Cheluveye Ninna Nodalu Lyrics

ಚೆಲುವೆಯೆ ನಿನ್ನ ನೋಡಲು Lyrics

in Hosa Belaku

in ಹೊಸ ಬೆಳಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹೂಂಹೂಂಹೂಂ 
                ಹೂಂಹೂಂ ಹೂಂಹೂಂ
                ಚೆಲುವೆಯೆ ನಿನ್ನ ನೋಡಲು
                ಮಾತುಗಳು ಬರದವನು
                ಬರೆಯುತ ಹೊಸ ಕವಿತೆಯ
                ಹಾಡುವ ನೋಡಿ ಅಂದವನು
 
                ಚೆಲುವೆಯೆ ನಿನ್ನ ನೋಡಲು
                ಮಾತುಗಳು ಬರದವನು
                ಬರೆಯುತ ಹೊಸ ಕವಿತೆಯ
                ಹಾಡುವ ನೋಡಿ ಅಂದವನು
 
|| ಗಂಡು : ಚೆಲುವೆಯೆ ನಿನ್ನ ನೋಡಲು...||
 
ಗಂಡು : ನೀ ನಗುತಿರೆ ಹೂವು ಅರಳುವುದು
               ನೀ ನಡೆದರೆ ಲತೆಯು ಬಳುಕುವುದು
ಹೆಣ್ಣು : ಆ.. ಆಆ..ಆ . (ಅಹ್ಹಹ್ಹ ) ಆಆಆ
ಗಂಡು : ಪನಿಸರಿಸನಿ  ಮಪನಿಸನಿಧ ದಪಮಗಮಪ
               ಗಮಪಸ  ಗಮಪಸ ಗಮಪಸ
               ನೀ ನಗುತಿರೆ ಹೂವು ಅರಳುವುದು (ಅಹ್ಹಹ್ಹ)
               ನೀ ನಡೆದರೆ ಲತೆಯು ಬಳುಕುವುದು
               ಪ್ರೇಮ ಗೀತೆ ಹಾಡಿದಾಗ……
               ಪ್ರೇಮ ಗೀತೆ ಹಾಡಿದಾಗ
               ಕೋಗಿಲೆ ಕೂಡ ನಾಚುವುದು
 
|| ಗಂಡು : ಚೆಲುವೆಯೆ ನಿನ್ನ ನೋಡಲು
                   ಮಾತುಗಳು ಬರದವನು
                   ಬರೆಯುತ ಹೊಸ ಕವಿತೆಯ
                   ಹಾಡುವ ನೋಡಿ ಅಂದವನು
                   ಚೆಲುವೆಯೆ ನಿನ್ನ ನೋಡಲು…||
     
ಗಂಡು : ಈ ಸಂತಸ ಎಂದು ಹೀಗೆ ಇರಲಿ
               ಈ ಸಂಭ್ರಮ ಸುಖವ ತುಂಬುತ ಬರಲಿ
ಹೆಣ್ಣು : ಆ.. ಆಆ..ಆ . (ಅಹ್ಹ..ಹ್ಹ ) ಆಆಆ
ಗಂಡು : ಪನಿಸರಿಸನಿ  ಮಪನಿಸನಿಧ
             ದಪಮಗಮಪ  ಗಮಪಸ
ಇಬ್ಬರು :ಗಮಪಸ ಗಮಪಸ
ಗಂಡು : ಈ ಸಂತಸ ಎಂದು ಹೀಗೆ ಇರಲಿ
               ಈ ಸಂಭ್ರಮ ಸುಖವ ತುಂಬುತ ಬರಲಿ
               ಇಂದು ಬಂದ ಹೊಸ ವಸಂತ
               ಇಂದು ಬಂದ ಹೊಸ ವಸಂತ
               ಕನಸುಗಳ ನನಸಾಗಿಸಲಿ…
 
|| ಗಂಡು : ಚೆಲುವೆಯೆ ನಿನ್ನ ನೋಡಲು
                   ಮಾತುಗಳು ಬರದವನು
                   ಬರೆಯುತ ಹೊಸ ಕವಿತೆಯ
                   ಹಾಡುವ ನೋಡಿ ಅಂದವನು
                   ಚೆಲುವೆಯೆ ನಿನ್ನ ನೋಡಲು…||

ಗಂಡು : ಹೂಂಹೂಂಹೂಂ 
                ಹೂಂಹೂಂ ಹೂಂಹೂಂ
                ಚೆಲುವೆಯೆ ನಿನ್ನ ನೋಡಲು
                ಮಾತುಗಳು ಬರದವನು
                ಬರೆಯುತ ಹೊಸ ಕವಿತೆಯ
                ಹಾಡುವ ನೋಡಿ ಅಂದವನು
 
                ಚೆಲುವೆಯೆ ನಿನ್ನ ನೋಡಲು
                ಮಾತುಗಳು ಬರದವನು
                ಬರೆಯುತ ಹೊಸ ಕವಿತೆಯ
                ಹಾಡುವ ನೋಡಿ ಅಂದವನು
 
|| ಗಂಡು : ಚೆಲುವೆಯೆ ನಿನ್ನ ನೋಡಲು...||
 
ಗಂಡು : ನೀ ನಗುತಿರೆ ಹೂವು ಅರಳುವುದು
               ನೀ ನಡೆದರೆ ಲತೆಯು ಬಳುಕುವುದು
ಹೆಣ್ಣು : ಆ.. ಆಆ..ಆ . (ಅಹ್ಹಹ್ಹ ) ಆಆಆ
ಗಂಡು : ಪನಿಸರಿಸನಿ  ಮಪನಿಸನಿಧ ದಪಮಗಮಪ
               ಗಮಪಸ  ಗಮಪಸ ಗಮಪಸ
               ನೀ ನಗುತಿರೆ ಹೂವು ಅರಳುವುದು (ಅಹ್ಹಹ್ಹ)
               ನೀ ನಡೆದರೆ ಲತೆಯು ಬಳುಕುವುದು
               ಪ್ರೇಮ ಗೀತೆ ಹಾಡಿದಾಗ……
               ಪ್ರೇಮ ಗೀತೆ ಹಾಡಿದಾಗ
               ಕೋಗಿಲೆ ಕೂಡ ನಾಚುವುದು
 
|| ಗಂಡು : ಚೆಲುವೆಯೆ ನಿನ್ನ ನೋಡಲು
                   ಮಾತುಗಳು ಬರದವನು
                   ಬರೆಯುತ ಹೊಸ ಕವಿತೆಯ
                   ಹಾಡುವ ನೋಡಿ ಅಂದವನು
                   ಚೆಲುವೆಯೆ ನಿನ್ನ ನೋಡಲು…||
     
ಗಂಡು : ಈ ಸಂತಸ ಎಂದು ಹೀಗೆ ಇರಲಿ
               ಈ ಸಂಭ್ರಮ ಸುಖವ ತುಂಬುತ ಬರಲಿ
ಹೆಣ್ಣು : ಆ.. ಆಆ..ಆ . (ಅಹ್ಹ..ಹ್ಹ ) ಆಆಆ
ಗಂಡು : ಪನಿಸರಿಸನಿ  ಮಪನಿಸನಿಧ
             ದಪಮಗಮಪ  ಗಮಪಸ
ಇಬ್ಬರು :ಗಮಪಸ ಗಮಪಸ
ಗಂಡು : ಈ ಸಂತಸ ಎಂದು ಹೀಗೆ ಇರಲಿ
               ಈ ಸಂಭ್ರಮ ಸುಖವ ತುಂಬುತ ಬರಲಿ
               ಇಂದು ಬಂದ ಹೊಸ ವಸಂತ
               ಇಂದು ಬಂದ ಹೊಸ ವಸಂತ
               ಕನಸುಗಳ ನನಸಾಗಿಸಲಿ…
 
|| ಗಂಡು : ಚೆಲುವೆಯೆ ನಿನ್ನ ನೋಡಲು
                   ಮಾತುಗಳು ಬರದವನು
                   ಬರೆಯುತ ಹೊಸ ಕವಿತೆಯ
                   ಹಾಡುವ ನೋಡಿ ಅಂದವನು
                   ಚೆಲುವೆಯೆ ನಿನ್ನ ನೋಡಲು…||

Cheluveye Ninna Nodalu song lyrics from Kannada Movie Hosa Belaku starring Dr Rajkumar, Saritha, Srinivasamurthy, Lyrics penned by Chi Udayashankar Sung by Dr Rajkumar, S Janaki, Music Composed by M Ranga Rao, film is Directed by Dorai-Bhagavan and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ