ಮರಿಲ್ಯಾಂಗ ನಿನ್ನ ನೆನಪ
ನೀ ನನ್ನ ಸನಿಹವಿಲ್ಲದೆ
ನೀ ನನ್ನ ಸನಿಹವಿಲ್ಲದೆ
ಉಸಿರಾದೆ ನೀ ನಿಧಿಯಾದೆ ನೀ
ನನ್ನ ಬಾಳ ಬಂಗಾರ ನೀ
ಮರಿಲ್ಯಾಂಗ ನಿನ್ನ ನೆನಪ
ಮನದಲ್ಲಿ ಬೇರೆ ಕಾಣೆ ನಿನ್ನ ನೆನಪೆ ಜೀವದಾಣೆ
ಹಗಲಿರುಳು ಕಾಡುತಿರುವು ಮರಿತಿರದೆ ಕಾಯುತಿರುವೆ
ಮರಿತಿರದೆ ಕಾಯುತಿರುವೆ
ನೀನಿಲ್ಲದ ಈ ಜೀವನ ಬರಿದಾದ ಕಾಡು ಮರವೇ
ಮನಸ್ಸಾರೆ ಪ್ರೀತಿಸಿದೆ ನನ್ನ ಸಂಗಾತಿ ಎಂದಿಗೂ
ನನ್ನ ಸಂಗಾತಿ ಎಂದಿಗೂ
ನೆಮ್ಮದಿಯ ಕಾಣುವೆ ನಾ ನಿನ್ನ ನಗೆಯ ಮೊಗದಲ್ಲಿ
ನನ್ನೆದೆಯ ಉಸಿರು ನೀನು ನೀನಿರದೆ ಬಾಳೆ ನಾನು
ನೀನಿರದೆ ಬಾಳೆ ನಾನು
ಮನದಾಸೆಯ ನೀ ನೀಡಿದೆ ಬೆಳದಿಂಗಳಾಗಿ ಬಂದು
||ಮರಿಲ್ಯಾಂಗ ನಿನ್ನ ನೆನಪ
ನೀ ನನ್ನ ಸನಿಹವಿಲ್ಲದೆ
ನೀ ನನ್ನ ಸನಿಹವಿಲ್ಲದೆ||
ನಿನ್ನ ಬಾಹುಬಂಧನ ನನಗೆ ಸಕಲ ಸಿರಿಯು ದೈವ ಮುಡಿಯು
ನಿನ್ನ ಸನಿಹ ಸ್ವರ್ಗ ನನಗೆ ಬೇರೇನು ಬೇಡ ನನಗೆ
ಬೇರೇನು ಬೇಡ ನನಗೆ
ಶುಭಲಗ್ನದ ಶುಭಮಂತ್ರಕೆ ಅನವರತ ಕಾಯುತಿರುವೆ
ಹಾಯಾಗಿ ಬಾಳೋಣ ಹೊಸ ಇತಿಹಾಸವಾಗಿ ನಾವು
ಹೊಸ ಇತಿಹಾಸವಾಗಿ ನಾವು
ಈ ಕಾಮನ ಉಸಿರಲ್ಲಿ ಹಸಿರಾದ ಹೋಳಿಯೇ
||ಮರಿಲ್ಯಾಂಗ ನಿನ್ನ ನೆನಪ
ನೀ ನನ್ನ ಸನಿಹವಿಲ್ಲದೆ
ನೀ ನನ್ನ ಸನಿಹವಿಲ್ಲದೆ||
ಮರಿಲ್ಯಾಂಗ ನಿನ್ನ ನೆನಪ
ನೀ ನನ್ನ ಸನಿಹವಿಲ್ಲದೆ
ನೀ ನನ್ನ ಸನಿಹವಿಲ್ಲದೆ
ಉಸಿರಾದೆ ನೀ ನಿಧಿಯಾದೆ ನೀ
ನನ್ನ ಬಾಳ ಬಂಗಾರ ನೀ
ಮರಿಲ್ಯಾಂಗ ನಿನ್ನ ನೆನಪ
ಮನದಲ್ಲಿ ಬೇರೆ ಕಾಣೆ ನಿನ್ನ ನೆನಪೆ ಜೀವದಾಣೆ
ಹಗಲಿರುಳು ಕಾಡುತಿರುವು ಮರಿತಿರದೆ ಕಾಯುತಿರುವೆ
ಮರಿತಿರದೆ ಕಾಯುತಿರುವೆ
ನೀನಿಲ್ಲದ ಈ ಜೀವನ ಬರಿದಾದ ಕಾಡು ಮರವೇ
ಮನಸ್ಸಾರೆ ಪ್ರೀತಿಸಿದೆ ನನ್ನ ಸಂಗಾತಿ ಎಂದಿಗೂ
ನನ್ನ ಸಂಗಾತಿ ಎಂದಿಗೂ
ನೆಮ್ಮದಿಯ ಕಾಣುವೆ ನಾ ನಿನ್ನ ನಗೆಯ ಮೊಗದಲ್ಲಿ
ನನ್ನೆದೆಯ ಉಸಿರು ನೀನು ನೀನಿರದೆ ಬಾಳೆ ನಾನು
ನೀನಿರದೆ ಬಾಳೆ ನಾನು
ಮನದಾಸೆಯ ನೀ ನೀಡಿದೆ ಬೆಳದಿಂಗಳಾಗಿ ಬಂದು
||ಮರಿಲ್ಯಾಂಗ ನಿನ್ನ ನೆನಪ
ನೀ ನನ್ನ ಸನಿಹವಿಲ್ಲದೆ
ನೀ ನನ್ನ ಸನಿಹವಿಲ್ಲದೆ||
ನಿನ್ನ ಬಾಹುಬಂಧನ ನನಗೆ ಸಕಲ ಸಿರಿಯು ದೈವ ಮುಡಿಯು
ನಿನ್ನ ಸನಿಹ ಸ್ವರ್ಗ ನನಗೆ ಬೇರೇನು ಬೇಡ ನನಗೆ
ಬೇರೇನು ಬೇಡ ನನಗೆ
ಶುಭಲಗ್ನದ ಶುಭಮಂತ್ರಕೆ ಅನವರತ ಕಾಯುತಿರುವೆ
ಹಾಯಾಗಿ ಬಾಳೋಣ ಹೊಸ ಇತಿಹಾಸವಾಗಿ ನಾವು
ಹೊಸ ಇತಿಹಾಸವಾಗಿ ನಾವು
ಈ ಕಾಮನ ಉಸಿರಲ್ಲಿ ಹಸಿರಾದ ಹೋಳಿಯೇ
||ಮರಿಲ್ಯಾಂಗ ನಿನ್ನ ನೆನಪ
ನೀ ನನ್ನ ಸನಿಹವಿಲ್ಲದೆ
ನೀ ನನ್ನ ಸನಿಹವಿಲ್ಲದೆ||
Marilyanga Ninna Nenapa song lyrics from Kannada Movie Holi starring Venkatesh Prasad, Ragini, Doddanna, Lyrics penned bySung by Supriya Acharya, Music Composed by Amarapriya, Shivasharana Sugnalli, film is Directed by Shankarlinga Sugnalli and film is released on 2010