ಆಟ ಹುಡುಗಾಟವೋ...
ಆಟ ಹುಡುಗಾಟವೋ...
ಆಟ ಹುಡುಗಾಟವೋ...
ಪರಮಾತ್ಮನಾಟವೋ...
ಪರಮಾತ್ಮನಾಟವೋ...
ಆಟ ಹುಡುಗಾಟವೋ
ಪರಮಾತ್ಮನಾಟವೋ
ಪಾಠವೋ ನಾಟ್ಕವೋ
ಭಗವಂತನಾಟವೋ
ಆಸೆ ಇಟ್ಟೋನು ಅವನೆ...
ಕನಸು ಕಟ್ಟೋನು ಅವನೆ...
ಆಸೆ ಇಟ್ಟೋನು ಅವನೆ
ಕನಸು ಕಟ್ಟೋನು ಅವನೆ
ಒಂದೇ ಮನೆಯಲ್ಲಿ ಭೇದಬಾವ ಇಟ್ಟೋನು ಅವನೆ
ಅವ ಜಾಣನೊ ಅವನು ಬಲುಜಾಣನೊ
ಆಟ ಹುಡುಗಾಟವೋ
ಪರಮಾತ್ಮನಾಟವೋ
ಪಾಠವೋ ನಾಟ್ಕವೋ
ಭಗವಂತನಾಟವೋ
ತದ್ಧಿನ್ನ ತಕದ್ದಿನ್ನ ಧಿನ್ನ ತಕದ್ದಿನ್ನ
ತಕದ್ದಿನ್ನ ತಕದ್ದಿನ್ನ ಧಿನ್ನ ಧಿನ್ನ ಧಿನ್ನ ಧಿನ್ನ
ತಕಟದಿ ತಿರಿಕಿಟ ತಕಟಧಿ
ತಾಂಗಟನದಿನ ತಕಟದಿ ತಿರಿಕಿಟ ತಕಟಧಿ
ತಿರಿಕಿಟ ದಾಂಗಾಟತಕದಿದಿ
ದಾಂಗಾಟನದಿ ತಿರಿಕಿಟ ತಕಟಧಿನ್
ಧಿಗಿಧಿಗಿ ನಗನಗ ಧಿಮೀ ಧಿಮೀ ತಿರಿಕಿಟಧ..
ಧಿಗಿಧಿಗಿ ನಗನಗ ಧಿಮೀ ಧಿಮೀ ತಿರಿಕಿಟಧ..
ಹುಟ್ಟೆಂದ ಮೇಲೆ ಸಾವಿರಲೆಬೇಕು
ತಿಳಿದಿದ್ದರು ನಾನು ಬದುಕಬೇಕು ಯಾಕಿ ಶಿಕ್ಷೇ...
ಈ ರಂಗಮಂಚ ಇದು ನಿನ್ನ ಭಿಕ್ಷೆ
ಈ ಜನರ ಪ್ರೀತಿ ಇದು ಶ್ರೀರಕ್ಷೆ
ಯಾಕಿ ಪರೀಕ್ಷೇ... ಹೇಹೇಹೇ
ತಾಯಿ ಹಾಲು ಕುಡಿಸುವಾಗ
ಯಮನು ಕೂಡ ಕಾಯುವ
ತುತ್ತು ಅನ್ನ ತಿನ್ನುವಾಗ
ಸಾವು ಕೊಡದೆ ನಿಲ್ಲುವ
ಅವನ ಕರುಣೇ ನಿನಗೆ ಇಲ್ಲವೆ ಹೇ... ಹೇ ಹೇ... ಹೇ
||ಆಟ ಹುಡುಗಾಟವೋ
ಪರಮಾತ್ಮನಾಟವೋ
ಪಾಠವೋ ನಾಟ್ಕವೋ
ಭಗವಂತನಾಟವೋ||
ಯಾರೋ ನಾ ಯಾರೋ
ಇವರೆಲ್ಲ ಯಾರೋ
ಯಾರೋ ನಾ ಯಾರೋ
ಇವರೆಲ್ಲ ಯಾರೋ
ಯಾಕೊ ಅದು ಯಾಕೊ
ಈ ಬಂಧ ಯಾಕೊ ಯಾಕಿ ಪ್ರೀತಿ.....
ಹಾಡು ಈ ಹಾಡು ನಿನಗಾಗಿಯೆ
ಜೀವ ಈ ಜೀವ ಇವರಿಗಾಗಿಯೆ
ಯಾಕಿ ಪ್ರೀತಿ... ಓಹೊ
ಈ ಪ್ರಾಣ ನಿನ್ನದಲ್ಲ ಈ ಜೀವ ಸಾಯೋದಿಲ್ಲ
ಇವರ ಅಭಿಮಾನಕೆ ನೀನು ಸೋಲಬೇಕಲ್ಲ
ನೀ ಇದ್ದರೆ ಇಳಿದು ಬಾರೊ... ಓಓಓಓಓಓಓ...
|| ಆಟ ಹುಡುಗಾಟವೋ
ಪರಮಾತ್ಮನಾಟವೋ
ಪಾಠವೋ ನಾಟ್ಕವೋ
ಭಗವಂತನಾಟವೋ
ಆಸೆ ಇಟ್ಟೋನು ಅವನೆ
ಕನಸು ಕಟ್ಟೋನು ಅವನೆ
ಒಂದೇ ಮನೆಯಲ್ಲಿ ಭೇದಬಾವ ಇಟ್ಟೋನು ಅವನೆ
ಅವ ಜಾಣನೊ ಅವನು ಬಲುಜಾಣನೊ||
ಆಟ ಹುಡುಗಾಟವೋ...
ಆಟ ಹುಡುಗಾಟವೋ...
ಆಟ ಹುಡುಗಾಟವೋ...
ಪರಮಾತ್ಮನಾಟವೋ...
ಪರಮಾತ್ಮನಾಟವೋ...
ಆಟ ಹುಡುಗಾಟವೋ
ಪರಮಾತ್ಮನಾಟವೋ
ಪಾಠವೋ ನಾಟ್ಕವೋ
ಭಗವಂತನಾಟವೋ
ಆಸೆ ಇಟ್ಟೋನು ಅವನೆ...
ಕನಸು ಕಟ್ಟೋನು ಅವನೆ...
ಆಸೆ ಇಟ್ಟೋನು ಅವನೆ
ಕನಸು ಕಟ್ಟೋನು ಅವನೆ
ಒಂದೇ ಮನೆಯಲ್ಲಿ ಭೇದಬಾವ ಇಟ್ಟೋನು ಅವನೆ
ಅವ ಜಾಣನೊ ಅವನು ಬಲುಜಾಣನೊ
ಆಟ ಹುಡುಗಾಟವೋ
ಪರಮಾತ್ಮನಾಟವೋ
ಪಾಠವೋ ನಾಟ್ಕವೋ
ಭಗವಂತನಾಟವೋ
ತದ್ಧಿನ್ನ ತಕದ್ದಿನ್ನ ಧಿನ್ನ ತಕದ್ದಿನ್ನ
ತಕದ್ದಿನ್ನ ತಕದ್ದಿನ್ನ ಧಿನ್ನ ಧಿನ್ನ ಧಿನ್ನ ಧಿನ್ನ
ತಕಟದಿ ತಿರಿಕಿಟ ತಕಟಧಿ
ತಾಂಗಟನದಿನ ತಕಟದಿ ತಿರಿಕಿಟ ತಕಟಧಿ
ತಿರಿಕಿಟ ದಾಂಗಾಟತಕದಿದಿ
ದಾಂಗಾಟನದಿ ತಿರಿಕಿಟ ತಕಟಧಿನ್
ಧಿಗಿಧಿಗಿ ನಗನಗ ಧಿಮೀ ಧಿಮೀ ತಿರಿಕಿಟಧ..
ಧಿಗಿಧಿಗಿ ನಗನಗ ಧಿಮೀ ಧಿಮೀ ತಿರಿಕಿಟಧ..
ಹುಟ್ಟೆಂದ ಮೇಲೆ ಸಾವಿರಲೆಬೇಕು
ತಿಳಿದಿದ್ದರು ನಾನು ಬದುಕಬೇಕು ಯಾಕಿ ಶಿಕ್ಷೇ...
ಈ ರಂಗಮಂಚ ಇದು ನಿನ್ನ ಭಿಕ್ಷೆ
ಈ ಜನರ ಪ್ರೀತಿ ಇದು ಶ್ರೀರಕ್ಷೆ
ಯಾಕಿ ಪರೀಕ್ಷೇ... ಹೇಹೇಹೇ
ತಾಯಿ ಹಾಲು ಕುಡಿಸುವಾಗ
ಯಮನು ಕೂಡ ಕಾಯುವ
ತುತ್ತು ಅನ್ನ ತಿನ್ನುವಾಗ
ಸಾವು ಕೊಡದೆ ನಿಲ್ಲುವ
ಅವನ ಕರುಣೇ ನಿನಗೆ ಇಲ್ಲವೆ ಹೇ... ಹೇ ಹೇ... ಹೇ
||ಆಟ ಹುಡುಗಾಟವೋ
ಪರಮಾತ್ಮನಾಟವೋ
ಪಾಠವೋ ನಾಟ್ಕವೋ
ಭಗವಂತನಾಟವೋ||
ಯಾರೋ ನಾ ಯಾರೋ
ಇವರೆಲ್ಲ ಯಾರೋ
ಯಾರೋ ನಾ ಯಾರೋ
ಇವರೆಲ್ಲ ಯಾರೋ
ಯಾಕೊ ಅದು ಯಾಕೊ
ಈ ಬಂಧ ಯಾಕೊ ಯಾಕಿ ಪ್ರೀತಿ.....
ಹಾಡು ಈ ಹಾಡು ನಿನಗಾಗಿಯೆ
ಜೀವ ಈ ಜೀವ ಇವರಿಗಾಗಿಯೆ
ಯಾಕಿ ಪ್ರೀತಿ... ಓಹೊ
ಈ ಪ್ರಾಣ ನಿನ್ನದಲ್ಲ ಈ ಜೀವ ಸಾಯೋದಿಲ್ಲ
ಇವರ ಅಭಿಮಾನಕೆ ನೀನು ಸೋಲಬೇಕಲ್ಲ
ನೀ ಇದ್ದರೆ ಇಳಿದು ಬಾರೊ... ಓಓಓಓಓಓಓ...
|| ಆಟ ಹುಡುಗಾಟವೋ
ಪರಮಾತ್ಮನಾಟವೋ
ಪಾಠವೋ ನಾಟ್ಕವೋ
ಭಗವಂತನಾಟವೋ
ಆಸೆ ಇಟ್ಟೋನು ಅವನೆ
ಕನಸು ಕಟ್ಟೋನು ಅವನೆ
ಒಂದೇ ಮನೆಯಲ್ಲಿ ಭೇದಬಾವ ಇಟ್ಟೋನು ಅವನೆ
ಅವ ಜಾಣನೊ ಅವನು ಬಲುಜಾಣನೊ||
Aata Hudugaatavo song lyrics from Kannada Movie Hatavadi starring Ravichandran, Radhika, Sharan, Lyrics penned by V Ravichandran Sung by Shankar Mahadevan, Music Composed by V Ravichandran, film is Directed by V Ravichandran and film is released on 2006