Thai Thai Lyrics

ಥೈ ಥೈ Lyrics

in Hatavadi

in ಹಠವಾದಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಹ್ಹ್ .. ನಿಂಗಸಾಮಿ......
ಗಂಡು : ಥೈ ಥೈ ಥೈ ಥೈ ಥೈ ಥೈ 
               ಥೈ ಥೈ ಥೈ ಥೈ ಥೈ ಥೈ ಥೈ ಥೈ  ಬಂಗಾರಿ
ಹೆಣ್ಣು : ಜಕ್ಕನಕನ್ ಜಕ್ಕ ಜಕ್ಕ ಜಕ್ಕನ್
ಗಂಡು : ಥೈ ಥೈ ಥೈ ಥೈ ಥೈ ಥೈ 
                ಥೈ ಥೈ ಥೈ ಥೈ ಥೈ ಥೈ ಥೈ ಥೈ ಸಿಂಗಾರಿ
ಹೆಣ್ಣು : ಅಹ್ ಟ್ರರರರರರ್ .. ಆಹಾ..

 ಹೆಣ್ಣು:   ಯಾಕೆ ಹಿಂಗೆ ಹಿಂಗೆ ಯಾಕೆ ಬೇಕು ಬೇಡ್ವೊ
               ಹೇಳೂ ನಂಗೆ ಹೆಂಗೆಂಗೊ ಆಗುತೈತೆ ಹ್ಹ.. ಹ್ಹಾ..
   ಗಂಡು : ಹಿಂಗೆ ಅಂದ್ರೆ ಹಂಗೆ ಅಂತಿ
                ಹಂಗೆ ಅಂದ್ರೆ ಹಿಂಗೆ ಅಂತಿ
                ಬೇಕು ಬೇಡ್ವೊ ಹೇಳು ನಿಂಗೆ
ಹೆಣ್ಣು : ನೀನು ಹಂಗೆ ಯಾಕೆ ಹಿಂಗ್ ಹಿಂಗಾದ್ರೆ ಹೆಂಗೆ ..
ಗಂಡು : ನೀನು ನಂಗೆ ನಾನು ನಿಂಗೆ ಬ್ರಹ್ಮ ಬರೆದಂಗೆ
ಹೆಣ್ಣು : ನಿಂಗಸಾಮಿ... ...

||ಗಂಡು : ಥೈ ಥೈ  ಥೈ ಥೈ  ಥೈ ಥೈ  ಥೈ
                ಥೈ  ಥೈ ಥೈ  ಥೈ ಥೈ  ಥೈ ಥೈ  ಬಂಗಾರಿ||
ಹೆಣ್ಣು : ಆಹ್ಹ್ ಹ್ಹಾ.. ಆಹ್ಹ್ ಹ್ಹಾ..

ಗಂಡು:  ಯಾಕೆ ಹಿಂಗೆ ಹಿಂಗೆ ಯಾಕೆ ಬೇಕು ಬೇಡ್ವೊ
               ಹೇಳೂ ನಂಗೆ ಹೆಂಗೆಂಗೊ ಆಗುತೈತೆ ಹ್ಹ.. ಹ್ಹಾ..
 ಹೆಣ್ಣು:   ಹಿಂಗೆ ಅಂದ್ರೆ ಹಂಗೆ ಅಂತಿ
                ಹಂಗೆ ಅಂದ್ರೆ ಹಿಂಗೆ ಅಂತಿ
                ಬೇಕು ಬೇಡ್ವೊ ಹೇಳೊ ನಿಂಗೆ

ಹೆಣ್ಣು : ಹೇ... ನಿಂಗಸ್ವಾಮಿ......     
                ಹಂಗಾದ್ರೆ  ಹೆಂಗೆಂಗೊಲೋ
ಗಂಡು : ಹಿಂಗಾದ್ರೆ ಹಿಂಗೆಂಗೆಲೇ...
               ಹಂಗು ಬೇಡ ಹಿಂಗು ಬೇಡ ನಂಗು ಬೇಡ ನಿಂಗು ಬೇಡ
                ಹಂಗಾದ್ರು ಹಿಂಗಿರೋಣ
ಹೆಣ್ಣು : ಹಿಂಗಾದ್ರೆ ಹೆಂಗೆಂಗೊಲೋ       
ಗಂಡು : ಹಂಗಾದ್ರೆ  ಹಿಂಗೆಂಗಲೇ...
ಇಬ್ಬರು : ಹಂಗಾದರೂ ಹಿಂಗಾದರೂ ಎಂದಾದ್ರು ಹಿಂಗೇನೆ.
ಗಂಡು : ಹೇ... ಲಂಗಾ... ದಾವಣೀ ...

||ಹೆಣ್ಣು : ಥೈ ಥೈ  ಥೈ ಥೈ  ಥೈ ಥೈ 
                ಥೈ ಥೈ  ಥೈ ಥೈ  ಥೈ ಥೈ  ಥೈ ಥೈ 
               ಬಂಗಾರ..  ಆಹ್ಹ್ ಹ್ಹಾ.. ಆಹ್ಹ್ ಹ್ಹಾ..||
 
ಹೆಣ್ಣು : ಯಾಕೆ ಹಿಂಗೆ ಹಿಂಗೆ ಯಾಕೆ ಬೇಕು ಬೇಡ್ವೊ
               ಹೇಳೂ ನಂಗೆ ಹೆಂಗೆಂಗೊ ಆಗುತೈತೆ
ಗಂಡು: ಹಿಂಗೆ ಅಂದ್ರೆ ಹಂಗೆ ಅಂತಿ ಹಂಗೆ ಅಂದ್ರೆ ಹಿಂಗೆ ಅಂತಿ
               ಬೇಕು ಬೇಡ್ವೊ ಹೇಳು ನಿಂಗೆ 
 
ಹೆಣ್ಣು : ಥೈ ಥೈ  ಥೈ ಥೈ  ಥೈ ಥೈ  ಥೈ ಥೈ   
ಗಂಡು : ಥೈ ಥೈ  ಥೈ ಥೈ  ಥೈ ಥೈ  ಥೈ ಥೈ  ಥೈ ಥೈ

ಗಂಡು : ಹೇ.. ಲಂಗಾ.. ದಾವಣೀ
ಹೆಣ್ಣು : ಹೆಂಗೆಂಗೆ ... ಅದೇ ಹೆಂಗೆಂಗೆ 
                ಹೇಳದಂಗೆ ಆಗಹೋಯ್ತಿಂಗೆ
ಗಂಡು : ಹಂಗೆ ಹಿಂಗೆ ಹಿಂಗೆ ಹಂಗೆ ನಂಗೆ ನಿಂಗೆ
               ನಿಂಗೆ ನಂಗೆ ತಿಳಿದಂಗೆ ನಡೀತಿ ಹಿಂಗೆ
               ಹಂಗೆ ಹಿಂಗೆ ಹಿಂಗೆ ಹಂಗೆ ಈ ಪ್ರೀತಿನೇ ಹಂಗೆ ಹಿಂಗೆ
ಇಬ್ಬರು : ಹಂಗಾದರೂ ಹಿಂಗಾದರೂ ಪ್ರೀತಿನೇ ಗೆದ್ದಂಗೆ
ಹೆಣ್ಣು : ಹೇ... ನಿಂಗಸಾಮಿ... ...

||ಗಂಡು : ಥೈ ಥೈ  ಥೈ ಥೈ  ಥೈ ಥೈ  ಥೈ
             ಥೈ  ಥೈ ಥೈ  ಥೈ ಥೈ  ಥೈ ಥೈ  ಬಂಗಾರಿ
ಹೆಣ್ಣು : ಆಹ್ಹ್ ಹ್ಹಾ.. ಆಹ್ಹ್ ಹ್ಹಾ.. ಸಾಮಿ ಸಾಮಿ ಸಾಮಿ
                ಸಾಮಿ ನಿಂಗಸಾಮಿ... ಸಾಮಿ... ಸಾಮಿ... ಏನೇನೋ ಆಗತೈತೆ

ಗಂಡು : ಹೇ.. ದಾವಣಿ ದಾವಣಿ ಓ.. 
                ಲಂಗದಾವಣಿ ಹಾಡು ಬಾರೇ ಒಂದ್ ಲಾವಣಿ

ಹೆಣ್ಣು : ಹ್ಹ್ .. ನಿಂಗಸಾಮಿ......
ಗಂಡು : ಥೈ ಥೈ ಥೈ ಥೈ ಥೈ ಥೈ 
               ಥೈ ಥೈ ಥೈ ಥೈ ಥೈ ಥೈ ಥೈ ಥೈ  ಬಂಗಾರಿ
ಹೆಣ್ಣು : ಜಕ್ಕನಕನ್ ಜಕ್ಕ ಜಕ್ಕ ಜಕ್ಕನ್
ಗಂಡು : ಥೈ ಥೈ ಥೈ ಥೈ ಥೈ ಥೈ 
                ಥೈ ಥೈ ಥೈ ಥೈ ಥೈ ಥೈ ಥೈ ಥೈ ಸಿಂಗಾರಿ
ಹೆಣ್ಣು : ಅಹ್ ಟ್ರರರರರರ್ .. ಆಹಾ..

 ಹೆಣ್ಣು:   ಯಾಕೆ ಹಿಂಗೆ ಹಿಂಗೆ ಯಾಕೆ ಬೇಕು ಬೇಡ್ವೊ
               ಹೇಳೂ ನಂಗೆ ಹೆಂಗೆಂಗೊ ಆಗುತೈತೆ ಹ್ಹ.. ಹ್ಹಾ..
   ಗಂಡು : ಹಿಂಗೆ ಅಂದ್ರೆ ಹಂಗೆ ಅಂತಿ
                ಹಂಗೆ ಅಂದ್ರೆ ಹಿಂಗೆ ಅಂತಿ
                ಬೇಕು ಬೇಡ್ವೊ ಹೇಳು ನಿಂಗೆ
ಹೆಣ್ಣು : ನೀನು ಹಂಗೆ ಯಾಕೆ ಹಿಂಗ್ ಹಿಂಗಾದ್ರೆ ಹೆಂಗೆ ..
ಗಂಡು : ನೀನು ನಂಗೆ ನಾನು ನಿಂಗೆ ಬ್ರಹ್ಮ ಬರೆದಂಗೆ
ಹೆಣ್ಣು : ನಿಂಗಸಾಮಿ... ...

||ಗಂಡು : ಥೈ ಥೈ  ಥೈ ಥೈ  ಥೈ ಥೈ  ಥೈ
                ಥೈ  ಥೈ ಥೈ  ಥೈ ಥೈ  ಥೈ ಥೈ  ಬಂಗಾರಿ||
ಹೆಣ್ಣು : ಆಹ್ಹ್ ಹ್ಹಾ.. ಆಹ್ಹ್ ಹ್ಹಾ..

ಗಂಡು:  ಯಾಕೆ ಹಿಂಗೆ ಹಿಂಗೆ ಯಾಕೆ ಬೇಕು ಬೇಡ್ವೊ
               ಹೇಳೂ ನಂಗೆ ಹೆಂಗೆಂಗೊ ಆಗುತೈತೆ ಹ್ಹ.. ಹ್ಹಾ..
 ಹೆಣ್ಣು:   ಹಿಂಗೆ ಅಂದ್ರೆ ಹಂಗೆ ಅಂತಿ
                ಹಂಗೆ ಅಂದ್ರೆ ಹಿಂಗೆ ಅಂತಿ
                ಬೇಕು ಬೇಡ್ವೊ ಹೇಳೊ ನಿಂಗೆ

ಹೆಣ್ಣು : ಹೇ... ನಿಂಗಸ್ವಾಮಿ......     
                ಹಂಗಾದ್ರೆ  ಹೆಂಗೆಂಗೊಲೋ
ಗಂಡು : ಹಿಂಗಾದ್ರೆ ಹಿಂಗೆಂಗೆಲೇ...
               ಹಂಗು ಬೇಡ ಹಿಂಗು ಬೇಡ ನಂಗು ಬೇಡ ನಿಂಗು ಬೇಡ
                ಹಂಗಾದ್ರು ಹಿಂಗಿರೋಣ
ಹೆಣ್ಣು : ಹಿಂಗಾದ್ರೆ ಹೆಂಗೆಂಗೊಲೋ       
ಗಂಡು : ಹಂಗಾದ್ರೆ  ಹಿಂಗೆಂಗಲೇ...
ಇಬ್ಬರು : ಹಂಗಾದರೂ ಹಿಂಗಾದರೂ ಎಂದಾದ್ರು ಹಿಂಗೇನೆ.
ಗಂಡು : ಹೇ... ಲಂಗಾ... ದಾವಣೀ ...

||ಹೆಣ್ಣು : ಥೈ ಥೈ  ಥೈ ಥೈ  ಥೈ ಥೈ 
                ಥೈ ಥೈ  ಥೈ ಥೈ  ಥೈ ಥೈ  ಥೈ ಥೈ 
               ಬಂಗಾರ..  ಆಹ್ಹ್ ಹ್ಹಾ.. ಆಹ್ಹ್ ಹ್ಹಾ..||
 
ಹೆಣ್ಣು : ಯಾಕೆ ಹಿಂಗೆ ಹಿಂಗೆ ಯಾಕೆ ಬೇಕು ಬೇಡ್ವೊ
               ಹೇಳೂ ನಂಗೆ ಹೆಂಗೆಂಗೊ ಆಗುತೈತೆ
ಗಂಡು: ಹಿಂಗೆ ಅಂದ್ರೆ ಹಂಗೆ ಅಂತಿ ಹಂಗೆ ಅಂದ್ರೆ ಹಿಂಗೆ ಅಂತಿ
               ಬೇಕು ಬೇಡ್ವೊ ಹೇಳು ನಿಂಗೆ 
 
ಹೆಣ್ಣು : ಥೈ ಥೈ  ಥೈ ಥೈ  ಥೈ ಥೈ  ಥೈ ಥೈ   
ಗಂಡು : ಥೈ ಥೈ  ಥೈ ಥೈ  ಥೈ ಥೈ  ಥೈ ಥೈ  ಥೈ ಥೈ

ಗಂಡು : ಹೇ.. ಲಂಗಾ.. ದಾವಣೀ
ಹೆಣ್ಣು : ಹೆಂಗೆಂಗೆ ... ಅದೇ ಹೆಂಗೆಂಗೆ 
                ಹೇಳದಂಗೆ ಆಗಹೋಯ್ತಿಂಗೆ
ಗಂಡು : ಹಂಗೆ ಹಿಂಗೆ ಹಿಂಗೆ ಹಂಗೆ ನಂಗೆ ನಿಂಗೆ
               ನಿಂಗೆ ನಂಗೆ ತಿಳಿದಂಗೆ ನಡೀತಿ ಹಿಂಗೆ
               ಹಂಗೆ ಹಿಂಗೆ ಹಿಂಗೆ ಹಂಗೆ ಈ ಪ್ರೀತಿನೇ ಹಂಗೆ ಹಿಂಗೆ
ಇಬ್ಬರು : ಹಂಗಾದರೂ ಹಿಂಗಾದರೂ ಪ್ರೀತಿನೇ ಗೆದ್ದಂಗೆ
ಹೆಣ್ಣು : ಹೇ... ನಿಂಗಸಾಮಿ... ...

||ಗಂಡು : ಥೈ ಥೈ  ಥೈ ಥೈ  ಥೈ ಥೈ  ಥೈ
             ಥೈ  ಥೈ ಥೈ  ಥೈ ಥೈ  ಥೈ ಥೈ  ಬಂಗಾರಿ
ಹೆಣ್ಣು : ಆಹ್ಹ್ ಹ್ಹಾ.. ಆಹ್ಹ್ ಹ್ಹಾ.. ಸಾಮಿ ಸಾಮಿ ಸಾಮಿ
                ಸಾಮಿ ನಿಂಗಸಾಮಿ... ಸಾಮಿ... ಸಾಮಿ... ಏನೇನೋ ಆಗತೈತೆ

ಗಂಡು : ಹೇ.. ದಾವಣಿ ದಾವಣಿ ಓ.. 
                ಲಂಗದಾವಣಿ ಹಾಡು ಬಾರೇ ಒಂದ್ ಲಾವಣಿ

Thai Thai song lyrics from Kannada Movie Hatavadi starring Ravichandran, Radhika, Sharan, Lyrics penned by V Ravichandran Sung by Udit Narayan, Malathi, Music Composed by V Ravichandran, film is Directed by V Ravichandran and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ