ಒಂದೇ ತಾಯಿ ಮಕ್ಕಳು
ಒಂದೇ ಕೊಂಬೆ ಹೂಗಳು
ಒಂದೇ ತಾಯಿ ಮಕ್ಕಳು
ಒಂದೇ ಕೊಂಬೆ ಹೂಗಳು
ಬಾನು ಭೂಮಿ ಸಾಗರಕೆ
ಒಂದೇ ನಾವೆಲ್ಲರು
ಒಂದೇ ನಾವೆಲ್ಲರೂ…
ಒಂದೇ ತಾಯಿ ಮಕ್ಕಳು
ಒಂದೇ ಕೊಂಬೆ ಹೂಗಳು
ಬಾನು ಭೂಮಿ ಸಾಗರಕೆ
ಒಂದೇ ನಾವೆಲ್ಲರು
ಒಂದೇ ನಾವೆಲ್ಲರೂ
|| ಒಂದೇ ತಾಯಿ ಮಕ್ಕಳು
ಒಂದೇ ಕೊಂಬೆ ಹೂಗಳು…||
ಮನವೇ ದೇಗುಲ ಮಾನವ ದೇವರು
ಮನವೇ ದೇಗುಲ ಮಾನವ ದೇವರು
ಮನದ ಒಳ್ಳೆತನವು ತುಂಬಿದಾಗಿನ
ಬಂದು ಮಾನವ ದೇವರು
ಒಳ್ಳೆ ಮನವಿ ಜಗದೊಳಗೆ ಆರದ ದೀಪ
ಆ ಬೆಳಕಿನಲ್ಲಿ ಒಂದುಗೂಡಿ ದಾರಿ ಸಾಗುವಾ...
|| ಒಂದೇ ತಾಯಿ ಮಕ್ಕಳು
ಒಂದೇ ಕೊಂಬೆ ಹೂಗಳು…||
ನಿಜದ ಮಾತಲಿ ನೀತಿಯ ದಾರಿಲಿ
ನಿಜದ ಮಾತಲಿ ನೀತಿಯ ದಾರಿಲಿ
ಬಾಳ ಮುಂದೆ ಸಾಗಿಸಲು ನೀನು
ಕಲಿತುಕೋ.. ಕಲಿತು ನಡೆದುಕೋ …
ಬಾಧೇ ನೂರು ಬಂದರೂ
ಎದೆಗುಂದದೇ ನೀನು
ನಗುವೊಂದಿಗೆ ನೀ ದಾಟುವಂಥ
ಧೈರ್ಯ ತಂದುಕೋ
|| ಒಂದೇ ತಾಯಿ ಮಕ್ಕಳು
ಒಂದೇ ಕೊಂಬೆ ಹೂಗಳು
ಬಾನು ಭೂಮಿ ಸಾಗರಕೆ
ಒಂದೇ ನಾವೆಲ್ಲರು
ಒಂದೇ ನಾವೆಲ್ಲರೂ…
ಒಂದೇ ತಾಯಿ ಮಕ್ಕಳು
ಒಂದೇ ಕೊಂಬೆ ಹೂಗಳು
ಬಾನು ಭೂಮಿ ಸಾಗರಕೆ
ಒಂದೇ ನಾವೆಲ್ಲರು
ಒಂದೇ ನಾವೆಲ್ಲರೂ…
ಒಂದೇ ತಾಯಿ ಮಕ್ಕಳು
ಒಂದೇ ಕೊಂಬೆ ಹೂಗಳು…||
ಒಂದೇ ತಾಯಿ ಮಕ್ಕಳು
ಒಂದೇ ಕೊಂಬೆ ಹೂಗಳು
ಒಂದೇ ತಾಯಿ ಮಕ್ಕಳು
ಒಂದೇ ಕೊಂಬೆ ಹೂಗಳು
ಬಾನು ಭೂಮಿ ಸಾಗರಕೆ
ಒಂದೇ ನಾವೆಲ್ಲರು
ಒಂದೇ ನಾವೆಲ್ಲರೂ…
ಒಂದೇ ತಾಯಿ ಮಕ್ಕಳು
ಒಂದೇ ಕೊಂಬೆ ಹೂಗಳು
ಬಾನು ಭೂಮಿ ಸಾಗರಕೆ
ಒಂದೇ ನಾವೆಲ್ಲರು
ಒಂದೇ ನಾವೆಲ್ಲರೂ
|| ಒಂದೇ ತಾಯಿ ಮಕ್ಕಳು
ಒಂದೇ ಕೊಂಬೆ ಹೂಗಳು…||
ಮನವೇ ದೇಗುಲ ಮಾನವ ದೇವರು
ಮನವೇ ದೇಗುಲ ಮಾನವ ದೇವರು
ಮನದ ಒಳ್ಳೆತನವು ತುಂಬಿದಾಗಿನ
ಬಂದು ಮಾನವ ದೇವರು
ಒಳ್ಳೆ ಮನವಿ ಜಗದೊಳಗೆ ಆರದ ದೀಪ
ಆ ಬೆಳಕಿನಲ್ಲಿ ಒಂದುಗೂಡಿ ದಾರಿ ಸಾಗುವಾ...
|| ಒಂದೇ ತಾಯಿ ಮಕ್ಕಳು
ಒಂದೇ ಕೊಂಬೆ ಹೂಗಳು…||
ನಿಜದ ಮಾತಲಿ ನೀತಿಯ ದಾರಿಲಿ
ನಿಜದ ಮಾತಲಿ ನೀತಿಯ ದಾರಿಲಿ
ಬಾಳ ಮುಂದೆ ಸಾಗಿಸಲು ನೀನು
ಕಲಿತುಕೋ.. ಕಲಿತು ನಡೆದುಕೋ …
ಬಾಧೇ ನೂರು ಬಂದರೂ
ಎದೆಗುಂದದೇ ನೀನು
ನಗುವೊಂದಿಗೆ ನೀ ದಾಟುವಂಥ
ಧೈರ್ಯ ತಂದುಕೋ
|| ಒಂದೇ ತಾಯಿ ಮಕ್ಕಳು
ಒಂದೇ ಕೊಂಬೆ ಹೂಗಳು
ಬಾನು ಭೂಮಿ ಸಾಗರಕೆ
ಒಂದೇ ನಾವೆಲ್ಲರು
ಒಂದೇ ನಾವೆಲ್ಲರೂ…
ಒಂದೇ ತಾಯಿ ಮಕ್ಕಳು
ಒಂದೇ ಕೊಂಬೆ ಹೂಗಳು
ಬಾನು ಭೂಮಿ ಸಾಗರಕೆ
ಒಂದೇ ನಾವೆಲ್ಲರು
ಒಂದೇ ನಾವೆಲ್ಲರೂ…
ಒಂದೇ ತಾಯಿ ಮಕ್ಕಳು
ಒಂದೇ ಕೊಂಬೆ ಹೂಗಳು…||
Onde Thayi Makkalu song lyrics from Kannada Movie Hasiru Thorana starring Dr Rajkumar, Bharathi, Udayakumar, Lyrics penned by R N Jayagopal Sung by S Janaki, Music Composed by Upendra Kumar, film is Directed by T V Singh Takur and film is released on 1970