Kanneera Dhare Ideke Lyrics

in Hosa Belaku

Video:

LYRIC

ಆಆಆ.... ಆಆಆ... ಆಆಆಆ.... ಆಆಆ...
ಆಆಆ... ಆಆಆ... ಆಆಆಅ
 
ಕಣ್ಣೀರ ಧಾರೆ ಇದೇಕೆ ಇದೇಕೆ ?
ಕಣ್ಣೀರ ಧಾರೆ ಇದೇಕೆ ಇದೇಕೆ ? 
ನನ್ನೊಲವಿನ ಹೂವೆ ಈ ಶೋಕವೇಕೆ ?
ನನ್ನೊಲವಿನ ಹೂವೆ ಈ ಶೋಕವೇಕೆ ?
 
|| ಕಣ್ಣೀರ ಧಾರೆ ಇದೇಕೆ… ಇದೇಕೆ ? ||
 
ವಿಧಿಯಾಟವೇನು ಬಲ್ಲವರು ಯಾರು
ಮುಂದೇನು ಎಂದು ಹೇಳುವರು ಯಾರು
ವಿಧಿಯಾಟವೇನು ಬಲ್ಲವರು ಯಾರು
ಮುಂದೇನು ಎಂದು ಹೇಳುವರು ಯಾರು
ಬರುವುದು ಬರದೆಂದು ನಗುನಗುತ ಬಾಳದೆ
ಬರುವುದು ಬರದೆಂದು ನಗುನಗುತ ಬಾಳದೆ
ನಿರಾಸೆ ವಿಷಾದ ಇದೇಕೆ ಇದೇಕೆ ?
ನಿರಾಸೆ ವಿಷಾದ ಇದೇಕೆ ಇದೇಕೆ ? 
 
|| ಕಣ್ಣೀರ ಧಾರೆ ಇದೇಕೆ… ಇದೇಕೆ ? ||
 
ಬಾಳೆಲ್ಲ ನನಗೆ ಇರುಳಾದರೇನು
ಜೊತೆಯಾಗಿ ಎಂದೆಂದು ನೀನಿಲ್ಲವೇನು
ಬಾಳೆಲ್ಲ ನನಗೆ ಇರುಳಾದರೇನು
ಜೊತೆಯಾಗಿ ಎಂದೆಂದು ನೀನಿಲ್ಲವೇನು
ನಾ ನಿನ್ನಿಂದ ಕಣ್ಣಿಂದ ನೋಡುತಿರೆ ಸೊಗಸೆಲ್ಲಾ
ನಾ ನಿನ್ನಿಂದ ಕಣ್ಣಿಂದ ನೋಡುತಿರೆ ಸೊಗಸೆಲ್ಲ
ನಿನ್ನಲ್ಲಿ ನೋವು ಇದೇಕೆ ಇದೇಕೆ ?
ನಿನ್ನಲ್ಲಿ ನೋವು ಇದೇಕೆ ಇದೇಕೆ ?
 
|| ಕಣ್ಣೀರ ಧಾರೆ ಇದೇಕೆ ಇದೇಕೆ ? 
ನನ್ನೊಲವಿನ ಹೂವೆ ಈ ಶೋಕವೇಕೆ ?
ಕಣ್ಣೀರ ಧಾರೆ ಇದೇಕೆ...  ಇದೇಕೆ ?...||

Kanneera Dhare Ideke song lyrics from Kannada Movie Hosa Belaku starring Dr Rajkumar, Saritha, Srinivasamurthy, Lyrics penned by Chi Udayashankar Sung by Dr Rajkumar, Music Composed by M Ranga Rao, film is Directed by Dorai-Bhagavan and film is released on 1982