ಧೀಮ್ ಧೀಧೀಮ್ ಧೀಮ್ ಧಿಮ್ ಧೀಮ್
ಧೀಮ್ ಧೀಧೀಮ್ ಧೀಮ್ ಧಿಮ್ ಧೀಮ್
ಧೀಮ್ ಧೀಧೀಮ್ ಧೀಮ್
ಧಿಮ್ ಅಂತೂ ಈ ಹೃದಯ
ಧೀಮ್ ಧೀಧೀಮ್ ಧೀಮ್ ಧಿಮ್ ಧೀಮ್
ಧೀಮ್ ಧೀಧೀಮ್ ಧೀಮ್ ಧಿಮ್ ಧೀಮ್
ಧೀಮ್ ಧೀಧೀಮ್ ಧೀಮ್ ಧಿಮ್ ಅಂತೂ ಈ ಸಮಯ
ಯಾರಮ್ಮಾ ಇವಳು ಹಾರಿ ಬಂದಳು
ಯಾರಮ್ಮಾ ಇವಳು ಹಾರಿ ಬಂದಳು
ಮನಸ್ಸನು ತುಂಬಲು ತಂಬೆಳಕಾದಳು
ಒಂಟಿ ಜೀವಕೇ ಬಂದಳು ಸ್ನೇಹಕೆ
ಹೃದಯದ ದಾಹಕೆ ನೀರೆರೆವಳೆ ಇವಳು
ನೀ ಯಾರೇ ನೀರೇ ನೀ ಯಾರೇ ಲೇ..ಲೇ..ಲೇ...ಲೇ..
ಯಾರಮ್ಮಾ ಇವಳು ಹಾರಿ ಬಂದಳು
ಮನಸ್ಸನು ತುಂಬಲು ತಂಬೆಳಕಾದಳು
ಚೆಂದ ಚೆಂದವೋ ಚಂದಮಾಮ
ಈ ಸ್ನೇಹಕ್ಕೆ ಸಾಕ್ಷಿ ನೀ
ನಿನ್ನ ಮನೆಯ ಅಂಗಳದಲ್ಲಿ
ಈ ಸ್ನೇಹದ ಬೃಂದಾವನ
ಎಟುಕದಿದ್ದರೇನು ಕೈ ಸೇರದಿದ್ದರೇನು
ಏಕಾಂತಕೆ ನೀನು ಬೆಳದಿಂಗಳಾದೆ
ನೀ ಯಾರೇ ಲೇ..ಲೇ..ಲೇ...ಲೇ..
ಯಾರಮ್ಮಾ ಇವಳು ಹಾರಿ ಬಂದಳು
ಮನಸ್ಸನು ತುಂಬಲು ತಂಬೆಳಕಾದಳು
ತಾಯಿ ಲಾಲಿಗೇ ಸ್ಫೂರ್ತಿ ನೀ
ಆರಾರಾರಿರೀರಾರೋ
ಮಗುವ ಮೊದಲ ಗೊಂಬೆಯು ನೀ
ಆರಾರಾರಿರೀರಾರೋ
ಕಣ್ಣು ತುಟಿಯು ಇಲ್ಲ ಆದರೂ ನಗುವೇ ಎಲ್ಲ
ಏಕಾಂತಕೆ ನೀನು ಬೆಳದಿಂಗಳಾದೇ ನೀನು ..
ನೀ ಯಾರೇ ಲೇ..ಲೇ..ಲೇ...ಲೇ..
ಯಾರಮ್ಮಾ ಇವಳು ಹಾರಿ ಬಂದಳು
ಮನಸ್ಸನು ತುಂಬಲು ತಂಬೆಳಕಾದಳು
ಒಂಟಿ ಜೀವಕೇ ಬಂದಳು ಸ್ನೇಹಕೆ
ಹೃದಯದ ದಾಹಕೆ ನೀರೆರೆವಳೆ ಇವಳು
ನೀ ಯಾರೇ ನೀರೇ ನೀ ಯಾರೇ ಲೇ..ಲೇ..ಲೇ...ಲೇ..
ಯಾರಮ್ಮಾ ಇವಳು ಹಾರಿ ಬಂದಳು
ಮನಸ್ಸನು ತುಂಬಲು ತಂಬೆಳಕಾದಳು
ಧೀಮ್ ಧೀಧೀಮ್ ಧೀಮ್ ಧಿಮ್ ಧೀಮ್
ಧೀಮ್ ಧೀಧೀಮ್ ಧೀಮ್ ಧಿಮ್ ಧೀಮ್
ಧೀಮ್ ಧೀಧೀಮ್ ಧೀಮ್
ಧಿಮ್ ಅಂತೂ ಈ ಹೃದಯ
ಧೀಮ್ ಧೀಧೀಮ್ ಧೀಮ್ ಧಿಮ್ ಧೀಮ್
ಧೀಮ್ ಧೀಧೀಮ್ ಧೀಮ್ ಧಿಮ್ ಧೀಮ್
ಧೀಮ್ ಧೀಧೀಮ್ ಧೀಮ್ ಧಿಮ್ ಅಂತೂ ಈ ಸಮಯ
ಯಾರಮ್ಮಾ ಇವಳು ಹಾರಿ ಬಂದಳು
ಯಾರಮ್ಮಾ ಇವಳು ಹಾರಿ ಬಂದಳು
ಮನಸ್ಸನು ತುಂಬಲು ತಂಬೆಳಕಾದಳು
ಒಂಟಿ ಜೀವಕೇ ಬಂದಳು ಸ್ನೇಹಕೆ
ಹೃದಯದ ದಾಹಕೆ ನೀರೆರೆವಳೆ ಇವಳು
ನೀ ಯಾರೇ ನೀರೇ ನೀ ಯಾರೇ ಲೇ..ಲೇ..ಲೇ...ಲೇ..
ಯಾರಮ್ಮಾ ಇವಳು ಹಾರಿ ಬಂದಳು
ಮನಸ್ಸನು ತುಂಬಲು ತಂಬೆಳಕಾದಳು
ಚೆಂದ ಚೆಂದವೋ ಚಂದಮಾಮ
ಈ ಸ್ನೇಹಕ್ಕೆ ಸಾಕ್ಷಿ ನೀ
ನಿನ್ನ ಮನೆಯ ಅಂಗಳದಲ್ಲಿ
ಈ ಸ್ನೇಹದ ಬೃಂದಾವನ
ಎಟುಕದಿದ್ದರೇನು ಕೈ ಸೇರದಿದ್ದರೇನು
ಏಕಾಂತಕೆ ನೀನು ಬೆಳದಿಂಗಳಾದೆ
ನೀ ಯಾರೇ ಲೇ..ಲೇ..ಲೇ...ಲೇ..
ಯಾರಮ್ಮಾ ಇವಳು ಹಾರಿ ಬಂದಳು
ಮನಸ್ಸನು ತುಂಬಲು ತಂಬೆಳಕಾದಳು
ತಾಯಿ ಲಾಲಿಗೇ ಸ್ಫೂರ್ತಿ ನೀ
ಆರಾರಾರಿರೀರಾರೋ
ಮಗುವ ಮೊದಲ ಗೊಂಬೆಯು ನೀ
ಆರಾರಾರಿರೀರಾರೋ
ಕಣ್ಣು ತುಟಿಯು ಇಲ್ಲ ಆದರೂ ನಗುವೇ ಎಲ್ಲ
ಏಕಾಂತಕೆ ನೀನು ಬೆಳದಿಂಗಳಾದೇ ನೀನು ..
ನೀ ಯಾರೇ ಲೇ..ಲೇ..ಲೇ...ಲೇ..
ಯಾರಮ್ಮಾ ಇವಳು ಹಾರಿ ಬಂದಳು
ಮನಸ್ಸನು ತುಂಬಲು ತಂಬೆಳಕಾದಳು
ಒಂಟಿ ಜೀವಕೇ ಬಂದಳು ಸ್ನೇಹಕೆ
ಹೃದಯದ ದಾಹಕೆ ನೀರೆರೆವಳೆ ಇವಳು
ನೀ ಯಾರೇ ನೀರೇ ನೀ ಯಾರೇ ಲೇ..ಲೇ..ಲೇ...ಲೇ..
ಯಾರಮ್ಮಾ ಇವಳು ಹಾರಿ ಬಂದಳು
ಮನಸ್ಸನು ತುಂಬಲು ತಂಬೆಳಕಾದಳು