ತಂಗಿ ನಿನ್ನ ಬಾಳು ಹಾಳಾಗದಿರಲಿ
ತಂಗಿ ನಿನ್ನ ಬಾಳು ಹಾಳಾಗದಿರಲಿ
ಇದು ಯಾವ ಧರ್ಮದ ನೀತಿ
ಇದು ಯಾವ ತರ್ಕದ ರೀತಿ
ಇದು ಯಾವ ಧರ್ಮದ ನೀತಿ
ಇದು ಯಾವ ತರ್ಕದ ರೀತಿ
ಹೆಣ್ಣನು ದೇವತೆ ಎಂದವರು
ಹೆಣ್ಣಿನ ಶೋಷಣೆ ಮಾಡುವರು
ತಂಗಿ ನಿನ್ನ ಬಾಳು ಹಾಳಾಗದಿರಲಿ
ತಂಗಿ…
ನೂರಾರು ಕನಸ್ಸು ನಾ ಹೊತ್ತು ಕುಂತಿದ್ದೆ
ಹೆಣ್ಣಾಗಿ ಬಾಳುವ ನೂರಾಸೆ ತಳೆದಿದ್ದೆ
ನೂರಾರು ಕನಸ್ಸು ನಾ ಹೊತ್ತು ಕುಂತಿದ್ದೆ
ಹೆಣ್ಣಾಗಿ ಬಾಳುವ ನೂರಾಸೆ ತಳೆದಿದ್ದೆ
ದೇವರ ಮೇಲಿನ ತಾಯಿಯ ಹರಕೆಗೆ
ಬಲಿಯಾಗಿ ಹೋಗಿತೆನ್ನ ಜೀವನ
||ತಂಗಿ ನಿನ್ನ ಬಾಳು ಹಾಳಾಗದಿರಲಿ||
||ತಂಗಿ ನಿನ್ನ ಬಾಳು ಹಾಳಾಗದಿರಲಿ||
ಹರಕೆಯ ಹೆಣ್ಣಿನ ಮಕ್ಕಳಿಗೆಲ್ಲ
ತಂದೆ ಯಾರೆಂದು ಗೊತ್ತೆ ಇಲ್ಲ
ಹರಕೆಯ ಹೆಣ್ಣಿನ ಮಕ್ಕಳಿಗೆಲ್ಲ
ತಂದೆ ಯಾರೆಂದು ಗೊತ್ತೆ ಇಲ್ಲ
ಸಮಾಜವೆತ್ತ ಶಾಪದ ಮಕ್ಕಳೋ
ಸಮತೆಯ ಕಾಣದೆ ಬಾಳೆಲ್ಲ ಗೋಳು
||ತಂಗಿ ನಿನ್ನ ಬಾಳು ಹಾಳಾಗದಿರಲಿ||
||ತಂಗಿ ನಿನ್ನ ಬಾಳು ಹಾಳಾಗದಿರಲಿ||
ತಂಗಿ ನಿನ್ನ ಬಾಳು ಹಾಳಾಗದಿರಲಿ
ತಂಗಿ ನಿನ್ನ ಬಾಳು ಹಾಳಾಗದಿರಲಿ
ಇದು ಯಾವ ಧರ್ಮದ ನೀತಿ
ಇದು ಯಾವ ತರ್ಕದ ರೀತಿ
ಇದು ಯಾವ ಧರ್ಮದ ನೀತಿ
ಇದು ಯಾವ ತರ್ಕದ ರೀತಿ
ಹೆಣ್ಣನು ದೇವತೆ ಎಂದವರು
ಹೆಣ್ಣಿನ ಶೋಷಣೆ ಮಾಡುವರು
ತಂಗಿ ನಿನ್ನ ಬಾಳು ಹಾಳಾಗದಿರಲಿ
ತಂಗಿ…
ನೂರಾರು ಕನಸ್ಸು ನಾ ಹೊತ್ತು ಕುಂತಿದ್ದೆ
ಹೆಣ್ಣಾಗಿ ಬಾಳುವ ನೂರಾಸೆ ತಳೆದಿದ್ದೆ
ನೂರಾರು ಕನಸ್ಸು ನಾ ಹೊತ್ತು ಕುಂತಿದ್ದೆ
ಹೆಣ್ಣಾಗಿ ಬಾಳುವ ನೂರಾಸೆ ತಳೆದಿದ್ದೆ
ದೇವರ ಮೇಲಿನ ತಾಯಿಯ ಹರಕೆಗೆ
ಬಲಿಯಾಗಿ ಹೋಗಿತೆನ್ನ ಜೀವನ
||ತಂಗಿ ನಿನ್ನ ಬಾಳು ಹಾಳಾಗದಿರಲಿ||
||ತಂಗಿ ನಿನ್ನ ಬಾಳು ಹಾಳಾಗದಿರಲಿ||
ಹರಕೆಯ ಹೆಣ್ಣಿನ ಮಕ್ಕಳಿಗೆಲ್ಲ
ತಂದೆ ಯಾರೆಂದು ಗೊತ್ತೆ ಇಲ್ಲ
ಹರಕೆಯ ಹೆಣ್ಣಿನ ಮಕ್ಕಳಿಗೆಲ್ಲ
ತಂದೆ ಯಾರೆಂದು ಗೊತ್ತೆ ಇಲ್ಲ
ಸಮಾಜವೆತ್ತ ಶಾಪದ ಮಕ್ಕಳೋ
ಸಮತೆಯ ಕಾಣದೆ ಬಾಳೆಲ್ಲ ಗೋಳು
||ತಂಗಿ ನಿನ್ನ ಬಾಳು ಹಾಳಾಗದಿರಲಿ||
||ತಂಗಿ ನಿನ್ನ ಬಾಳು ಹಾಳಾಗದಿರಲಿ||
Thangi Nina Baalu song lyrics from Kannada Movie Holi starring Venkatesh Prasad, Ragini, Doddanna, Lyrics penned bySung by Anupama, Music Composed by Amarapriya, Shivasharana Sugnalli, film is Directed by Shankarlinga Sugnalli and film is released on 2010