ಯಾರು ಯಾರು ಯಾರು ಯಾರು
ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು
ಬದುಕೋ ದಾರಿ ನೂರು ನೂರು
ಯಾರು ಯಾರು ಯಾರು ಯಾರು
ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು
ಬದುಕೋ ದಾರಿ ನೂರು ನೂರು
ಬೆಳೆಯೊನೆಂದು ಸೋಲೋದಿಲ್ಲ..
ಕಲಿತವನೆಂದು ಬಾಗೋದಿಲ್ಲ
ತುಳಿಯುವನೆಂದೂ ಉಳಿಯೋದಿಲ್ಲ
ಯಾರನ್ಯಾರು ಬೆಳೆಸೋದಿಲ್ಲ
ಎಲ್ಲ ಗೊತ್ತು ಅನ್ನೋರಿಲ್ಲ
ಯಾರು ಇಲ್ಲಿ ಮೊದಲೇನಲ್ಲ
ಭೂಮಿ ಮೇಲೆ ದೇವರು ಮೊದಲ
ದೇವರಗಿಂತ ನಾವೇ ಮೊದಲ
ಯಾರು ಯಾರು ಯಾರು ಯಾರು
ಯಾರಿಗಾಗಿ ಯಾರು ಯಾರಿಗಿಲ್ಲ ಯಾರು
ಗುರುವೇ ಇಲ್ಲದೆ ಕಲಿತೋರುಂಟು
ನಂಟೇ ಇಲ್ಲದೆ ಬದುಕೋರುಂಟು
ಯಾರು ಯಾರು ಯಾರು ಯಾರು ಯಾರು
ಯಾರಿಗಾಗಿ ಅಲ್ಲ ಯಾರು ಯಾರಿಗಾಗಿ ಇಲ್ಲ ಯಾರು
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು
ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು
ಬದುಕೋ ದಾರಿ ನೂರು ನೂರು
ಭಾಷೆ ಮೊದಲ ಪ್ರಾಸ ಮೊದಲ
ದೇಶ ಮೊದಲ ದ್ವೇಷ ಮೊದಲ
ಜಾತಿ ಮೊದಲ ನೀತಿ ಮೊದಲ
ಮೌನ ಮೊದಲ ಮುತ್ತಿನಂಥ ಮಾತು ಮೊದಲ
ನಾದ ಮೊದಲ ಭಾವ ಮೊದಲ
ವೇದ ಮೊದಲ ಗಾದೆ ಮೊದಲ
ವೀಣೆ ಮೊದಲ ಸರಿಗಮ ಸ್ವರ ಮೊದಲ
ಜನನ ಮೊದಲ ಮರಣ ಮೊದಲ
ಮಿಡಿತ ಮೊದಲ ತುಡಿತ ಮೊದಲ
ತಾಯಿ ಹಾಲ ಹನಿಯೇ ಮೊದಲ
ಮೋಡ ಸುರಿದ ಮಳೆಯೆ ಮೊದಲ
ಹೂವ ಒಡಲ ಮಧುವೇ ಮೊದಲ
ಜೇನ ಹನಿಯ ಸಿಹಿಯೇ ಮೊದಲ
ಅಚ್ಚ ಹಸಿಸೀರ ಪೈರೇ ಮೊದಲ
ಸ್ವಚ್ಛ ಗಾಳಿ ಉಸಿರೇ ಮೊದಲ
ಬೀಜನ ವೃಕ್ಷನ ಕೋಳಿನ ಮೊಟ್ಟೆನ..
ನಾನಾ.. ನೀನಾ... ನೀನಾ... ನಾನಾ..
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು
ಯಾರಿಗ್ ಯಾರೂ ಅಲ್ಲ ಸೂರು
ನೂರು ನೂರು ನೂರು ನೂರು
ಬುದ್ದಿ ಹೇಳೋ ಮಂದಿ ನೂರು
ಸಾಧನೆ ಇಲ್ಲದೆ ಗೆಲುವೇ ಇಲ್ಲ
ಸಾಧಿಸಿದವನಿಗೆ ಸಾವೇ ಇಲ್ಲ
ಸಾಗರ ವಿದ್ಯೆಗೆ ಕೊನೆಯೇ ಇಲ್ಲ
ಸಾಧಕರನ್ನು ಮರೆಯೋದಿಲ್ಲ
ಕನಸ ಕಾಣೋ ಕಣ್ಣಿನಲ್ಲಿ
ಶ್ರಮದ ನೆರಳು ಸುಳಿಯೋದಿಲ್ಲ
ತಿಳಿಯಬೇಕು ಗೆಲ್ಲುವ ಗುಟ್ಟು
ಗೆದ್ದರೆ ಇಲ್ಲಿ ಜೀವನ ಉಂಟು
ಸೋಲು ಗೆಲುವು ನಲಿವು ಉಳಿವು
ಬಾಳು ನಿನ್ನ ದಾರಿಲಿ
ಲೋಕ ನಿನ್ನ ಕೈಯಲ್ಲಿ
ಸತ್ಯ ನಿನ್ನ ಎದುರುಲ್ಲುಂಟು
ಬಿಚ್ಚು ನಿನ್ನ ಬುದ್ಧಿಗಂಟು
ನೋಡು ನೋಡು ನೋಡು ನೋಡು
ಕಣ್ಣ ತೆರೆದು ಜಗವ ನೋಡು
ಇದುವೇ ನಿತ್ಯದ ಬದುಕಿನ ಹಾಡು
ಹಾಡು ಹಾಡು ಹಾಡು ಹಾಡು
ಸೃಷ್ಟಿ ಮೊದಲ ದೃಷ್ಟಿ ಮೊದಲ
ಹೆಜ್ಜೆ ಮೊದಲ ಗೆಜ್ಜೆ ಮೊದಲ
ಗೀತೆ ಮೊದಲ ಗಾತೆ ಮೊದಲ
ತತ್ವ ಮೊದಲ ತತ್ವಪದ ಹಾಡು ಮೊದಲ
ತಾಳ ಮೊದಲ ಮೇಳ ಮೊದಲ
ಹಾಸ್ಯ ಮೊದಲ ಲಾಸ್ಯ ಮೊದಲ
ಜಾಣ ಮೊದಲ ಜಾನಪದ ಹಾಡು ಮೊದಲ
ಕವನ ಮೊದಲ ಕವಿತೆ ಮೊದಲ
ಬಣ್ಣ ಮೊದಲ ಕುಂಚ ಮೊದಲ
ಜೋಗಿಪದ ಹಾಡೆ ಮೊದಲ
ಗೀಗೀಪದ ಗೀತೆ ಮೊದಲ
ಕಂಚಿನ ಕಂಸಾಳೆ ಮೊದಲ
ಡೊಳ್ಳಿನ ದೊಡ್ಡಾಟ ಮೊದಲ
ಕೋಲಿನ ಕೋಲಾಟ ಮೊದಲ
ಬಯಲಿನ ಬಯಲಾಟ ಮೊದಲ
ಶೃದ್ದೆನ ಬುದ್ಧಿನ ವಿದ್ಯೆನ ಬಯಕೆನ
ನಾನಾ ನೀನಾ ನೀನಾ ನಾನಾ
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು
ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು
ಬದುಕೋ ದಾರಿ ನೂರು ನೂರು
ಯಾರು ಯಾರು ಯಾರು ಯಾರು
ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು
ಬದುಕೋ ದಾರಿ ನೂರು ನೂರು
ಬೆಳೆಯೊನೆಂದು ಸೋಲೋದಿಲ್ಲ..
ಕಲಿತವನೆಂದು ಬಾಗೋದಿಲ್ಲ
ತುಳಿಯುವನೆಂದೂ ಉಳಿಯೋದಿಲ್ಲ
ಯಾರನ್ಯಾರು ಬೆಳೆಸೋದಿಲ್ಲ
ಎಲ್ಲ ಗೊತ್ತು ಅನ್ನೋರಿಲ್ಲ
ಯಾರು ಇಲ್ಲಿ ಮೊದಲೇನಲ್ಲ
ಭೂಮಿ ಮೇಲೆ ದೇವರು ಮೊದಲ
ದೇವರಗಿಂತ ನಾವೇ ಮೊದಲ
ಯಾರು ಯಾರು ಯಾರು ಯಾರು
ಯಾರಿಗಾಗಿ ಯಾರು ಯಾರಿಗಿಲ್ಲ ಯಾರು
ಗುರುವೇ ಇಲ್ಲದೆ ಕಲಿತೋರುಂಟು
ನಂಟೇ ಇಲ್ಲದೆ ಬದುಕೋರುಂಟು
ಯಾರು ಯಾರು ಯಾರು ಯಾರು ಯಾರು
ಯಾರಿಗಾಗಿ ಅಲ್ಲ ಯಾರು ಯಾರಿಗಾಗಿ ಇಲ್ಲ ಯಾರು
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು
ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು
ಬದುಕೋ ದಾರಿ ನೂರು ನೂರು
ಭಾಷೆ ಮೊದಲ ಪ್ರಾಸ ಮೊದಲ
ದೇಶ ಮೊದಲ ದ್ವೇಷ ಮೊದಲ
ಜಾತಿ ಮೊದಲ ನೀತಿ ಮೊದಲ
ಮೌನ ಮೊದಲ ಮುತ್ತಿನಂಥ ಮಾತು ಮೊದಲ
ನಾದ ಮೊದಲ ಭಾವ ಮೊದಲ
ವೇದ ಮೊದಲ ಗಾದೆ ಮೊದಲ
ವೀಣೆ ಮೊದಲ ಸರಿಗಮ ಸ್ವರ ಮೊದಲ
ಜನನ ಮೊದಲ ಮರಣ ಮೊದಲ
ಮಿಡಿತ ಮೊದಲ ತುಡಿತ ಮೊದಲ
ತಾಯಿ ಹಾಲ ಹನಿಯೇ ಮೊದಲ
ಮೋಡ ಸುರಿದ ಮಳೆಯೆ ಮೊದಲ
ಹೂವ ಒಡಲ ಮಧುವೇ ಮೊದಲ
ಜೇನ ಹನಿಯ ಸಿಹಿಯೇ ಮೊದಲ
ಅಚ್ಚ ಹಸಿಸೀರ ಪೈರೇ ಮೊದಲ
ಸ್ವಚ್ಛ ಗಾಳಿ ಉಸಿರೇ ಮೊದಲ
ಬೀಜನ ವೃಕ್ಷನ ಕೋಳಿನ ಮೊಟ್ಟೆನ..
ನಾನಾ.. ನೀನಾ... ನೀನಾ... ನಾನಾ..
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು
ಯಾರಿಗ್ ಯಾರೂ ಅಲ್ಲ ಸೂರು
ನೂರು ನೂರು ನೂರು ನೂರು
ಬುದ್ದಿ ಹೇಳೋ ಮಂದಿ ನೂರು
ಸಾಧನೆ ಇಲ್ಲದೆ ಗೆಲುವೇ ಇಲ್ಲ
ಸಾಧಿಸಿದವನಿಗೆ ಸಾವೇ ಇಲ್ಲ
ಸಾಗರ ವಿದ್ಯೆಗೆ ಕೊನೆಯೇ ಇಲ್ಲ
ಸಾಧಕರನ್ನು ಮರೆಯೋದಿಲ್ಲ
ಕನಸ ಕಾಣೋ ಕಣ್ಣಿನಲ್ಲಿ
ಶ್ರಮದ ನೆರಳು ಸುಳಿಯೋದಿಲ್ಲ
ತಿಳಿಯಬೇಕು ಗೆಲ್ಲುವ ಗುಟ್ಟು
ಗೆದ್ದರೆ ಇಲ್ಲಿ ಜೀವನ ಉಂಟು
ಸೋಲು ಗೆಲುವು ನಲಿವು ಉಳಿವು
ಬಾಳು ನಿನ್ನ ದಾರಿಲಿ
ಲೋಕ ನಿನ್ನ ಕೈಯಲ್ಲಿ
ಸತ್ಯ ನಿನ್ನ ಎದುರುಲ್ಲುಂಟು
ಬಿಚ್ಚು ನಿನ್ನ ಬುದ್ಧಿಗಂಟು
ನೋಡು ನೋಡು ನೋಡು ನೋಡು
ಕಣ್ಣ ತೆರೆದು ಜಗವ ನೋಡು
ಇದುವೇ ನಿತ್ಯದ ಬದುಕಿನ ಹಾಡು
ಹಾಡು ಹಾಡು ಹಾಡು ಹಾಡು
ಸೃಷ್ಟಿ ಮೊದಲ ದೃಷ್ಟಿ ಮೊದಲ
ಹೆಜ್ಜೆ ಮೊದಲ ಗೆಜ್ಜೆ ಮೊದಲ
ಗೀತೆ ಮೊದಲ ಗಾತೆ ಮೊದಲ
ತತ್ವ ಮೊದಲ ತತ್ವಪದ ಹಾಡು ಮೊದಲ
ತಾಳ ಮೊದಲ ಮೇಳ ಮೊದಲ
ಹಾಸ್ಯ ಮೊದಲ ಲಾಸ್ಯ ಮೊದಲ
ಜಾಣ ಮೊದಲ ಜಾನಪದ ಹಾಡು ಮೊದಲ
ಕವನ ಮೊದಲ ಕವಿತೆ ಮೊದಲ
ಬಣ್ಣ ಮೊದಲ ಕುಂಚ ಮೊದಲ
ಜೋಗಿಪದ ಹಾಡೆ ಮೊದಲ
ಗೀಗೀಪದ ಗೀತೆ ಮೊದಲ
ಕಂಚಿನ ಕಂಸಾಳೆ ಮೊದಲ
ಡೊಳ್ಳಿನ ದೊಡ್ಡಾಟ ಮೊದಲ
ಕೋಲಿನ ಕೋಲಾಟ ಮೊದಲ
ಬಯಲಿನ ಬಯಲಾಟ ಮೊದಲ
ಶೃದ್ದೆನ ಬುದ್ಧಿನ ವಿದ್ಯೆನ ಬಯಕೆನ
ನಾನಾ ನೀನಾ ನೀನಾ ನಾನಾ
ಯಾರು ಯಾರು ಯಾರು ಯಾರು
Yaaru Yaaru song lyrics from Kannada Movie Hatavadi starring Ravichandran, Radhika, Sharan, Lyrics penned by Shree Chandru Sung by Shankar Mahadevan, C Ashwath, B Jayashree, Music Composed by V Ravichandran, film is Directed by V Ravichandran and film is released on 2006