ಲಾಲಾ…ಊಲಾಲಾ..
ಊಲಾಲಾ…ಊಲಾಲಾ..
ಓಯ್...ಎಂಥ ಜಾಣ ನೋಡಮ್ಮ
ಬುದ್ಧಿವಂತ ಅಮ್ಮಮ್ಮಾ…
ಎಂಥ ಜಾಣ ನೋಡಮ್ಮ
ಬುದ್ಧಿವಂತ ಅಮ್ಮಮ್ಮಾ…
ಹೈ ಎಲ್ಲೂ ದೊರಕದ ಈ ಚತುರ
ಏಕೆ ಇಲ್ಲಿ ಬಂದ ಸುಂದರ…
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಲಲಲಾ…ಲಲಲಾ….
ಈ ಊರಿಗೆ ಈತನು ಹೊಸಬನು
ಸ್ನಾನ ಮಾಡಿಲ್ಲ ಬೆವರಿ ದಿನವೆಲ್ಲ
ಕಂಪು ಮೈಯೆಲ್ಲಾ ಕೊಬ್ಬೇನು
ಆ ವಾಸನೆ ತಾಳದೆ ಈತನು
ಬಿದ್ದು ನೀರಲ್ಲಿ ಒದ್ದೆ ಮೈಯೆಲ್ಲಿ
ಎದ್ದ ನೋಡಲ್ಲಿ ಇನ್ನೇನು..
ಸೋಪು ಗೀಪು ಶೀಗೆಕಾಯಿ
ಒಂದೂ ಹಾಕೋದಿಲ್ಲವೆ
ಅಯ್ಯೋ ಪಾಪ ಒದ್ದೆ ಬಟ್ಟೆ
ನೆಗಡಿ ಆಗೋದಿಲ್ಲವೇ…
ಓಯ್...ಓಯ್...ಓಯ್…
ಬಂತು ನೋಡು….ಹಛ್ಛೀ…
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
|| ಎಂಥ ಜಾಣ ನೋಡಮ್ಮ
ಬುದ್ಧಿವಂತ ಅಮ್ಮಮ್ಮಾ…
ಎಂಥ ಜಾಣ ನೋಡಮ್ಮ
ಬುದ್ಧಿವಂತ ಅಮ್ಮಮ್ಮಾ…
ಎಲ್ಲೂ ದೊರಕದ ಈ ಚತುರ
ಏಕೆ ಇಲ್ಲಿ ಬಂದ ಸುಂದರ…||
ಈ ಗಂಡಿಗು ಕೋಪವು ಬರುತಿದೆ
ಮೀಸೆ ಇಲ್ವೇನು ರೋಷ ಇಲ್ವೇನು
ಕೋಪ ಅಲ್ದೇನೆ ಇನ್ನೇನು…
ಈ ಮೀಸೆಗೆ ಆಸೆಯೆ ಇಲ್ಲವೇ…
ಆಸೆ ಇದ್ದೇನೆ ಊರು ಬಿಟ್ಟಿದ್ದು
ಇಲ್ಲಿ ಬಂದಿದ್ದು ಗೊತ್ತೇನು…
ನನ್ನ ನೋಡಿ ಆಗು ಜೋಡಿ
ಎಂದ ಇವನು ಆಗಲೇ…
ಹೋಗೋ ಹೋಗೋ ಮೂರ್ಖ
ಎನಲು ಬಿದ್ದ ಹೀಗೆ ನೀರಿಗೆ
ಓಯ್...ಓಯ್...ಓಯ್…
ಅಯ್ಯೋ ಪಾಪ….ಹಛ್ಛೀ…
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
|| ಎಂಥ ಜಾಣ ನೋಡಮ್ಮ
ಬುದ್ಧಿವಂತ ಅಮ್ಮಮ್ಮಾ…
ಎಂಥ ಜಾಣ ನೋಡಮ್ಮ
ಬುದ್ಧಿವಂತ ಅಮ್ಮಮ್ಮಾ…
ಎಲ್ಲೂ ದೊರಕದ ಈ ಚತುರ
ಏಕೆ ಇಲ್ಲಿ ಬಂದ ಸುಂದರ…||
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಲಲಲಾ…ಲಲಲಾ….
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಲಲಲಾ…ಲಲಲಾ….
ಲಾಲಾ…ಊಲಾಲಾ..
ಊಲಾಲಾ…ಊಲಾಲಾ..
ಓಯ್...ಎಂಥ ಜಾಣ ನೋಡಮ್ಮ
ಬುದ್ಧಿವಂತ ಅಮ್ಮಮ್ಮಾ…
ಎಂಥ ಜಾಣ ನೋಡಮ್ಮ
ಬುದ್ಧಿವಂತ ಅಮ್ಮಮ್ಮಾ…
ಹೈ ಎಲ್ಲೂ ದೊರಕದ ಈ ಚತುರ
ಏಕೆ ಇಲ್ಲಿ ಬಂದ ಸುಂದರ…
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಲಲಲಾ…ಲಲಲಾ….
ಈ ಊರಿಗೆ ಈತನು ಹೊಸಬನು
ಸ್ನಾನ ಮಾಡಿಲ್ಲ ಬೆವರಿ ದಿನವೆಲ್ಲ
ಕಂಪು ಮೈಯೆಲ್ಲಾ ಕೊಬ್ಬೇನು
ಆ ವಾಸನೆ ತಾಳದೆ ಈತನು
ಬಿದ್ದು ನೀರಲ್ಲಿ ಒದ್ದೆ ಮೈಯೆಲ್ಲಿ
ಎದ್ದ ನೋಡಲ್ಲಿ ಇನ್ನೇನು..
ಸೋಪು ಗೀಪು ಶೀಗೆಕಾಯಿ
ಒಂದೂ ಹಾಕೋದಿಲ್ಲವೆ
ಅಯ್ಯೋ ಪಾಪ ಒದ್ದೆ ಬಟ್ಟೆ
ನೆಗಡಿ ಆಗೋದಿಲ್ಲವೇ…
ಓಯ್...ಓಯ್...ಓಯ್…
ಬಂತು ನೋಡು….ಹಛ್ಛೀ…
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
|| ಎಂಥ ಜಾಣ ನೋಡಮ್ಮ
ಬುದ್ಧಿವಂತ ಅಮ್ಮಮ್ಮಾ…
ಎಂಥ ಜಾಣ ನೋಡಮ್ಮ
ಬುದ್ಧಿವಂತ ಅಮ್ಮಮ್ಮಾ…
ಎಲ್ಲೂ ದೊರಕದ ಈ ಚತುರ
ಏಕೆ ಇಲ್ಲಿ ಬಂದ ಸುಂದರ…||
ಈ ಗಂಡಿಗು ಕೋಪವು ಬರುತಿದೆ
ಮೀಸೆ ಇಲ್ವೇನು ರೋಷ ಇಲ್ವೇನು
ಕೋಪ ಅಲ್ದೇನೆ ಇನ್ನೇನು…
ಈ ಮೀಸೆಗೆ ಆಸೆಯೆ ಇಲ್ಲವೇ…
ಆಸೆ ಇದ್ದೇನೆ ಊರು ಬಿಟ್ಟಿದ್ದು
ಇಲ್ಲಿ ಬಂದಿದ್ದು ಗೊತ್ತೇನು…
ನನ್ನ ನೋಡಿ ಆಗು ಜೋಡಿ
ಎಂದ ಇವನು ಆಗಲೇ…
ಹೋಗೋ ಹೋಗೋ ಮೂರ್ಖ
ಎನಲು ಬಿದ್ದ ಹೀಗೆ ನೀರಿಗೆ
ಓಯ್...ಓಯ್...ಓಯ್…
ಅಯ್ಯೋ ಪಾಪ….ಹಛ್ಛೀ…
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
|| ಎಂಥ ಜಾಣ ನೋಡಮ್ಮ
ಬುದ್ಧಿವಂತ ಅಮ್ಮಮ್ಮಾ…
ಎಂಥ ಜಾಣ ನೋಡಮ್ಮ
ಬುದ್ಧಿವಂತ ಅಮ್ಮಮ್ಮಾ…
ಎಲ್ಲೂ ದೊರಕದ ಈ ಚತುರ
ಏಕೆ ಇಲ್ಲಿ ಬಂದ ಸುಂದರ…||
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಲಲಲಾ…ಲಲಲಾ….
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಡಿಂಗಿಡಾಂಗ್ ಡಿಂಗಿಡಾಂಗ್
ಲಲಲಾ…ಲಲಲಾ….
Entha Jaana Nodamma song lyrics from Kannada Movie Hennina Koogu starring Saritha, Sridhar, Vishwanath, Lyrics penned by Chi Udayashankar Sung by S Janaki, Music Composed by M Ranga Rao, film is Directed by Dorai-Bhagavan and film is released on 1986