ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ ಮನಸಲ್ಲೆಲ್ಲ
ಇದೆ ಮುಖವಾಡದ ಬದುಕೇ ಏತಕೆ
ನಾವು ಹೋಗೊ ದಾರಿ ಓಹೊ.....
ಎಲ್ಲ ಕಲ್ಲು ಮುಳ್ಳು ಓಹೊ.....
ಹೂವು ಹಾಸೋರು ಯಾರು ನೀ ಹೇಳು
ಲೋಕಾನೆ ಹೀಗಿದೆ ಯಾಕಿಂಗೆ ಆಡತಿದೆ
ಲೋಕಾನೆ ಹೀಗಿದೆ ಯಾಕಿಂಗೆ ಆಡತಿದೆ
ಬೆನ್ ತಟ್ಟದೆ ಯಾಕೆ ನಗುತಿದೆ
ಕಾಲು ಎಳೆಯೋ ಲೋಕ....
ಕಲೆ ತುಳಿಯೋ ಲೋಕ...
ಗುರಿ ತಲುಪೋದು ಹೇಗೆ ನೀ ಹೇಳು...
ಆಸೆ ತೋರೊ ಕಾಮನಬಿಲ್ಲೆ
ರಂಗು ರಂಗಿನ ಲೋಕವು ನಿನ್ನಂತಯೇ...
ರಂಗ ಮಂಚ ಲೋಕಕೆ ಯಾಕೆ ಬಣ್ಣ
ಹಾಕದೆ ನಟಿಸೊ ನಾಟಕಿಯಕೇ ...
ಮಾಮರದ ಚಿಗುರಿನಿಂದ ಕೋಗಿಲೆ ಹಾಡು
ಲೋಕದ ಚಪ್ಪಾಳೆ ಇದ್ರೆ ನನ್ನ ಹಾಡು
ಕಾಲು ಎಳೆಯೋ ಲೋಕ....
ಕಲೆ ತುಳಿಯೋ ಲೋಕ...
ಗುರಿ ತಲುಪೋದು ಹೇಗೆ ನೀ ಹೇಳು...
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ ಮನಸಲ್ಲೆಲ್ಲ
ಇದೆ ಮುಖವಾಡದ ಬದುಕೇ
ಕಣ್ಣು ಮುಚ್ಚಿ ಕಾಣುವ ಕನಸು
ಕಣ್ಣು ತೆರೆಯದ ಲೋಕದಲ್ಲಿ ಮಾಯವೇ
ಮರಿಚಿಕೆಯೆ ಲೋಕದ ಮಾತು
ಮಾಯಗಾರನ ಆಟವೋ ಪಾಠವೋ
ಮಾಮರದ ಚಿಗುರಿನಿಂದ ಕೋಗಿಲೆ ಹಾಡು
ಈ ಜನರ ಪ್ರೀತಿಗಾಗಿ ನನ್ನ ಹಾಡು
ಕಾಲು ಎಳೆಯೋ ಲೋಕ.... ಓ ಓ ಒ
ಕಲೆ ತುಳಿಯೋ ಲೋಕ... ಓ ಓ ಒ
ಗುರಿ ತಲುಪೋದು ಹೇಗೆ ನೀ ಹೇಳು...
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ ಮನಸಲ್ಲೆಲ್ಲ
ಇದೆ ಮುಖವಾಡದ ಬದುಕೇ ಏತಕೆ
ನಾವು ಹೋಗೊ ದಾರಿ ಓಹೊ.....
ಎಲ್ಲ ಕಲ್ಲು ಮುಳ್ಳು ಓಹೊ.....
ಹೂವು ಹಾಸೋರು ಯಾರು ನೀ ಹೇಳು
ಲೋಕಾನೆ ಹೀಗಿದೆ ಯಾಕಿಂಗೆ ಆಡತಿದೆ
ಲೋಕಾನೆ ಹೀಗಿದೆ ಯಾಕಿಂಗೆ ಆಡತಿದೆ
ಬೆನ್ ತಟ್ಟದೆ ಯಾಕೆ ನಗುತಿದೆ
ಕಾಲು ಎಳೆಯೋ ಲೋಕ....
ಕಲೆ ತುಳಿಯೋ ಲೋಕ...
ಗುರಿ ತಲುಪೋದು ಹೇಗೆ ನೀ ಹೇಳು...
ಆಸೆ ತೋರೊ ಕಾಮನಬಿಲ್ಲೆ
ರಂಗು ರಂಗಿನ ಲೋಕವು ನಿನ್ನಂತಯೇ...
ರಂಗ ಮಂಚ ಲೋಕಕೆ ಯಾಕೆ ಬಣ್ಣ
ಹಾಕದೆ ನಟಿಸೊ ನಾಟಕಿಯಕೇ ...
ಮಾಮರದ ಚಿಗುರಿನಿಂದ ಕೋಗಿಲೆ ಹಾಡು
ಲೋಕದ ಚಪ್ಪಾಳೆ ಇದ್ರೆ ನನ್ನ ಹಾಡು
ಕಾಲು ಎಳೆಯೋ ಲೋಕ....
ಕಲೆ ತುಳಿಯೋ ಲೋಕ...
ಗುರಿ ತಲುಪೋದು ಹೇಗೆ ನೀ ಹೇಳು...
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ ಮನಸಲ್ಲೆಲ್ಲ
ಇದೆ ಮುಖವಾಡದ ಬದುಕೇ
ಕಣ್ಣು ಮುಚ್ಚಿ ಕಾಣುವ ಕನಸು
ಕಣ್ಣು ತೆರೆಯದ ಲೋಕದಲ್ಲಿ ಮಾಯವೇ
ಮರಿಚಿಕೆಯೆ ಲೋಕದ ಮಾತು
ಮಾಯಗಾರನ ಆಟವೋ ಪಾಠವೋ
ಮಾಮರದ ಚಿಗುರಿನಿಂದ ಕೋಗಿಲೆ ಹಾಡು
ಈ ಜನರ ಪ್ರೀತಿಗಾಗಿ ನನ್ನ ಹಾಡು
ಕಾಲು ಎಳೆಯೋ ಲೋಕ.... ಓ ಓ ಒ
ಕಲೆ ತುಳಿಯೋ ಲೋಕ... ಓ ಓ ಒ
ಗುರಿ ತಲುಪೋದು ಹೇಗೆ ನೀ ಹೇಳು...
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
Mukhadalli Enide song lyrics from Kannada Movie Hatavadi starring Ravichandran, Radhika, Sharan, Lyrics penned by V Ravichandran Sung by S P Balasubrahmanyam, Music Composed by V Ravichandran, film is Directed by V Ravichandran and film is released on 2006