Nannaseya Sangathiye Lyrics

ನನ್ನಾಸೆಯ ಸಂಗಾತಿಯೇ Lyrics

in Hennina Koogu

in ಹೆಣ್ಣಿನ ಕೂಗು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಆ ಆ ಆ ಆ ಆ ಆ….
ಕೋರಸ್ : ನಿನಿಸಸ ಗಗಸಸ ‌
                ನಿನಿಸಸ ಗಗಸಸ ‌
ಗಂಡು : ಆ ಆ…ಆ ಆ ಆ…
ಕೋರಸ್‌ : ಸಸಗಗ ಪಪಮಮ
                ಸಸಗಗ ಪಪಮಮ
 
ಹೆಣ್ಣು : ನನ್ನಾಸೆಯ…..
ಗಂಡು : ಆ ಆ ಆ ಆ ಆ…ಆ ಆ…
             ಸಂಗಾತಿಯೇ….
ಹೆಣ್ಣು : ಆ ಆ ಆ ಆ ಆ…ಆ ಆ…
             ನನ್ನಾಸೆಯ…..
ಗಂಡು : ಸಂಗಾತಿಯೇ…
ಹೆಣ್ಣು : ನಿನ್ನ ನೋಡದ ಕಂಗಳು
             ಏತಕೆ ಬೇಕಿಲ್ಲ…
ಗಂಡು : ನಿನ್ನ ಸೇರದ ಬಾಳದು
             ವ್ಯರ್ಥವು ಸುಳ್ಳಲ್ಲಾ…
ಹೆಣ್ಣು : ನಿನ್ನ ನೋಡದ ಕಂಗಳು
             ಏತಕೆ ಬೇಕಿಲ್ಲ…
ಗಂಡು : ನಿನ್ನ ಸೇರದ ಬಾಳದು
             ವ್ಯರ್ಥವು ಸುಳ್ಳಲ್ಲಾ…
ಹೆಣ್ಣು : ಜೀವದ ಜೀವವೇ…
             ಪ್ರಾಣದ ಪ್ರಾಣವೇ…
ಗಂಡು : ಜೀವದ ಜೀವವೇ…
             ಪ್ರಾಣದ ಪ್ರಾಣವೇ…
 
|| ಹೆಣ್ಣು : ನನ್ನಾಸೆಯ…
ಗಂಡು : ಸಂಗಾತಿಯೇ……||
 
ಕೋರಸ್‌ : ಥಕದೋಂ ಥಕದೋಂ
                 ಥಕದೋಂ ಥಕದೋಂ
ಗಂಡು : ಆ ಆ ಆ….
ಕೋರಸ್‌ : ಥಕದೋಂ ಥಕದೋಂ
                 ಥಕದೋಂ ಥಕದೋಂ
ಹೆಣ್ಣು : ಆ ಆ ಆ….
 
ಗಂಡು : ನಾ ನಿನ್ನಿಂದ ಕ್ಷಣ ಕಾಲ ಕೂಡ
             ದೂರಾಗಲಾರೆ ನಿನ್ನನ್ನು ತೊರೆದು
             ನಾ ಬದುಕಲಾರೆ…
             ಜೊತೆಯಲೆ ಇರುವೆನು ಪ್ರೇಮದಿ
             ಜೊತೆಯಲೆ ಬರುವೆನು ಸ್ನೇಹದಿ
ಹೆಣ್ಣು : ಸ್ನೇಹದ ಆರತಿ ಎತ್ತುವೇ…
             ಪ್ರೀತಿಯ ಗೀತೆಯ ಹಾಡುವೇ…
ಗಂಡು : ಹಿತವಾದ ಮಾತಾಡಿದೆ…ಹೇ ಹೇ…
 
|| ಹೆಣ್ಣು : ನನ್ನಾಸೆಯ…
ಗಂಡು : ಸಂಗಾತಿಯೇ……||
 
ಹೆಣ್ಣು : ಈ ಎದೆಯಲ್ಲಿ ಗುಡಿಯೊಂದ ಮಾಡಿ
             ನಿನ್ನನ್ನು ಇಡುವೇ ಒಲವೆಂಬ ದೀಪ
             ನಿನಗಾಗಿ ತರುವೇ…
             ಪ್ರೇಮದ ಮಾತಿನ ಮಲ್ಲಿಗೆ…
             ಹೂವಲಿ ಪೂಜೆಯ ಮಾಡುವೇ..
ಗಂಡು : ಹರುಷವ ಬದುಕಲಿ ಬೆರೆಸುವೆ..
             ಸುಖವನೆ ಬಾಳಲಿ ತುಂಬುವೆ…
ಹೆಣ್ಣು : ಸೊಗಸಾದ ಮಾತಾಡಿದೆ…ಹೇ ಹೇ…
 
|| ಗಂಡು : ನನ್ನಾಸೆಯ…
ಹೆಣ್ಣು : ಸಂಗಾತಿಯೇ….
ಗಂಡು : ನಿನ್ನ ನೋಡದ ಕಂಗಳು
             ಏತಕೆ ಬೇಕಿಲ್ಲ…
ಹೆಣ್ಣು : ನಿನ್ನ ಸೇರದ ಬಾಳದು
             ವ್ಯರ್ಥವು ಸುಳ್ಳಲ್ಲ…
ಗಂಡು : ಜೀವದ ಜೀವವೇ…
ಹೆಣ್ಣು : ಪ್ರಾಣದ ಪ್ರಾಣವೇ…
 
ಗಂಡು : ನನ್ನಾಸೆಯ…(ನನ್ನಾಸೆಯ)
             ಸಂಗಾತಿಯೇ…(ಸಂಗಾತಿಯೇ)
ಹೆಣ್ಣು : ನನ್ನಾಸೆಯ…(ನನ್ನಾಸೆಯ)
             ಸಂಗಾತಿಯೇ…(ಸಂಗಾತಿಯೇ)….||

ಹೆಣ್ಣು : ಆ ಆ ಆ ಆ ಆ ಆ….
ಕೋರಸ್ : ನಿನಿಸಸ ಗಗಸಸ ‌
                ನಿನಿಸಸ ಗಗಸಸ ‌
ಗಂಡು : ಆ ಆ…ಆ ಆ ಆ…
ಕೋರಸ್‌ : ಸಸಗಗ ಪಪಮಮ
                ಸಸಗಗ ಪಪಮಮ
 
ಹೆಣ್ಣು : ನನ್ನಾಸೆಯ…..
ಗಂಡು : ಆ ಆ ಆ ಆ ಆ…ಆ ಆ…
             ಸಂಗಾತಿಯೇ….
ಹೆಣ್ಣು : ಆ ಆ ಆ ಆ ಆ…ಆ ಆ…
             ನನ್ನಾಸೆಯ…..
ಗಂಡು : ಸಂಗಾತಿಯೇ…
ಹೆಣ್ಣು : ನಿನ್ನ ನೋಡದ ಕಂಗಳು
             ಏತಕೆ ಬೇಕಿಲ್ಲ…
ಗಂಡು : ನಿನ್ನ ಸೇರದ ಬಾಳದು
             ವ್ಯರ್ಥವು ಸುಳ್ಳಲ್ಲಾ…
ಹೆಣ್ಣು : ನಿನ್ನ ನೋಡದ ಕಂಗಳು
             ಏತಕೆ ಬೇಕಿಲ್ಲ…
ಗಂಡು : ನಿನ್ನ ಸೇರದ ಬಾಳದು
             ವ್ಯರ್ಥವು ಸುಳ್ಳಲ್ಲಾ…
ಹೆಣ್ಣು : ಜೀವದ ಜೀವವೇ…
             ಪ್ರಾಣದ ಪ್ರಾಣವೇ…
ಗಂಡು : ಜೀವದ ಜೀವವೇ…
             ಪ್ರಾಣದ ಪ್ರಾಣವೇ…
 
|| ಹೆಣ್ಣು : ನನ್ನಾಸೆಯ…
ಗಂಡು : ಸಂಗಾತಿಯೇ……||
 
ಕೋರಸ್‌ : ಥಕದೋಂ ಥಕದೋಂ
                 ಥಕದೋಂ ಥಕದೋಂ
ಗಂಡು : ಆ ಆ ಆ….
ಕೋರಸ್‌ : ಥಕದೋಂ ಥಕದೋಂ
                 ಥಕದೋಂ ಥಕದೋಂ
ಹೆಣ್ಣು : ಆ ಆ ಆ….
 
ಗಂಡು : ನಾ ನಿನ್ನಿಂದ ಕ್ಷಣ ಕಾಲ ಕೂಡ
             ದೂರಾಗಲಾರೆ ನಿನ್ನನ್ನು ತೊರೆದು
             ನಾ ಬದುಕಲಾರೆ…
             ಜೊತೆಯಲೆ ಇರುವೆನು ಪ್ರೇಮದಿ
             ಜೊತೆಯಲೆ ಬರುವೆನು ಸ್ನೇಹದಿ
ಹೆಣ್ಣು : ಸ್ನೇಹದ ಆರತಿ ಎತ್ತುವೇ…
             ಪ್ರೀತಿಯ ಗೀತೆಯ ಹಾಡುವೇ…
ಗಂಡು : ಹಿತವಾದ ಮಾತಾಡಿದೆ…ಹೇ ಹೇ…
 
|| ಹೆಣ್ಣು : ನನ್ನಾಸೆಯ…
ಗಂಡು : ಸಂಗಾತಿಯೇ……||
 
ಹೆಣ್ಣು : ಈ ಎದೆಯಲ್ಲಿ ಗುಡಿಯೊಂದ ಮಾಡಿ
             ನಿನ್ನನ್ನು ಇಡುವೇ ಒಲವೆಂಬ ದೀಪ
             ನಿನಗಾಗಿ ತರುವೇ…
             ಪ್ರೇಮದ ಮಾತಿನ ಮಲ್ಲಿಗೆ…
             ಹೂವಲಿ ಪೂಜೆಯ ಮಾಡುವೇ..
ಗಂಡು : ಹರುಷವ ಬದುಕಲಿ ಬೆರೆಸುವೆ..
             ಸುಖವನೆ ಬಾಳಲಿ ತುಂಬುವೆ…
ಹೆಣ್ಣು : ಸೊಗಸಾದ ಮಾತಾಡಿದೆ…ಹೇ ಹೇ…
 
|| ಗಂಡು : ನನ್ನಾಸೆಯ…
ಹೆಣ್ಣು : ಸಂಗಾತಿಯೇ….
ಗಂಡು : ನಿನ್ನ ನೋಡದ ಕಂಗಳು
             ಏತಕೆ ಬೇಕಿಲ್ಲ…
ಹೆಣ್ಣು : ನಿನ್ನ ಸೇರದ ಬಾಳದು
             ವ್ಯರ್ಥವು ಸುಳ್ಳಲ್ಲ…
ಗಂಡು : ಜೀವದ ಜೀವವೇ…
ಹೆಣ್ಣು : ಪ್ರಾಣದ ಪ್ರಾಣವೇ…
 
ಗಂಡು : ನನ್ನಾಸೆಯ…(ನನ್ನಾಸೆಯ)
             ಸಂಗಾತಿಯೇ…(ಸಂಗಾತಿಯೇ)
ಹೆಣ್ಣು : ನನ್ನಾಸೆಯ…(ನನ್ನಾಸೆಯ)
             ಸಂಗಾತಿಯೇ…(ಸಂಗಾತಿಯೇ)….||

Nannaseya Sangathiye song lyrics from Kannada Movie Hennina Koogu starring Saritha, Sridhar, Vishwanath, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by Dorai-Bhagavan and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ