Ninna Muraligaana Lyrics

ನಿನ್ನ ಮುರಳಿಗಾನ Lyrics

in Hennina Koogu

in ಹೆಣ್ಣಿನ ಕೂಗು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ…..ಆ ಆ ಆ ಆ….ಆ ಆ ಆ ಆ..
ಆ ಆ ಆ…..ಗರಿ ರಿಸ ಸನಿ ನಿದ
ಆ ಆ…ಆ ಆ ಆ ಆ….ಆ…..
 
ನಿನ್ನ ಮುರಳಿಗಾನ
ಕೇಳಿ ಬಂದೆ ಕೃಷ್ಣ…
ನಿನ್ನ ಮುರಳಿ ಗಾನ
ಕೇಳಿ ಬಂದೆ ಕೃಷ್ಣ…
ರಾಗವು ಸೊಗಸು
ಭಾವವು ಸೊಗಸು
ರಾಗವು ಸೊಗಸು
ಭಾವವು ಸೊಗಸು
ಸೋತಿದೆ ನನ್ನೀ ಮನಸು 
 
ಓ ಸಖ ಇದೇ ಮೊದಲು
ಈ ಸುಖ ಇಂಥ ಇರುಳು
ಓ ಸಖ ಇದೇ ಮೊದಲು
ಈ ಸುಖ ಇಂಥ ಇರುಳು
ಪ್ರೇಮದ ಕೂಗು…ಆ ಆ ಆ….
ಗಮಪಸನಿ ಪನಿದಮದಪಗರಿನಿಸ
ಗಮಪನಿಸ ಗಮಪನಿಸ ಗಮಪನಿಸ
ಪ್ರೇಮದ ಕೂಗು ಕೇಳಿದ ಹಾಗೆ
ಮನದಲ್ಲಿ ಭಾವನೆಯು…
ವೇಣು ಗಾನಲೋಲ…
 
|| ನಿನ್ನ ಮುರಳಿಗಾನ
ಕೇಳಿ ಬಂದೆ ಕೃಷ್ಣ….||
 
ಕೈ ಬಿಡು ಇನ್ನೀ ಕೊಳಲು
ಕೈ ಹಿಡಿ ನನ್ನ ಮೊದಲು
ಕೈ ಬಿಡು ಇನ್ನೀ ಕೊಳಲು
ಕೈ ಹಿಡಿ ನನ್ನ ಮೊದಲು
ನಿನ್ನನು ಇನ್ನೂ…
ನಿನ್ನನು ಇನ್ನೂ
ನಾ ಬಿಡಲಾರೆ
ರಾಧೆಯನು ಉಳಿಸು…
ವೇಣು ಗಾನಲೋಲ…
 
|| ನಿನ್ನ ಮುರಳಿಗಾನ
ಕೇಳಿ ಬಂದೆ ಕೃಷ್ಣ…
ರಾಗವು ಸೊಗಸು
ಭಾವವು ಸೊಗಸು
ರಾಗವು ಸೊಗಸು
ಭಾವವು ಸೊಗಸು
ಸೋತಿದೆ ನನ್ನೀ ಮನಸು…
ಕೃಷ್ಣ…ಆ….|| 

ಆ…..ಆ ಆ ಆ ಆ….ಆ ಆ ಆ ಆ..
ಆ ಆ ಆ…..ಗರಿ ರಿಸ ಸನಿ ನಿದ
ಆ ಆ…ಆ ಆ ಆ ಆ….ಆ…..
 
ನಿನ್ನ ಮುರಳಿಗಾನ
ಕೇಳಿ ಬಂದೆ ಕೃಷ್ಣ…
ನಿನ್ನ ಮುರಳಿ ಗಾನ
ಕೇಳಿ ಬಂದೆ ಕೃಷ್ಣ…
ರಾಗವು ಸೊಗಸು
ಭಾವವು ಸೊಗಸು
ರಾಗವು ಸೊಗಸು
ಭಾವವು ಸೊಗಸು
ಸೋತಿದೆ ನನ್ನೀ ಮನಸು 
 
ಓ ಸಖ ಇದೇ ಮೊದಲು
ಈ ಸುಖ ಇಂಥ ಇರುಳು
ಓ ಸಖ ಇದೇ ಮೊದಲು
ಈ ಸುಖ ಇಂಥ ಇರುಳು
ಪ್ರೇಮದ ಕೂಗು…ಆ ಆ ಆ….
ಗಮಪಸನಿ ಪನಿದಮದಪಗರಿನಿಸ
ಗಮಪನಿಸ ಗಮಪನಿಸ ಗಮಪನಿಸ
ಪ್ರೇಮದ ಕೂಗು ಕೇಳಿದ ಹಾಗೆ
ಮನದಲ್ಲಿ ಭಾವನೆಯು…
ವೇಣು ಗಾನಲೋಲ…
 
|| ನಿನ್ನ ಮುರಳಿಗಾನ
ಕೇಳಿ ಬಂದೆ ಕೃಷ್ಣ….||
 
ಕೈ ಬಿಡು ಇನ್ನೀ ಕೊಳಲು
ಕೈ ಹಿಡಿ ನನ್ನ ಮೊದಲು
ಕೈ ಬಿಡು ಇನ್ನೀ ಕೊಳಲು
ಕೈ ಹಿಡಿ ನನ್ನ ಮೊದಲು
ನಿನ್ನನು ಇನ್ನೂ…
ನಿನ್ನನು ಇನ್ನೂ
ನಾ ಬಿಡಲಾರೆ
ರಾಧೆಯನು ಉಳಿಸು…
ವೇಣು ಗಾನಲೋಲ…
 
|| ನಿನ್ನ ಮುರಳಿಗಾನ
ಕೇಳಿ ಬಂದೆ ಕೃಷ್ಣ…
ರಾಗವು ಸೊಗಸು
ಭಾವವು ಸೊಗಸು
ರಾಗವು ಸೊಗಸು
ಭಾವವು ಸೊಗಸು
ಸೋತಿದೆ ನನ್ನೀ ಮನಸು…
ಕೃಷ್ಣ…ಆ….|| 

Ninna Muraligaana song lyrics from Kannada Movie Hennina Koogu starring Saritha, Sridhar, Vishwanath, Lyrics penned by Chi Udayashankar Sung by S Janaki, Music Composed by M Ranga Rao, film is Directed by Dorai-Bhagavan and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ