ಹೇಹೇಹೇಹೇಹೇ..
ಟೂರ್ರ್ ರ್ ರ್ ..
ಸಿಂಗಾಪೂರು ಕೊಲ್ಲಾಪುರೂ
ಮೈಲಾಪುರೂ ಅಮೃತಸರೂ (ಹೇಹೇಹೇಹೇ )
ಕಾಶ್ಮೀರೂ ಕಣ್ಣನ್ನೂರು ರಾಯಚೂರು
ತಂಜಾವೂರು (ಹೇಹೇಹೇಹೇ )
ಮೆಲ್ಲುರು ವೆಲ್ಲೂರು ಗುಂಟೂರು
ನಾಗಾಪುರೂ ಕಡೂರು
ಅಜಮೀರೂ ಅಂಡಮಾನ ನಿಕೋಬಾರು
ಚಂಡಿಗರು ಬಿಹಾರೂ ಊರೆಲ್ಲಾ...
ಊರೆಲ್ಲಾ ಸುತ್ತಿ ನೋಡಿದೆ ಕಣ್ಣಮ್ಮೋ
ನಮ್ಮೂರಂಗೇ ಎಲ್ಲೆಲ್ಲೂ ಕಾಣಲೇ ಇಲ್ಲಮ್ಮೋ... ಅಹ್ಹ.. ಹ್ಹಾ..
ಊರೆಲ್ಲಾ ಸುತ್ತಿ ನೋಡಿದೆ ಕಣ್ಣಮ್ಮೋ ನಮ್ಮೂರಂಗೇ
ಎಲ್ಲೆಲ್ಲೂ ಕಾಣಲೇ ಇಲ್ಲಮ್ಮೋ
ಯಾರೇ ಬಂದರೇ ಇಲ್ಲಿ ಬೇಡ ಅನ್ನೋಲ್ಲಾ
ನಮ್ಮ ತಂಟೆಗೇ ಬಂದರೇ ಸುಮ್ಮನಿರೋಲ್ಲಾ
ಬಂದರೋ ನಮ್ಮ ಬಾಷೆ ಕಲಿದಿದ್ದರೇ
ಹೆಂಗಮ್ಮಾ... ಕಾವೇರಮ್ಮಾ... ನೀ ಹೇಳಮ್ಮಾ...
|| ಊರೆಲ್ಲಾ ಸುತ್ತಿ ನೋಡಿದೆ ಕಣ್ಣಮ್ಮೋ ||
ಹೂಯ್ ... ಆಹಹ್ ಹೂಯ್ ..
ಆಹಹ್ ಹೊಯ್ ಹೊಯ್
ಇಲ್ಲೇ ದುಡೀಬೇಕು ಇಲ್ಲೇ ಬಾಳಬೇಕು
ಆದರೆ ನಮ್ಮ ಬಾಷೆ ಕಲಿಯೋಕೆ ಏನೂ ಕೇಡೂ
ಜನ್ಮ ಕೊಟ್ಟ ತಾಯಿ ಸ್ಥಾನ ಕೊಟ್ಟ ತಾಯಿ
ಒಂದೇ ಅಲ್ಲವೇನೂ ತಿಳಿಯೋ ಮೂರ್ಖ ನೀನೂ
ಕೈ ಜೋಡಿಸಿ ಬಂದರೇ ನಮಗಿಂತ ಇಲ್ಲ
ಬಂಧೂ ಕೈ ಎತ್ತಿ ನಿಂತರೇ ನಾವೇ ಸಿಡಿ ಗುಂಡೂ
ಹೇ.... ನಾ ಹೇಳಿದ್ದೂ ಸರಿ ಇದ್ದರೇ ....
ಕೈ ತಟ್ಟಣ್ಣ ... ಮುತ್ತಣ್ಣ... ನೀ ಹೇಳಣ್ಣಾ ....
|| ಊರೆಲ್ಲಾ ಸುತ್ತಿ ನೋಡಿದೆ ಕಣ್ಣಮ್ಮೋ ||
ಹೊಯ್ ಹೊಯ್ ಹೊಯ್ ಹೊಯ್
ಯಾರೇ ಆದರೇನೂ ಎಲ್ಲಿಂದ ಬಂದರೇನೂ
ನೀನು ಮಾತನಾಡೂ ನಿನ್ನಾ ಬಾಷೆಯಲ್ಲಿ
ಬೇರೆ ದಾರಿಯಿಲ್ದೇ ಬದುಕೋಕ ದಾರಿಯಿಲ್ದೇ
ಕಲಿತ ನೋಡೋ ನಮ್ಮ ಕನ್ನಡ ಬಾಷೆಯನ್ನ
ಎದೆಹಾಲು ಕೂಡುದು ಈ ಮಾತು ಒಪ್ಪಲೇ ಬೇಕೂ
ಕಾವೇರಿ ನೀರೂ ಕೂಡುದು ಈ ಹಾಡು ಒಪ್ಪಲೇ ಬೇಕೂ
ಹೇ.... ನಾ ಹೇಳಿದ್ದೂ ಸರಿ ಇದ್ದರೇ ....
ಕೈ ತಟ್ಟಣ್ಣ ... ಗೌರಮ್ಮಾ ... ನೀ ಹೇಳಮ್ಮಾ....
ಅರೇ.. ಅರೇ .. ಊರೆಲ್ಲಾ ಸುತ್ತಿ ನೋಡಿದೆ ಕಣ್ಣಮ್ಮೋ
ನಮ್ಮೂರಂಗೇ ಎಲ್ಲೆಲ್ಲೂ ಕಾಣಲೇ ಇಲ್ಲಮ್ಮೋ
ಯಾರೇ ಬಂದರೇ ಇಲ್ಲಿ ಬೇಡ ಅನ್ನೋಲ್ಲಾ
ನಮ್ಮ ತಂಟೆಗೇ ಬಂದರೇ ಸುಮ್ಮನಿರೋಲ್ಲಾ
ಬಂದರೋ ನಮ್ಮ ಬಾಷೆ ಕಲಿದಿದ್ದರೇ
ಹೆಂಗಮ್ಮಾ... ಕಾವೇರಮ್ಮಾ... ನೀ ಹೇಳಮ್ಮಾ...
Oorella Sutthi song lyrics from Kannada Movie Hatavadi starring Ravichandran, Radhika, Sharan, Lyrics penned by V Ravichandran Sung by S P Balasubrahmanyam, Music Composed by V Ravichandran, film is Directed by V Ravichandran and film is released on 2006