ಹೆಣ್ಣು : ರವಿ...ರವಿ ರವಿ ರವಿ ರವಿ
ರವಿ...ರವಿ ರವಿ ರವಿ ರವಿ
ರವಿ ನೀನು ಆಗಸದಿಂದ
ಮರೆಯಾಗಿ ಹೋಗದೆ ನಿಲ್ಲು
ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ
ರವಿ ನೀನು ಆಗಸದಿಂದ
ಮರೆಯಾಗಿ ಹೋಗದೆ ನಿಲ್ಲು
ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ
ಗಂಡು: ಹಾ ಹಾ ಹಾಹಾಹಾ ಲಲಲ ಲಲಲಲಾ
ಹೆಣ್ಣು : ಕಡಲಿಂದ ನೀರನು ತರುವೆ
ಮಳೆಯಂತೆ ಭೂಮಿಗೆ ಸುರಿವೆ
ನೆಲದಲ್ಲಿ ಹಸಿರನು ತುಂಬಿ
ಸಂತೋಷ ಸಂಭ್ರಮ ಕೊಡುವೆ
ಗಂಡು : ಆ.. ನಿನಗಾಗಿ ಲತೆಯಲಿ ಹೂವ ನಾ ನಗಿಸುವೆ
ನಿನಗಾಗಿ ಲತೆಯಲಿ ಹೂವ ನಾ ನಗಿಸುವೆ
|| ಹೆಣ್ಣು : ರವಿ ನೀನು ಆಗಸದಿಂದ
ಮರೆಯಾಗಿ ಹೋಗದೆ ನಿಲ್ಲು
ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ …||
ಹೆಣ್ಣು : ರವಿ ನಿನ್ನ ಕಾಂತಿಯ ಜೀವ
ನೀ ನನ್ನ ಬಾಳಿನ ದೈವ
ನೀ ದೂರವಾದರೆ ಹೀಗೆ
ನಾ ತಾಳಲಾರೆನು ನೋವ
ಗಂಡು: ಈ ನನ್ನ ಪ್ರೇಮದ ಹೂವ ನಾ ಮರೆವೆನೇ
ಈ ನನ್ನ ಪ್ರೇಮದ ಹೂವ ನಾ ಮರೆವೆನೇ
|| ಹೆಣ್ಣು : ರವಿ ನೀನು ಆಗಸದಿಂದ
ಮರೆಯಾಗಿ ಹೋಗದೆ ನಿಲ್ಲು
ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ
ಗಂಡು: ಹಾ ಹಾಹಾಹಾಹಾ ಲಲಲ ಲಲಲಲಾ
ಹೆಣ್ಣು : ಹಾ ಲಲಲಲ ಅಹಹಹಾ ಲಲಲಲಾ…||
ಹೆಣ್ಣು : ರವಿ...ರವಿ ರವಿ ರವಿ ರವಿ
ರವಿ...ರವಿ ರವಿ ರವಿ ರವಿ
ರವಿ ನೀನು ಆಗಸದಿಂದ
ಮರೆಯಾಗಿ ಹೋಗದೆ ನಿಲ್ಲು
ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ
ರವಿ ನೀನು ಆಗಸದಿಂದ
ಮರೆಯಾಗಿ ಹೋಗದೆ ನಿಲ್ಲು
ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ
ಗಂಡು: ಹಾ ಹಾ ಹಾಹಾಹಾ ಲಲಲ ಲಲಲಲಾ
ಹೆಣ್ಣು : ಕಡಲಿಂದ ನೀರನು ತರುವೆ
ಮಳೆಯಂತೆ ಭೂಮಿಗೆ ಸುರಿವೆ
ನೆಲದಲ್ಲಿ ಹಸಿರನು ತುಂಬಿ
ಸಂತೋಷ ಸಂಭ್ರಮ ಕೊಡುವೆ
ಗಂಡು : ಆ.. ನಿನಗಾಗಿ ಲತೆಯಲಿ ಹೂವ ನಾ ನಗಿಸುವೆ
ನಿನಗಾಗಿ ಲತೆಯಲಿ ಹೂವ ನಾ ನಗಿಸುವೆ
|| ಹೆಣ್ಣು : ರವಿ ನೀನು ಆಗಸದಿಂದ
ಮರೆಯಾಗಿ ಹೋಗದೆ ನಿಲ್ಲು
ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ …||
ಹೆಣ್ಣು : ರವಿ ನಿನ್ನ ಕಾಂತಿಯ ಜೀವ
ನೀ ನನ್ನ ಬಾಳಿನ ದೈವ
ನೀ ದೂರವಾದರೆ ಹೀಗೆ
ನಾ ತಾಳಲಾರೆನು ನೋವ
ಗಂಡು: ಈ ನನ್ನ ಪ್ರೇಮದ ಹೂವ ನಾ ಮರೆವೆನೇ
ಈ ನನ್ನ ಪ್ರೇಮದ ಹೂವ ನಾ ಮರೆವೆನೇ
|| ಹೆಣ್ಣು : ರವಿ ನೀನು ಆಗಸದಿಂದ
ಮರೆಯಾಗಿ ಹೋಗದೆ ನಿಲ್ಲು
ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ
ಗಂಡು: ಹಾ ಹಾಹಾಹಾಹಾ ಲಲಲ ಲಲಲಲಾ
ಹೆಣ್ಣು : ಹಾ ಲಲಲಲ ಅಹಹಹಾ ಲಲಲಲಾ…||
Ravi Neenu Aagasadinda song lyrics from Kannada Movie Hosa Belaku starring Dr Rajkumar, Saritha, Srinivasamurthy, Lyrics penned by Chi Udayashankar Sung by Dr Rajkumar, S Janaki, Music Composed by M Ranga Rao, film is Directed by Dorai-Bhagavan and film is released on 1982