ಓಂ…ಓಂ….
ಶಂಕರ…ಓಂ…ಶಶಿಧರ…ಓಂ…
ಸುಂದರ ಓಂ..ಗಂಗಾಧರ…ಓಂ…
ಈಶ್ವರ…ಓಂ…ಮನೋಹರ…ಓಂ…
ಕರುಣಾಸಾಗರ….ಓಂ…
ಬಾಳಲಿ ಇಂದು ಸುಖವನು ಕಂಡೆ
ಪ್ರೀತಿಸುವ ಸಂಗಾತಿ ಕಂಡೆ
ಬಾಳಲಿ ಇಂದು ಸುಖವನು ಕಂಡೆ
ಪ್ರೀತಿಸುವ ಸಂಗಾತಿ ಕಂಡೆ
|| ಬಾಳಲಿ ಇಂದು ಸುಖವನು ಕಂಡೆ…||
ಅಂದವನೇ ಎಲ್ಲೆಲ್ಲೂ ನಾನು
ಈ ದಿನ ಕಾಣುತಿಹೆ…
ಆನಂದವನೇ ಎಲ್ಲೆಲ್ಲೂ ಇಂದು
ಈ ಕ್ಷಣ ನೋಡುತಿಹೆ
ಜೀವನವು ವಿಷಾದವಲ್ಲ
ಎಂಬುದ ನಾನರಿತೆ ಈಗ
ಕಂಬನಿಯೇ ಎಂದೆಂದೂ ಇರದು
ಎಂಬುದ ನಾ ತಿಳಿದೆ ಸ್ವಾಮಿ…
ಶೋಕವನು ನನ್ನಾಣೆ ಮರೆತೆ
ಶೋಕವನು ನನ್ನಾಣೆ ಮರೆತೆ
|| ಬಾಳಲಿ ಇಂದು ಸುಖವನು ಕಂಡೆ
ಪ್ರೀತಿಸುವ ಸಂಗಾತಿ ಕಂಡೆ
ಬಾಳಲಿ ಇಂದು ಸುಖವನು ಕಂಡೆ….||
ನಂಬಿಕೆಯೇ ಮಣ್ಣಾಗಿ ಹೋಗಿ
ವೇದನೆ ತುಂಬಿರಲು…
ಆಸರೆಯ ನಾ ಕಾಣದಾಗಿ
ಕಂಬನಿ ಮಿಡಿದಿರಲು..
ಕತ್ತಲಲಿ ಬೆಳಕಾದ ಹಾಗೆ
ಕರುಣೆಯ ತೋರಿದೆಯಾ ದೇವ
ಸಾಗರದಿ ಮುಳುಗೇಳುತಿರಲು
ಉಳಿಸಿದೆ ನನ್ನನ್ನು ಸ್ವಾಮಿ
ಬದುಕಲಿ ನಾ ಗೆಲ್ಲಲೆಂದೆ…
ಬದುಕಲಿ ನಾ ಗೆಲ್ಲಲೆಂದೆ…
|| ಬಾಳಲಿ ಇಂದು ಸುಖವನು ಕಂಡೆ
ಪ್ರೀತಿಸುವ ಸಂಗಾತಿ ಕಂಡೆ
ಬಾಳಲಿ ಇಂದು ಸುಖವನು ಕಂಡೆ….
ಆ……ಆ…….ಆ……ಆ……ಆ….||
ಓಂ…ಓಂ….
ಶಂಕರ…ಓಂ…ಶಶಿಧರ…ಓಂ…
ಸುಂದರ ಓಂ..ಗಂಗಾಧರ…ಓಂ…
ಈಶ್ವರ…ಓಂ…ಮನೋಹರ…ಓಂ…
ಕರುಣಾಸಾಗರ….ಓಂ…
ಬಾಳಲಿ ಇಂದು ಸುಖವನು ಕಂಡೆ
ಪ್ರೀತಿಸುವ ಸಂಗಾತಿ ಕಂಡೆ
ಬಾಳಲಿ ಇಂದು ಸುಖವನು ಕಂಡೆ
ಪ್ರೀತಿಸುವ ಸಂಗಾತಿ ಕಂಡೆ
|| ಬಾಳಲಿ ಇಂದು ಸುಖವನು ಕಂಡೆ…||
ಅಂದವನೇ ಎಲ್ಲೆಲ್ಲೂ ನಾನು
ಈ ದಿನ ಕಾಣುತಿಹೆ…
ಆನಂದವನೇ ಎಲ್ಲೆಲ್ಲೂ ಇಂದು
ಈ ಕ್ಷಣ ನೋಡುತಿಹೆ
ಜೀವನವು ವಿಷಾದವಲ್ಲ
ಎಂಬುದ ನಾನರಿತೆ ಈಗ
ಕಂಬನಿಯೇ ಎಂದೆಂದೂ ಇರದು
ಎಂಬುದ ನಾ ತಿಳಿದೆ ಸ್ವಾಮಿ…
ಶೋಕವನು ನನ್ನಾಣೆ ಮರೆತೆ
ಶೋಕವನು ನನ್ನಾಣೆ ಮರೆತೆ
|| ಬಾಳಲಿ ಇಂದು ಸುಖವನು ಕಂಡೆ
ಪ್ರೀತಿಸುವ ಸಂಗಾತಿ ಕಂಡೆ
ಬಾಳಲಿ ಇಂದು ಸುಖವನು ಕಂಡೆ….||
ನಂಬಿಕೆಯೇ ಮಣ್ಣಾಗಿ ಹೋಗಿ
ವೇದನೆ ತುಂಬಿರಲು…
ಆಸರೆಯ ನಾ ಕಾಣದಾಗಿ
ಕಂಬನಿ ಮಿಡಿದಿರಲು..
ಕತ್ತಲಲಿ ಬೆಳಕಾದ ಹಾಗೆ
ಕರುಣೆಯ ತೋರಿದೆಯಾ ದೇವ
ಸಾಗರದಿ ಮುಳುಗೇಳುತಿರಲು
ಉಳಿಸಿದೆ ನನ್ನನ್ನು ಸ್ವಾಮಿ
ಬದುಕಲಿ ನಾ ಗೆಲ್ಲಲೆಂದೆ…
ಬದುಕಲಿ ನಾ ಗೆಲ್ಲಲೆಂದೆ…
|| ಬಾಳಲಿ ಇಂದು ಸುಖವನು ಕಂಡೆ
ಪ್ರೀತಿಸುವ ಸಂಗಾತಿ ಕಂಡೆ
ಬಾಳಲಿ ಇಂದು ಸುಖವನು ಕಂಡೆ….
ಆ……ಆ…….ಆ……ಆ……ಆ….||
Baalali Indu Sukhavanu Kande song lyrics from Kannada Movie Hennina Koogu starring Saritha, Sridhar, Vishwanath, Lyrics penned by Chi Udayashankar Sung by S Janaki, Music Composed by M Ranga Rao, film is Directed by Dorai-Bhagavan and film is released on 1986