Ondu Dina Ellindalo Nee Bande Lyrics

ಒಂದು ದಿನ ಎಲ್ಲಿಂದಲೋ ನೀ ಬಂದೆ Lyrics

in Hasiru Thorana

in ಹಸಿರು ತೋರಣ

LYRIC

Song Details Page after Lyrice

ಒಂದು ದಿನ.. ಒಂದು ದಿನ
ಎಲ್ಲಿಂದಲೋ ನೀ ಬಂದೆ
ಒಂದು ದಿನ ಎಲ್ಲಿಂದಲೋ ನೀ ಬಂದೆ
ಎನ್ನೆದೆಯ ಮಂದಿರದೇ…
ಎನ್ನೆದೆಯ ಮಂದಿರದೇ ನೀ ನಿಂದೆ
 
ಇರುಳಿನಲಿ ಬೆಳಕಾಗಿ ನೀ ಬಂದೆ
ಇರುಳಿನಲಿ ಬೆಳಕಾಗಿ ನೀ ಬಂದೆ
ಲತೆಗೆ ಆಸರೆಯ…..
ಲತೆಗೆ ಆಸರೆಯ ನೀ ತಂದೆ
 
ಕಟ್ಟಿದೆ ನೀನೀ ಮನೆಗೆ ಹಸಿರು ತೋರಣ 
ನಿನ್ನಯ ಮಾತೆ ಪ್ರೇಮದ ಸಿಹಿ ಹೂರಣ
ಕಟ್ಟಿದೆ ನೀನೀ ಮನೆಗೆ ಹಸಿರು ತೋರಣ 
ನಿನ್ನಯ ಮಾತೆ ಪ್ರೇಮದ ಸಿಹಿ ಹೂರಣ
ಕಂಗಳಲೂ ನಿದಿರೆ ತೊರೆಯೇ ನೀನೇ ಕಾರಣ  
ಮೈ ಮರೆಯೇ ನಾನು ನಿನ್ನೊಲವೇ ಕಾರಣ
 
ಮೈತ್ರಿಯ ವೀಣೆ ಮಿಡಿದ ಮಧುರ ತಾನಕೆ
ಹಾಡಿದೆ ನೀ ಅನುರಾಗದ ರಾಗ ಮಾಲಿಕೆ
ಮೈತ್ರಿಯ ವೀಣೆ ಮಿಡಿದ ಮಧುರ ತಾಣಕೆ 
ಹಾಡಿದೆ ನೀ ಅನುರಾಗದ ರಾಗ ಮಾಲಿಕೆ
ಚೈತ್ರದಲಿ ಬನದೇ ಮುದದೆ ಕರೆಯೇ ಕೋಗಿಲೇ 
ಚೆಂದುಟಿಯ ಚೆಲುವೆ ನಾ ಬೆರೆತೆ ನಿನ್ನಲೇ

|| ಒಂದು ದಿನ ಎಲ್ಲಿಂದಲೋ ನೀ ಬಂದೆ
ಎನ್ನೆದೆಯ ಮಂದಿರದೇ
ಎನ್ನೆದೆಯ ಮಂದಿರದೇ ನೀನಿಂದೆ
ಇರುಳಿನಲಿ ಬೆಳಕಾಗಿ ನೀ ಬಂದೆ
ಲತೆಗೆ ಆಸರೆಯ ನೀ ತಂದೆ…||

ಒಂದು ದಿನ.. ಒಂದು ದಿನ
ಎಲ್ಲಿಂದಲೋ ನೀ ಬಂದೆ
ಒಂದು ದಿನ ಎಲ್ಲಿಂದಲೋ ನೀ ಬಂದೆ
ಎನ್ನೆದೆಯ ಮಂದಿರದೇ…
ಎನ್ನೆದೆಯ ಮಂದಿರದೇ ನೀ ನಿಂದೆ
 
ಇರುಳಿನಲಿ ಬೆಳಕಾಗಿ ನೀ ಬಂದೆ
ಇರುಳಿನಲಿ ಬೆಳಕಾಗಿ ನೀ ಬಂದೆ
ಲತೆಗೆ ಆಸರೆಯ…..
ಲತೆಗೆ ಆಸರೆಯ ನೀ ತಂದೆ
 
ಕಟ್ಟಿದೆ ನೀನೀ ಮನೆಗೆ ಹಸಿರು ತೋರಣ 
ನಿನ್ನಯ ಮಾತೆ ಪ್ರೇಮದ ಸಿಹಿ ಹೂರಣ
ಕಟ್ಟಿದೆ ನೀನೀ ಮನೆಗೆ ಹಸಿರು ತೋರಣ 
ನಿನ್ನಯ ಮಾತೆ ಪ್ರೇಮದ ಸಿಹಿ ಹೂರಣ
ಕಂಗಳಲೂ ನಿದಿರೆ ತೊರೆಯೇ ನೀನೇ ಕಾರಣ  
ಮೈ ಮರೆಯೇ ನಾನು ನಿನ್ನೊಲವೇ ಕಾರಣ
 
ಮೈತ್ರಿಯ ವೀಣೆ ಮಿಡಿದ ಮಧುರ ತಾನಕೆ
ಹಾಡಿದೆ ನೀ ಅನುರಾಗದ ರಾಗ ಮಾಲಿಕೆ
ಮೈತ್ರಿಯ ವೀಣೆ ಮಿಡಿದ ಮಧುರ ತಾಣಕೆ 
ಹಾಡಿದೆ ನೀ ಅನುರಾಗದ ರಾಗ ಮಾಲಿಕೆ
ಚೈತ್ರದಲಿ ಬನದೇ ಮುದದೆ ಕರೆಯೇ ಕೋಗಿಲೇ 
ಚೆಂದುಟಿಯ ಚೆಲುವೆ ನಾ ಬೆರೆತೆ ನಿನ್ನಲೇ

|| ಒಂದು ದಿನ ಎಲ್ಲಿಂದಲೋ ನೀ ಬಂದೆ
ಎನ್ನೆದೆಯ ಮಂದಿರದೇ
ಎನ್ನೆದೆಯ ಮಂದಿರದೇ ನೀನಿಂದೆ
ಇರುಳಿನಲಿ ಬೆಳಕಾಗಿ ನೀ ಬಂದೆ
ಲತೆಗೆ ಆಸರೆಯ ನೀ ತಂದೆ…||

Ondu Dina Ellindalo Nee Bande song lyrics from Kannada Movie Hasiru Thorana starring Dr Rajkumar, Bharathi, Udayakumar, Lyrics penned by R N Jayagopal Sung by P B Srinivas, S Janaki, Music Composed by Upendra Kumar, film is Directed by T V Singh Takur and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ