Idu Hennina Katheyo Lyrics

ಇದು ಹೆಣ್ಣಿನ ಕಥೆಯೋ Lyrics

in Hennina Koogu

in ಹೆಣ್ಣಿನ ಕೂಗು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಸಿಯ ಮಾಂಸವ ಕಂಡು
ಹದ್ದೆರಗಿ ಬರುವಂತೆ…
ಹೆಣ್ಣುಗಳ ಬಾಳನ್ನೆ
ಕಿತ್ತು ತಿನ್ನುವ ಇವರು
ಮಾನವರೋ……
ಇಲ್ಲಾ ದಾನವರೋ…
 
ಇದು ಹೆಣ್ಣಿನ ಕಥೆಯೋ
ಇಲ್ಲ ಮುಗಿಯದ ವ್ಯಥೆಯೋ
ನೊಂದ ನಾರಿ
ಹಾಡುತಿರುವ ಪಲ್ಲವಿಯೋ
ಇಲ್ಲಾ ಅವಳ ಕಣ್ಣು
ಮಿಡಿಯುತಿರುವ ಕಂಬನಿಯೋ
 
|| ಇದು ಹೆಣ್ಣಿನ ಕಥೆಯೋ
ಇಲ್ಲ ಮುಗಿಯದ ವ್ಯಥೆಯೋ…ಓ…||
 
ಆ ಆ ಆ…ಆ ಆ ಆ….
 
ನ್ಯಾಯ ನೀತಿ ಧರ್ಮ
ಎಲ್ಲಾ ಗಂಡಿನ ಪಾಲೆ…
ಬದುಕಿನಲ್ಲಿ ಹೆಣ್ಣಿಗೆಂದು
ದೊರೆವುದು ಸೋಲೆ
ತಾಯಿ ಎನುವರು
ಹೆಣ್ಣ ದೇವರೆನುವರು
ಅವಳ ಬದುಕಿನಲ್ಲಿ
ನೋವ ತುಂಬಿ ನಲಿವರು…
ಆ ಆ ಆ ಆ ಆ ಆ…..ಆ ಆ…
 
|| ಇದು ಹೆಣ್ಣಿನ ಕಥೆಯೋ
ಇಲ್ಲ ಮುಗಿಯದ ವ್ಯಥೆಯೋ…ಓ…||
 
ಪ್ರೀತಿ ರೀತಿ ಎಂಬುದೆಲ್ಲಾ
ಬರಿಯ ಮಾತಲಿ…
ಸ್ವಾರ್ಥ ಒಂದೇ ತುಂಬಿರುವುದು
ಎಲ್ಲರೆದೆಯಲಿ…
ಚಿನ್ನ ಎನುವರು…
ಹೆಣ್ಣ ಹೂವು ಎನುವರು
ತಮ್ಮ ಕಾಲಿನಲ್ಲಿ
ಹೂವ ತುಳಿದು ನಡೆವರು…
ಆ ಆ ಆ ಆ ಆ ಆ…..ಆ ಆ…
 
|| ಇದು ಹೆಣ್ಣಿನ ಕಥೆಯೋ
ಇಲ್ಲ ಮುಗಿಯದ ವ್ಯಥೆಯೋ…ಓ…||
 
ತಾನೆ ಕಟ್ಟಿದಂತ
ತಾಳಿ ಮರೆತುಬಿಡುವನು
ಸಪ್ತಪದಿಯ ಅರ್ಥವನ್ನು
ಅರಿಯಲಾರನು…
ಮೂರ್ಖನಾದರೂ
ಈತ ಮೀಸೆ ಹೊತ್ತವ…
ಮನೆಯ ಲಕ್ಷ್ಮಿಯ
ಹೇಗೆ ಹೊರಗೆ ಅಟ್ಟುವ…
ಬೊಂಬೆಯಂತೆ ಹೆಣ್ಣನಿಟ್ಟು
ಆಟವಾಡುವ…ಆಟವಾಡುವ..
 
|| ಇದು ಹೆಣ್ಣಿನ ಕಥೆಯೋ
ಇಲ್ಲ ಮುಗಿಯದ ವ್ಯಥೆಯೋ
ನೊಂದ ನಾರಿ
ಹಾಡುತಿರುವ ಪಲ್ಲವಿಯೋ
ಇಲ್ಲಾ ಅವಳ ಕಣ್ಣು
ಮಿಡಿಯುತಿರುವ ಕಂಬನಿಯೋ
 
ಇದು ಹೆಣ್ಣಿನ ಕಥೆಯೋ
ಇಲ್ಲ ಮುಗಿಯದ ವ್ಯಥೆಯೋ…ಓ…||

-
ಹಸಿಯ ಮಾಂಸವ ಕಂಡು
ಹದ್ದೆರಗಿ ಬರುವಂತೆ…
ಹೆಣ್ಣುಗಳ ಬಾಳನ್ನೆ
ಕಿತ್ತು ತಿನ್ನುವ ಇವರು
ಮಾನವರೋ……
ಇಲ್ಲಾ ದಾನವರೋ…
 
ಇದು ಹೆಣ್ಣಿನ ಕಥೆಯೋ
ಇಲ್ಲ ಮುಗಿಯದ ವ್ಯಥೆಯೋ
ನೊಂದ ನಾರಿ
ಹಾಡುತಿರುವ ಪಲ್ಲವಿಯೋ
ಇಲ್ಲಾ ಅವಳ ಕಣ್ಣು
ಮಿಡಿಯುತಿರುವ ಕಂಬನಿಯೋ
 
|| ಇದು ಹೆಣ್ಣಿನ ಕಥೆಯೋ
ಇಲ್ಲ ಮುಗಿಯದ ವ್ಯಥೆಯೋ…ಓ…||
 
ಆ ಆ ಆ…ಆ ಆ ಆ….
 
ನ್ಯಾಯ ನೀತಿ ಧರ್ಮ
ಎಲ್ಲಾ ಗಂಡಿನ ಪಾಲೆ…
ಬದುಕಿನಲ್ಲಿ ಹೆಣ್ಣಿಗೆಂದು
ದೊರೆವುದು ಸೋಲೆ
ತಾಯಿ ಎನುವರು
ಹೆಣ್ಣ ದೇವರೆನುವರು
ಅವಳ ಬದುಕಿನಲ್ಲಿ
ನೋವ ತುಂಬಿ ನಲಿವರು…
ಆ ಆ ಆ ಆ ಆ ಆ…..ಆ ಆ…
 
|| ಇದು ಹೆಣ್ಣಿನ ಕಥೆಯೋ
ಇಲ್ಲ ಮುಗಿಯದ ವ್ಯಥೆಯೋ…ಓ…||
 
ಪ್ರೀತಿ ರೀತಿ ಎಂಬುದೆಲ್ಲಾ
ಬರಿಯ ಮಾತಲಿ…
ಸ್ವಾರ್ಥ ಒಂದೇ ತುಂಬಿರುವುದು
ಎಲ್ಲರೆದೆಯಲಿ…
ಚಿನ್ನ ಎನುವರು…
ಹೆಣ್ಣ ಹೂವು ಎನುವರು
ತಮ್ಮ ಕಾಲಿನಲ್ಲಿ
ಹೂವ ತುಳಿದು ನಡೆವರು…
ಆ ಆ ಆ ಆ ಆ ಆ…..ಆ ಆ…
 
|| ಇದು ಹೆಣ್ಣಿನ ಕಥೆಯೋ
ಇಲ್ಲ ಮುಗಿಯದ ವ್ಯಥೆಯೋ…ಓ…||
 
ತಾನೆ ಕಟ್ಟಿದಂತ
ತಾಳಿ ಮರೆತುಬಿಡುವನು
ಸಪ್ತಪದಿಯ ಅರ್ಥವನ್ನು
ಅರಿಯಲಾರನು…
ಮೂರ್ಖನಾದರೂ
ಈತ ಮೀಸೆ ಹೊತ್ತವ…
ಮನೆಯ ಲಕ್ಷ್ಮಿಯ
ಹೇಗೆ ಹೊರಗೆ ಅಟ್ಟುವ…
ಬೊಂಬೆಯಂತೆ ಹೆಣ್ಣನಿಟ್ಟು
ಆಟವಾಡುವ…ಆಟವಾಡುವ..
 
|| ಇದು ಹೆಣ್ಣಿನ ಕಥೆಯೋ
ಇಲ್ಲ ಮುಗಿಯದ ವ್ಯಥೆಯೋ
ನೊಂದ ನಾರಿ
ಹಾಡುತಿರುವ ಪಲ್ಲವಿಯೋ
ಇಲ್ಲಾ ಅವಳ ಕಣ್ಣು
ಮಿಡಿಯುತಿರುವ ಕಂಬನಿಯೋ
 
ಇದು ಹೆಣ್ಣಿನ ಕಥೆಯೋ
ಇಲ್ಲ ಮುಗಿಯದ ವ್ಯಥೆಯೋ…ಓ…||

Idu Hennina Katheyo song lyrics from Kannada Movie Hennina Koogu starring Saritha, Sridhar, Vishwanath, Lyrics penned by Chi Udayashankar Sung by S Janaki, Music Composed by M Ranga Rao, film is Directed by Dorai-Bhagavan and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ