನಿನ್ನ ಉಸಿರಾಗಿ ಬಾಳ ಹಸಿರಾಗಿ
               ನಿನ್ನ ಉಸಿರಾಗಿ ಬಾಳ ಹಸಿರಾಗಿ
            ಎಂದೆಂದು ಒಂದಾಗಿ ನಾ ಬಾಳುವೆ
 
|| ಗಂಡು: ಬಾ ಎನ್ನ ಬಾಳಿನ ಜ್ಯೋತಿ
ಹೆಣ್ಣು : ನಾ ಕಂಡೆ ಕಾಣದ ಪ್ರೀತಿ
ಇಬ್ಬರು : ಮನಸು ಹೂವಾಗಿ ಕನಸು ನೂರಾಗಿ
                 ಮನಸು ಹೂವಾಗಿ ಕನಸು ನೂರಾಗಿ
                 ಈ ಜೀವ ಬಾನಲ್ಲಿ ತೇಲಾಡಿದೆ
 
                ಆಆಆ ಆಹಾ (ಆಆಆ ಆಹಾ ) 
              ಆಆಆ ಆಹಾ (ಆಆಆ ಆಹಾ)…||

Neenaade Baalige Jyothi song lyrics from Kannada Movie Hosa Belaku starring Dr Rajkumar, Saritha, Srinivasamurthy, Lyrics penned by Chi Udayashankar Sung by Dr Rajkumar, S Janaki, Music Composed by M Ranga Rao, film is Directed by Dorai-Bhagavan and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ