ಯಾರಿವಳು ಯಾರಿವಳು ಮನಸ ಸೆಳೆದಾಕಿ
ಯಾರಿವಳು ಯಾರಿವಳು ಮನಸ ಸೆಳೆದಾಕಿ
ಯಾರಿವಳು ಯಾರಿವಳು ಮನಸ ಸೆಳೆದಾಕಿ
ಯಾರಿವಳು ಯಾರಿವಳು ಮನಸ ಸೆಳೆದಾಕಿ
ಕುಡಿನೋಟ ಕಣ್ಣಾಗ ಸೆಳೆಮಿಂಚು ಹೊಳೆದಾಕಿ
ಕುಡಿನೋಟ ಕಣ್ಣಾಗ ಸೆಳೆಮಿಂಚು ಹೊಳೆದಾಕಿ
ಯಾರಿವನು ಯಾರಿವನು ಮನಸ ಸೆಳೆದಾವ
ಯಾರಿವನು ಯಾರಿವನು ಮನಸ ಸೆಳೆದಾವ
ಕುಡಿಮೀಸೆ ನಗುವಿನಾಗ ಬಿಳಿ ಮುತ್ತ ಚೆಲ್ಲಾವ
ಕುಡಿಮೀಸೆ ನಗುವಿನಾಗ ಬಿಳಿ ಮುತ್ತ ಚೆಲ್ಲಾವ
ಇವಳೆಂಥ ಚೆಲುವಿ ಮನಸ ಗೆದ್ದಾಕಿ
ಇವನೆಂಥ ಚೆಲುವ ಮನಸ ಕದ್ದಾವ
ಓಕುಳಿ ಆಡೋಣ ನಾವು ಬಣ್ಣ ಎರಚೋಣ
ಓಕುಳಿ ಆಡೋಣ ನಾವು ಬಣ್ಣ ಎರಚೋಣ
ಜನುಮ ಜನುಮದಲ್ಲಿ ನನಗಾಗಿ ಬಂದವಳು
ಈ ಜನುಮದಲ್ಲಿ ಮತ್ತೆ ಮನಸ್ಸ ಸೆಳೆದವಳು
ಜನುಮ ಜನುಮದಲ್ಲಿ ನನಗಾಗಿ ಬಂದವನು
ಈ ಜನುಮದಲ್ಲಿ ಮತ್ತೆ ಮನಸ್ಸ ಸೆಳೆದವನು
ಹೂವಿಗಾಗಿ ದುಂಬಿ ದುಂಬಿಗಾಗಿ ಹೂವು
ಹೂವಿಗಾಗಿ ದುಂಬಿ ದುಂಬಿಗಾಗಿ ಹೂವು
ಸವಿಯಲು ತನುವು ತಣಿಯಲು ಮನವು
ಸವಿಯಿತು ತನುವು ತಣಿಯಿತು ಮನವು
ಇವಳೆಂಥ ಚೆಲುವಿ ಮನಸ ಗೆದ್ದಾಕಿ
ಓಕುಳಿ ಆಡೋಣ ನಾವು ಬಣ್ಣ ಎರಚೋಣ
ಓಕುಳಿ ಆಡೋಣ ನಾವು ಬಣ್ಣ ಎರಚೋಣ
ಮನ್ಮಥನ ರೂಪ ನೀನು ಧರೆಗಿಳಿದ ಕಾಮ ನೀನು
ನನ್ನ ಹೃದಯ ಗೆದ್ದಂತ ಚೋರನು ಧೀರನು
ರತಿದೇವಿ ರೂಪವೊ ಧರೆಗಿಳಿದ ಹೋಳಿಯೊ
ನನ್ನ ಹೃದಯ ಗೆದ್ದಂತ ಚೆಲುವಿನ ಚಂದ್ರಿಕೆಯೋ
ಬಾನಿನ ಚಂದಿರ ನೀ ನಾ ತಾರೆಯಾಗಿ
ಬಾನಿನ ಚಂದರ ನಾ ನೀ ತಾರೆಯಾಗಿ
ಹುಣ್ಣಿಮೆ ಬೆಳಕಲಿ ನಲಿಯೋಣ
ಹುಣ್ಣಿಮೆ ಬೆಳಕಲಿ ನಲಿಯೋಣ
ನನ್ನ ಮುದ್ದು ಚೆಲುವ ನೀನೆ ನನ್ನಾವ
ನನ್ನ ಮುದ್ದು ಚೆಲುವಿ ನೀನೆ ನನ್ನಾಕಿ
||ಯಾರಿವನು ಯಾರಿವನು ಮನಸ ಸೆಳೆದಾವ
ಯಾರಿವಳು ಯಾರಿವಳು ಮನಸ ಸೆಳೆದಾಕಿ
ಯಾರಿವಳು ಯಾರಿವಳು ಮನಸ ಸೆಳೆದಾಕಿ
ಕುಡಿಮೀಸೆ ನಗುವಿನಾಗ ಬಿಳಿ ಮುತ್ತ ಚೆಲ್ಲಾವ
ಕುಡಿನೋಟ ಕಣ್ಣಾಗ ಸೆಳೆಮಿಂಚು ಹೊಳೆದಾಕಿ
ಓಕುಳಿ ಆಡೋಣ ನಾವು ಬಣ್ಣ ಎರಚೋಣ
ಓಕುಳಿ ಆಡೋಣ ನಾವು ಬಣ್ಣ ಎರಚೋಣ||
ಯಾರಿವಳು ಯಾರಿವಳು ಮನಸ ಸೆಳೆದಾಕಿ
ಯಾರಿವಳು ಯಾರಿವಳು ಮನಸ ಸೆಳೆದಾಕಿ
ಯಾರಿವಳು ಯಾರಿವಳು ಮನಸ ಸೆಳೆದಾಕಿ
ಯಾರಿವಳು ಯಾರಿವಳು ಮನಸ ಸೆಳೆದಾಕಿ
ಕುಡಿನೋಟ ಕಣ್ಣಾಗ ಸೆಳೆಮಿಂಚು ಹೊಳೆದಾಕಿ
ಕುಡಿನೋಟ ಕಣ್ಣಾಗ ಸೆಳೆಮಿಂಚು ಹೊಳೆದಾಕಿ
ಯಾರಿವನು ಯಾರಿವನು ಮನಸ ಸೆಳೆದಾವ
ಯಾರಿವನು ಯಾರಿವನು ಮನಸ ಸೆಳೆದಾವ
ಕುಡಿಮೀಸೆ ನಗುವಿನಾಗ ಬಿಳಿ ಮುತ್ತ ಚೆಲ್ಲಾವ
ಕುಡಿಮೀಸೆ ನಗುವಿನಾಗ ಬಿಳಿ ಮುತ್ತ ಚೆಲ್ಲಾವ
ಇವಳೆಂಥ ಚೆಲುವಿ ಮನಸ ಗೆದ್ದಾಕಿ
ಇವನೆಂಥ ಚೆಲುವ ಮನಸ ಕದ್ದಾವ
ಓಕುಳಿ ಆಡೋಣ ನಾವು ಬಣ್ಣ ಎರಚೋಣ
ಓಕುಳಿ ಆಡೋಣ ನಾವು ಬಣ್ಣ ಎರಚೋಣ
ಜನುಮ ಜನುಮದಲ್ಲಿ ನನಗಾಗಿ ಬಂದವಳು
ಈ ಜನುಮದಲ್ಲಿ ಮತ್ತೆ ಮನಸ್ಸ ಸೆಳೆದವಳು
ಜನುಮ ಜನುಮದಲ್ಲಿ ನನಗಾಗಿ ಬಂದವನು
ಈ ಜನುಮದಲ್ಲಿ ಮತ್ತೆ ಮನಸ್ಸ ಸೆಳೆದವನು
ಹೂವಿಗಾಗಿ ದುಂಬಿ ದುಂಬಿಗಾಗಿ ಹೂವು
ಹೂವಿಗಾಗಿ ದುಂಬಿ ದುಂಬಿಗಾಗಿ ಹೂವು
ಸವಿಯಲು ತನುವು ತಣಿಯಲು ಮನವು
ಸವಿಯಿತು ತನುವು ತಣಿಯಿತು ಮನವು
ಇವಳೆಂಥ ಚೆಲುವಿ ಮನಸ ಗೆದ್ದಾಕಿ
ಓಕುಳಿ ಆಡೋಣ ನಾವು ಬಣ್ಣ ಎರಚೋಣ
ಓಕುಳಿ ಆಡೋಣ ನಾವು ಬಣ್ಣ ಎರಚೋಣ
ಮನ್ಮಥನ ರೂಪ ನೀನು ಧರೆಗಿಳಿದ ಕಾಮ ನೀನು
ನನ್ನ ಹೃದಯ ಗೆದ್ದಂತ ಚೋರನು ಧೀರನು
ರತಿದೇವಿ ರೂಪವೊ ಧರೆಗಿಳಿದ ಹೋಳಿಯೊ
ನನ್ನ ಹೃದಯ ಗೆದ್ದಂತ ಚೆಲುವಿನ ಚಂದ್ರಿಕೆಯೋ
ಬಾನಿನ ಚಂದಿರ ನೀ ನಾ ತಾರೆಯಾಗಿ
ಬಾನಿನ ಚಂದರ ನಾ ನೀ ತಾರೆಯಾಗಿ
ಹುಣ್ಣಿಮೆ ಬೆಳಕಲಿ ನಲಿಯೋಣ
ಹುಣ್ಣಿಮೆ ಬೆಳಕಲಿ ನಲಿಯೋಣ
ನನ್ನ ಮುದ್ದು ಚೆಲುವ ನೀನೆ ನನ್ನಾವ
ನನ್ನ ಮುದ್ದು ಚೆಲುವಿ ನೀನೆ ನನ್ನಾಕಿ
||ಯಾರಿವನು ಯಾರಿವನು ಮನಸ ಸೆಳೆದಾವ
ಯಾರಿವಳು ಯಾರಿವಳು ಮನಸ ಸೆಳೆದಾಕಿ
ಯಾರಿವಳು ಯಾರಿವಳು ಮನಸ ಸೆಳೆದಾಕಿ
ಕುಡಿಮೀಸೆ ನಗುವಿನಾಗ ಬಿಳಿ ಮುತ್ತ ಚೆಲ್ಲಾವ
ಕುಡಿನೋಟ ಕಣ್ಣಾಗ ಸೆಳೆಮಿಂಚು ಹೊಳೆದಾಕಿ
ಓಕುಳಿ ಆಡೋಣ ನಾವು ಬಣ್ಣ ಎರಚೋಣ
ಓಕುಳಿ ಆಡೋಣ ನಾವು ಬಣ್ಣ ಎರಚೋಣ||
Yaarivalu Yaarivalu song lyrics from Kannada Movie Holi starring Venkatesh Prasad, Ragini, Doddanna, Lyrics penned bySung by Hemanth Kumar, M D Pallavi Arun, Music Composed by Amarapriya, Shivasharana Sugnalli, film is Directed by Shankarlinga Sugnalli and film is released on 2010