Seethe Hrudaya Sakhi Lyrics

ಸೀತೆ ಹೃದಯ ಸಖಿ Lyrics

in Hasiru Thorana

in ಹಸಿರು ತೋರಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೀತೆ..... ಹೃದಯ ಸಖಿ ಸೀತೆ...
ನೀ ಎಲ್ಲಿ ಹೋದೆ  ಭೂಜಾತೆ 
ನಿನ್ನನು ಕಾಣದೆ ದಾರಿಗಾಣದೆ
ನೊಂದು ನಾ ಸೋತೆ.....
 
|| ಸೀತೆ.... ಹೃದಯ ಸಖಿ ಸೀತೆ...|| 
 
ವನದೇವತೆಗಳೇ ಋಷಿ ತಾಪಸಿಗಳೇ 
ಹೇಳಲಾರಿರಾ ಅವಳೆಲ್ಲಿ 
ಹೇ.. ಭೂಮಾತೆ....ಏ..ಏ..ಏ...ಆಆಆ... 
ಹೇ.. ಭೂಮಾತೆ ನೀನಾದರೂ ತಿಳಿಸು 
ನಿನ್ನಯ ಮಡಿಲಿನ ಮಗಳೆಲ್ಲಿ...
ಮಗಳೆಲ್ಲಿ ... ಮಗಳೆಲ್ಲಿ.... 
 

ಸೀತೆ..... ಹೃದಯ ಸಖಿ ಸೀತೆ...
ನೀ ಎಲ್ಲಿ ಹೋದೆ  ಭೂಜಾತೆ 
ನಿನ್ನನು ಕಾಣದೆ ದಾರಿಗಾಣದೆ
ನೊಂದು ನಾ ಸೋತೆ.....
 
|| ಸೀತೆ.... ಹೃದಯ ಸಖಿ ಸೀತೆ...|| 
 
ವನದೇವತೆಗಳೇ ಋಷಿ ತಾಪಸಿಗಳೇ 
ಹೇಳಲಾರಿರಾ ಅವಳೆಲ್ಲಿ 
ಹೇ.. ಭೂಮಾತೆ....ಏ..ಏ..ಏ...ಆಆಆ... 
ಹೇ.. ಭೂಮಾತೆ ನೀನಾದರೂ ತಿಳಿಸು 
ನಿನ್ನಯ ಮಡಿಲಿನ ಮಗಳೆಲ್ಲಿ...
ಮಗಳೆಲ್ಲಿ ... ಮಗಳೆಲ್ಲಿ.... 
 

Seethe Hrudaya Sakhi song lyrics from Kannada Movie Hasiru Thorana starring Dr Rajkumar, Bharathi, Udayakumar, Lyrics penned by R N Jayagopal Sung by P B Srinivas, Music Composed by Upendra Kumar, film is Directed by T V Singh Takur and film is released on 1970

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ