Rathavanerida Singara Lyrics

ರಥವನೇರಿದ ಸಿಂಗಾರ Lyrics

in Holi

in ಹೋಳಿ

LYRIC

Song Details Page after Lyrice

ರಥವನೇರಿದ ಸಿಂಗಾರ ರತಿಯೇ
ಮೊಗವನೆ ತೋರೆ…
ರಥವನೇರಿದ ಸಿಂಗಾರ ರತಿಯೇ
ಮೊಗವನೆ ತೋರೆ…
ಸಗ್ಗದ ಸೌಂದರ್ಯ ಧರೆಗೆ ಇಳಿದಿದೆ
ಸಗ್ಗದ ಸೌಂದರ್ಯ ಧರೆಗೆ ಇಳಿದಿದೆ
ಹಿಗ್ಗಿಲಿ ಕುಣಿಯುತ ನೀ ಬಾರೆ
ಹಿಗ್ಗಿಲಿ ಕುಣಿಯುತ ನೀ ಬಾರೆ
ರಥವನೇರಿದ ಸಿಂಗಾರ ರತಿಯೇ
ಮೊಗವನೆ ತೋರೆ…
 
ಸುರಲೋಕಕ್ಕೆಂದೆ ಬ್ರಹ್ಮ ಸೃಷ್ಟಿಸಿದ
ಮರೆತ ದೇವ ಧರೆಗಿಳಿಸಿದ
ನಡೆಯಲು ನೀನು ಹಂಸವೆ ನಾಚುವುದು
ಸುರಲೋಕಕ್ಕೆಂದೆ ಬ್ರಹ್ಮ ಸೃಷ್ಟಿಸಿದ
ಮರೆತ ದೇವ ಧರೆಗಿಳಿಸಿದ
ನಡೆಯಲು ನೀನು ಹಂಸವೆ ನಾಚುವುದು
ನಲಿಯುತಲಿರೆ ನಾ ನವಿಲೆ ಮರಗುವುದು
 
||ರಥವನೇರಿದ ಸಿಂಗಾರ ರತಿಯೇ
ಮೊಗವನೆ ತೋರೆ…||
 
ಹೊಳೆವ ಕಂಗಳು ಏನೇನೊ ಬಯಸಿದೆ
ಸುಳಿಯುವ ತಂಗಾಳಿ ಸರಿಗಮ ಹಾಡಿವೆ
ಕವಿತೆಯು ನಾನು ರಾಗವು ನೀನು…
ಹೊಳೆವ ಕಂಗಳು ಏನೇನೊ ಬಯಸಿದೆ
ಸುಳಿಯುವ ತಂಗಾಳಿ ಸರಿಗಮ ಹಾಡಿವೆ
ಕವಿತೆಯು ನಾನು ರಾಗವು ನೀನು…
ಸವಿಯಲು ಸುಮಧುರ ಜೇನು
 
||ರಥವನೇರಿದ ಸಿಂಗಾರ ರತಿಯೇ
ಮೊಗವನೆ ತೋರೆ…||

ರಥವನೇರಿದ ಸಿಂಗಾರ ರತಿಯೇ
ಮೊಗವನೆ ತೋರೆ…
ರಥವನೇರಿದ ಸಿಂಗಾರ ರತಿಯೇ
ಮೊಗವನೆ ತೋರೆ…
ಸಗ್ಗದ ಸೌಂದರ್ಯ ಧರೆಗೆ ಇಳಿದಿದೆ
ಸಗ್ಗದ ಸೌಂದರ್ಯ ಧರೆಗೆ ಇಳಿದಿದೆ
ಹಿಗ್ಗಿಲಿ ಕುಣಿಯುತ ನೀ ಬಾರೆ
ಹಿಗ್ಗಿಲಿ ಕುಣಿಯುತ ನೀ ಬಾರೆ
ರಥವನೇರಿದ ಸಿಂಗಾರ ರತಿಯೇ
ಮೊಗವನೆ ತೋರೆ…
 
ಸುರಲೋಕಕ್ಕೆಂದೆ ಬ್ರಹ್ಮ ಸೃಷ್ಟಿಸಿದ
ಮರೆತ ದೇವ ಧರೆಗಿಳಿಸಿದ
ನಡೆಯಲು ನೀನು ಹಂಸವೆ ನಾಚುವುದು
ಸುರಲೋಕಕ್ಕೆಂದೆ ಬ್ರಹ್ಮ ಸೃಷ್ಟಿಸಿದ
ಮರೆತ ದೇವ ಧರೆಗಿಳಿಸಿದ
ನಡೆಯಲು ನೀನು ಹಂಸವೆ ನಾಚುವುದು
ನಲಿಯುತಲಿರೆ ನಾ ನವಿಲೆ ಮರಗುವುದು
 
||ರಥವನೇರಿದ ಸಿಂಗಾರ ರತಿಯೇ
ಮೊಗವನೆ ತೋರೆ…||
 
ಹೊಳೆವ ಕಂಗಳು ಏನೇನೊ ಬಯಸಿದೆ
ಸುಳಿಯುವ ತಂಗಾಳಿ ಸರಿಗಮ ಹಾಡಿವೆ
ಕವಿತೆಯು ನಾನು ರಾಗವು ನೀನು…
ಹೊಳೆವ ಕಂಗಳು ಏನೇನೊ ಬಯಸಿದೆ
ಸುಳಿಯುವ ತಂಗಾಳಿ ಸರಿಗಮ ಹಾಡಿವೆ
ಕವಿತೆಯು ನಾನು ರಾಗವು ನೀನು…
ಸವಿಯಲು ಸುಮಧುರ ಜೇನು
 
||ರಥವನೇರಿದ ಸಿಂಗಾರ ರತಿಯೇ
ಮೊಗವನೆ ತೋರೆ…||

Rathavanerida Singara song lyrics from Kannada Movie Holi starring Venkatesh Prasad, Ragini, Doddanna, Lyrics penned bySung by Hemanth Kumar, M D Pallavi Arun, Music Composed by Amarapriya, Shivasharana Sugnalli, film is Directed by Shankarlinga Sugnalli and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ