Ninna Usirinali Naa Lyrics

ನಿನ್ನ ಉಸಿರಿನಲಿ ನಾ Lyrics

in Holi

in ಹೋಳಿ

LYRIC

Song Details Page after Lyrice

ನಿನ್ನ ಉಸಿರಿನಲಿ ನಾ ಉಸಿರಾಗಿ ಬೆರೆತು
ಹಸಿರಾಗಿ ಹಾಡೋಣ ಖುಷಿಯಾಗಿ ಖುಷಿಯಾಗಿ
ನಿನ್ನ ಉಸಿರಿನಲಿ ನಾ ಉಸಿರಾಗಿ ಬೆರೆತು
ಹಸಿರಾಗಿ ಹಾಡೋಣ ಖುಷಿಯಾಗಿ ಖುಷಿಯಾಗಿ
 
ಕರಿಮೋಡ ಕರಕರಗಿ ಧರೆಗಿಳಿದು ಸುರಿದಾಗ
ಮುತ್ತಿನ ಮಳೆಹನಿ ನೀ ನಕ್ಕು ನಲಿದಾಗ
ಮೀನಂತೆ ಈಜಾಡಿ ಹಕ್ಕಿಯಂತೆ ಹಾರಾಡಿ
ಯಾರಿಹರು ಜಗದಾಗ ನಮ್ಮಂತ ಜೋಡಿ ಖುಷಿಯಾಗಿ
 
||ನಿನ್ನ ಉಸಿರಿನಲಿ ನಾ ಉಸಿರಾಗಿ ಬೆರೆತು
ಹಸಿರಾಗಿ ಹಾಡೋಣ ಖುಷಿಯಾಗಿ ಖುಷಿಯಾಗಿ||
 
ಕಾಮನ ಹೂವಿಲ್ಲಿ  ಮದುವೆ ಮಂಟಪ
ಸಾಮ ದಾನದಿ ಸರಸ ಸಲ್ಲಾಪ
ವನದೇವಿ ಮನತುಂಬಿ ನಮ್ಮನು ಹರಸುತ
ಅನುಗಾಲ ಬಾಳೋಣ ಒಂದಾಗಿ ಎದೆಬಡಿತ
ಖುಷಿಯಾಗಿ
 
||ನಿನ್ನ ಉಸಿರಿನಲಿ ನಾ ಉಸಿರಾಗಿ ಬೆರೆತು
ಹಸಿರಾಗಿ ಹಾಡೋಣ ಖುಷಿಯಾಗಿ ಖುಷಿಯಾಗಿ||
||ನಿನ್ನ ಉಸಿರಿನಲಿ ನಾ ಉಸಿರಾಗಿ ಬೆರೆತು
ಹಸಿರಾಗಿ ಹಾಡೋಣ ಖುಷಿಯಾಗಿ ಖುಷಿಯಾಗಿ||

ನಿನ್ನ ಉಸಿರಿನಲಿ ನಾ ಉಸಿರಾಗಿ ಬೆರೆತು
ಹಸಿರಾಗಿ ಹಾಡೋಣ ಖುಷಿಯಾಗಿ ಖುಷಿಯಾಗಿ
ನಿನ್ನ ಉಸಿರಿನಲಿ ನಾ ಉಸಿರಾಗಿ ಬೆರೆತು
ಹಸಿರಾಗಿ ಹಾಡೋಣ ಖುಷಿಯಾಗಿ ಖುಷಿಯಾಗಿ
 
ಕರಿಮೋಡ ಕರಕರಗಿ ಧರೆಗಿಳಿದು ಸುರಿದಾಗ
ಮುತ್ತಿನ ಮಳೆಹನಿ ನೀ ನಕ್ಕು ನಲಿದಾಗ
ಮೀನಂತೆ ಈಜಾಡಿ ಹಕ್ಕಿಯಂತೆ ಹಾರಾಡಿ
ಯಾರಿಹರು ಜಗದಾಗ ನಮ್ಮಂತ ಜೋಡಿ ಖುಷಿಯಾಗಿ
 
||ನಿನ್ನ ಉಸಿರಿನಲಿ ನಾ ಉಸಿರಾಗಿ ಬೆರೆತು
ಹಸಿರಾಗಿ ಹಾಡೋಣ ಖುಷಿಯಾಗಿ ಖುಷಿಯಾಗಿ||
 
ಕಾಮನ ಹೂವಿಲ್ಲಿ  ಮದುವೆ ಮಂಟಪ
ಸಾಮ ದಾನದಿ ಸರಸ ಸಲ್ಲಾಪ
ವನದೇವಿ ಮನತುಂಬಿ ನಮ್ಮನು ಹರಸುತ
ಅನುಗಾಲ ಬಾಳೋಣ ಒಂದಾಗಿ ಎದೆಬಡಿತ
ಖುಷಿಯಾಗಿ
 
||ನಿನ್ನ ಉಸಿರಿನಲಿ ನಾ ಉಸಿರಾಗಿ ಬೆರೆತು
ಹಸಿರಾಗಿ ಹಾಡೋಣ ಖುಷಿಯಾಗಿ ಖುಷಿಯಾಗಿ||
||ನಿನ್ನ ಉಸಿರಿನಲಿ ನಾ ಉಸಿರಾಗಿ ಬೆರೆತು
ಹಸಿರಾಗಿ ಹಾಡೋಣ ಖುಷಿಯಾಗಿ ಖುಷಿಯಾಗಿ||

Ninna Usirinali Naa song lyrics from Kannada Movie Holi starring Venkatesh Prasad, Ragini, Doddanna, Lyrics penned bySung by Hemanth Kumar, M D Pallavi Arun, Music Composed by Amarapriya, Shivasharana Sugnalli, film is Directed by Shankarlinga Sugnalli and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ