Hombaale Gone Kande Lyrics

ಹೊಂಬಾಳೆ ಗೊನೆ ಕಂಡೆ Lyrics

in Holi

in ಹೋಳಿ

LYRIC

Song Details Page after Lyrice

ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ
ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ
ನೀಳ ಜಡೆಯ ನಾರಿಮಣಿ ನಿನ್ನ
ನೀಳ ಜಡೆಯ ನಾರಿಮಣಿ ನಿನ್ನ ಆಆಆ
ಪೂಜಿಸುವೆ ಪ್ರೇಮಿಸುವೆ ಪ್ರೀತಿಸುವೆ ಪ್ರೇಮಿಸುವೆ
ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ
ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ
 
ನಿನ್ನ ಹುಬ್ಬಿನ ಮ್ಯಾಲ ಸೆಟಗೊಂಡು ಬಿದ್ದಾವ
ಸೆಟಗೊಂಡು ಬಿದ್ದಾವ
ನಿನ್ನ ಹುಬ್ಬಿನ ಮ್ಯಾಲ ಸೆಟಗೊಂಡು ಬಿದ್ದಾವ
ಸೆಟಗೊಂಡು ಬಿದ್ದಾವ
ಡೊಮಕು ಬಿಂಕದ ಕೂದಲ ಚೆಂದಾಗಿ ಕಂಡವ
ಚೆಂದಾಗಿ ಕಂಡಾವ
ಎಂದಿಗೂ ನೀನು ಚೆಲುವಿನ ಒಡತಿ
ಎಂದಿಗೂ ನೀನು ಚೆಲುವಿನ ಒಡತಿ
ಬಾಳಿನ ಸಂಗಾತಿ ನನ್ನ ಬಾಳಿನ ಸಂಗಾತಿ
ಬಾಳಿನ ಸಂಗಾತಿ ನನ್ನ ಬಾಳಿನ ಸಂಗಾತಿ
 
||ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ||
||ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ||
 
ಅಗಸಿ ಬಾಗಿಲ ಹೊರಗ ಹುಣಸಿ ಮರದ ಕೆಳಗ
ಹುಣಸಿ ಮರದ ಕೆಳಗ
ಅಗಸಿ ಬಾಗಿಲ ಹೊರಗ ಹುಣಸಿ ಮರದ ಕೆಳಗ
ಹುಣಸಿ ಮರದ ಕೆಳಗ
ಹೋರಿ ನಿಂತೈತಿ ನೋಡ ಪೋರಿ ಬಾರೆ ಬೇಗ
ಪೋರಿ ಬಾರೆ ಬೇಗ
ಎಂದಿಗೂ ನೀನು…..
ಎಂದಿಗೂ ನೀನು ಚೆಲುವಿನ ಒಡತಿ
ಬಾಳಿನ ಸಂಗಾತಿ ನನ್ನ ಬಾಳಿನ ಸಂಗಾತಿ
ಬಾಳಿನ ಸಂಗಾತಿ ನನ್ನ ಬಾಳಿನ ಸಂಗಾತಿ
 
||ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ
ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ
ನೀಳ ಜಡೆಯ ನಾರಿಮಣಿ ನಿನ್ನ
ನೀಳ ಜಡೆಯ ನಾರಿಮಣಿ ನಿನ್ನ ಆಆಆ
ಪೂಜಿಸುವೆ ಪ್ರೇಮಿಸುವೆ ಪ್ರೀತಿಸುವೆ ಪ್ರೇಮಿಸುವೆ||
 
||ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ||
||ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ||

ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ
ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ
ನೀಳ ಜಡೆಯ ನಾರಿಮಣಿ ನಿನ್ನ
ನೀಳ ಜಡೆಯ ನಾರಿಮಣಿ ನಿನ್ನ ಆಆಆ
ಪೂಜಿಸುವೆ ಪ್ರೇಮಿಸುವೆ ಪ್ರೀತಿಸುವೆ ಪ್ರೇಮಿಸುವೆ
ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ
ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ
 
ನಿನ್ನ ಹುಬ್ಬಿನ ಮ್ಯಾಲ ಸೆಟಗೊಂಡು ಬಿದ್ದಾವ
ಸೆಟಗೊಂಡು ಬಿದ್ದಾವ
ನಿನ್ನ ಹುಬ್ಬಿನ ಮ್ಯಾಲ ಸೆಟಗೊಂಡು ಬಿದ್ದಾವ
ಸೆಟಗೊಂಡು ಬಿದ್ದಾವ
ಡೊಮಕು ಬಿಂಕದ ಕೂದಲ ಚೆಂದಾಗಿ ಕಂಡವ
ಚೆಂದಾಗಿ ಕಂಡಾವ
ಎಂದಿಗೂ ನೀನು ಚೆಲುವಿನ ಒಡತಿ
ಎಂದಿಗೂ ನೀನು ಚೆಲುವಿನ ಒಡತಿ
ಬಾಳಿನ ಸಂಗಾತಿ ನನ್ನ ಬಾಳಿನ ಸಂಗಾತಿ
ಬಾಳಿನ ಸಂಗಾತಿ ನನ್ನ ಬಾಳಿನ ಸಂಗಾತಿ
 
||ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ||
||ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ||
 
ಅಗಸಿ ಬಾಗಿಲ ಹೊರಗ ಹುಣಸಿ ಮರದ ಕೆಳಗ
ಹುಣಸಿ ಮರದ ಕೆಳಗ
ಅಗಸಿ ಬಾಗಿಲ ಹೊರಗ ಹುಣಸಿ ಮರದ ಕೆಳಗ
ಹುಣಸಿ ಮರದ ಕೆಳಗ
ಹೋರಿ ನಿಂತೈತಿ ನೋಡ ಪೋರಿ ಬಾರೆ ಬೇಗ
ಪೋರಿ ಬಾರೆ ಬೇಗ
ಎಂದಿಗೂ ನೀನು…..
ಎಂದಿಗೂ ನೀನು ಚೆಲುವಿನ ಒಡತಿ
ಬಾಳಿನ ಸಂಗಾತಿ ನನ್ನ ಬಾಳಿನ ಸಂಗಾತಿ
ಬಾಳಿನ ಸಂಗಾತಿ ನನ್ನ ಬಾಳಿನ ಸಂಗಾತಿ
 
||ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ
ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ
ನೀಳ ಜಡೆಯ ನಾರಿಮಣಿ ನಿನ್ನ
ನೀಳ ಜಡೆಯ ನಾರಿಮಣಿ ನಿನ್ನ ಆಆಆ
ಪೂಜಿಸುವೆ ಪ್ರೇಮಿಸುವೆ ಪ್ರೀತಿಸುವೆ ಪ್ರೇಮಿಸುವೆ||
 
||ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ||
||ಹೊಂಬಾಳೆ ಗೊನೆ ಕಂಡೆ ನನ್ನ ಮಲ್ಲಿಗೆ ನಾ ಕಂಡೆ||

Hombaale Gone Kande song lyrics from Kannada Movie Holi starring Venkatesh Prasad, Ragini, Doddanna, Lyrics penned bySung by Ramesh Chandra, Music Composed by Amarapriya, Shivasharana Sugnalli, film is Directed by Shankarlinga Sugnalli and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ