Entha Jaane Nodayya Lyrics

ಎಂಥ ಜಾಣೆ ನೋಡಯ್ಯ Lyrics

in Hennina Koogu

in ಹೆಣ್ಣಿನ ಕೂಗು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಯ್…
ಎಂಥ ಜಾಣೆ ನೋಡಯ್ಯ
ಅಂದಗಾತಿ ತಮ್ಮಯ್ಯ
 
ಎಂಥ ಜಾಣೆ ನೋಡಯ್ಯ
ಅಂದಗಾತಿ ತಮ್ಮಯ್ಯ
ಹೇ…ಸೂರ್ಯಕಾಂತಿ ಈ ಮೊಗವು
ಬಳ್ಳಿ ಹಾಗೆ ಇವಳ ಸೊಂಟವು
 
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಪಬಪಪಪಪಾ….
 
ಈ ಊರಿಗೆ ಈಕೆಯು ಹಳಬಳು
ಇವಳ ಅಂದಕ್ಕೆ ಇವಳ ಬಣ್ಣಕ್ಕೆ
ಸಾಟಿ ಯಾರಿಲ್ಲ ನೋಡಪ್ಪ…
ನಾ ಎಲ್ಲಿಯೂ ಕಾಣದ ಕೊಳಕಲು
ಸ್ನಾನ ಮಾಡೊಲ್ಲ ಬಟ್ಟೆ ಒಗೆಯೊಲ್ಲ
ನೋಡೋಕಾಗೊಲ್ಲ ಅಯ್ಯಪ್ಪ….
ಹೆಣ್ಣು ಅಂದ ಬುದ್ಧಿ ಮಂದ
ತಲೆಯೇ ನಿಲ್ಲೋದಿಲ್ಲವೇ…
ನಮ್ಮ ಮುಂದೆ ಕೋಳಿ ಜಂಭ
ಎಂದೂ ನಡೆಯೋದಿಲ್ಲವೇ…
ಓಯ್...ಓಯ್...ಓಯ್…
ಇನ್ನು ಆಯ್ತು ನೋಡು…
 
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಪಬಪಪಪಪಾ….
 
|| ಎಂಥ ಜಾಣೆ ನೋಡಯ್ಯ
ಅಂದಗಾತಿ ತಮ್ಮಯ್ಯ
ಹೇ…ಸೂರ್ಯಕಾಂತಿ ಈ ಮೊಗವು
ಬಳ್ಳಿ ಹಾಗೆ ಇವಳ ಸೊಂಟವು
ಆ ಆ….ಆ ಆ….||
 
ಈ ಹೆಣ್ಣಿಗೂ ಕೋಪವು ಬರುತಿದೆ
ಕೆನ್ನೆ ರಂಗಾಯ್ತು ಮೂಗು ಕೆಂಪಾಯ್ತು
ತುಟಿಯು ಶೇಕಾಯ್ತು ನೋಡಯ್ಯ…
ಆ ಕಣ್ಣಲಿ ಚಪಲವು ಕುಣಿದಿದೆ…
ಚಪಲ ಬಂದಾಯ್ತು ಮನಸು ಹುಚ್ಚಾಯ್ತು
ಬಯಕೆ ನೂರಾಯ್ತು ಕೇಳಯ್ಯಾ…
ಏನೋ ಹೋಯ್ತು ಎಲ್ಲಿ ಎಂದು
ನನ್ನ ಕೇಳಲಿಲ್ಲವೇ…
ಹೋಗಿದ್ದೇನು ಎಂದು ನಿಮಗೆ
ಈಗ ಕಾಣೋದಿಲ್ಲವೇ…
ಓಯ್...ಓಯ್...ಓಯ್…
ನಾಚಿಕೆ ಬೇರೆ ಕೇಡು…
 
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಪಬಪಪಪಪಾ….
 
|| ಎಂಥ ಜಾಣೆ ನೋಡಯ್ಯ
ಅಂದಗಾತಿ ತಮ್ಮಯ್ಯ
ಹೇ…ಸೂರ್ಯಕಾಂತಿ ಈ ಮೊಗವು
ಬಳ್ಳಿ ಹಾಗೆ ಇವಳ ಸೊಂಟವು
ರಬ ರಬಪಬಾ…….||
 
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಪಬಪಪಪಪಾ….
 
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಪಬಪಪಪಪಾ….

ಓಯ್…
ಎಂಥ ಜಾಣೆ ನೋಡಯ್ಯ
ಅಂದಗಾತಿ ತಮ್ಮಯ್ಯ
 
ಎಂಥ ಜಾಣೆ ನೋಡಯ್ಯ
ಅಂದಗಾತಿ ತಮ್ಮಯ್ಯ
ಹೇ…ಸೂರ್ಯಕಾಂತಿ ಈ ಮೊಗವು
ಬಳ್ಳಿ ಹಾಗೆ ಇವಳ ಸೊಂಟವು
 
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಪಬಪಪಪಪಾ….
 
ಈ ಊರಿಗೆ ಈಕೆಯು ಹಳಬಳು
ಇವಳ ಅಂದಕ್ಕೆ ಇವಳ ಬಣ್ಣಕ್ಕೆ
ಸಾಟಿ ಯಾರಿಲ್ಲ ನೋಡಪ್ಪ…
ನಾ ಎಲ್ಲಿಯೂ ಕಾಣದ ಕೊಳಕಲು
ಸ್ನಾನ ಮಾಡೊಲ್ಲ ಬಟ್ಟೆ ಒಗೆಯೊಲ್ಲ
ನೋಡೋಕಾಗೊಲ್ಲ ಅಯ್ಯಪ್ಪ….
ಹೆಣ್ಣು ಅಂದ ಬುದ್ಧಿ ಮಂದ
ತಲೆಯೇ ನಿಲ್ಲೋದಿಲ್ಲವೇ…
ನಮ್ಮ ಮುಂದೆ ಕೋಳಿ ಜಂಭ
ಎಂದೂ ನಡೆಯೋದಿಲ್ಲವೇ…
ಓಯ್...ಓಯ್...ಓಯ್…
ಇನ್ನು ಆಯ್ತು ನೋಡು…
 
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಪಬಪಪಪಪಾ….
 
|| ಎಂಥ ಜಾಣೆ ನೋಡಯ್ಯ
ಅಂದಗಾತಿ ತಮ್ಮಯ್ಯ
ಹೇ…ಸೂರ್ಯಕಾಂತಿ ಈ ಮೊಗವು
ಬಳ್ಳಿ ಹಾಗೆ ಇವಳ ಸೊಂಟವು
ಆ ಆ….ಆ ಆ….||
 
ಈ ಹೆಣ್ಣಿಗೂ ಕೋಪವು ಬರುತಿದೆ
ಕೆನ್ನೆ ರಂಗಾಯ್ತು ಮೂಗು ಕೆಂಪಾಯ್ತು
ತುಟಿಯು ಶೇಕಾಯ್ತು ನೋಡಯ್ಯ…
ಆ ಕಣ್ಣಲಿ ಚಪಲವು ಕುಣಿದಿದೆ…
ಚಪಲ ಬಂದಾಯ್ತು ಮನಸು ಹುಚ್ಚಾಯ್ತು
ಬಯಕೆ ನೂರಾಯ್ತು ಕೇಳಯ್ಯಾ…
ಏನೋ ಹೋಯ್ತು ಎಲ್ಲಿ ಎಂದು
ನನ್ನ ಕೇಳಲಿಲ್ಲವೇ…
ಹೋಗಿದ್ದೇನು ಎಂದು ನಿಮಗೆ
ಈಗ ಕಾಣೋದಿಲ್ಲವೇ…
ಓಯ್...ಓಯ್...ಓಯ್…
ನಾಚಿಕೆ ಬೇರೆ ಕೇಡು…
 
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಪಬಪಪಪಪಾ….
 
|| ಎಂಥ ಜಾಣೆ ನೋಡಯ್ಯ
ಅಂದಗಾತಿ ತಮ್ಮಯ್ಯ
ಹೇ…ಸೂರ್ಯಕಾಂತಿ ಈ ಮೊಗವು
ಬಳ್ಳಿ ಹಾಗೆ ಇವಳ ಸೊಂಟವು
ರಬ ರಬಪಬಾ…….||
 
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಪಬಪಪಪಪಾ….
 
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಡಿಂಗಿಡಾಂಗ್‌ ಡಿಂಗಿಡಾಂಗ್‌
ಪಬಪಪಪಪಾ….

Entha Jaane Nodayya song lyrics from Kannada Movie Hennina Koogu starring Saritha, Sridhar, Vishwanath, Lyrics penned by Chi Udayashankar Sung by S P Balasubrahmanyam, Music Composed by M Ranga Rao, film is Directed by Dorai-Bhagavan and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ