ಲಲ್ಲಲಾ ಲಲಲಲಾಲಾ
ಈ ಮೀನಂಥ ಹೆಣ್ಣು ಇಲ್ಲಿದೆ
ಹೂವಂಥ ಕಣ್ಣು ಕರೆದಿದೆ
ಮಾತಾಡಲೆಂದು ಈಜಾಡೆ ಇಂದು
ನೀರಲ್ಲಿ ನೀನು ಇಳಿದು ಬಾ...ಆಹ್...
|| ಈ ಮೀನಂಥ ಹೆಣ್ಣು ಇಲ್ಲಿದೆ
ಹೂವಂಥ ಕಣ್ಣು ಕರೆದಿದೆ
ಮಾತಾಡಲೆಂದು ಈಜಾಡೆ ಇಂದು
ನೀರಲ್ಲಿ ನೀನು ಇಳಿದು ಬಾ.. ಅಹ್...||
ಈ ಕೈ ಕೈ ಮೈ ಮೈ ಸೋಕಿದಾಗ
ದೇಹವೇ ಝಂ ಝಂ ಝಂ ಎಂದಿತಾಗ
ಓ..ಲಾಲಲಲ ಲಲಲಲಲ
ಆಹಾ... ಸುಖ ಆಹಾ...ಹೂಂ..
ಈ ತಣ್ಣೀರು ಸುಡುತಿದೆ
ತಂಗಾಳಿ ಬೇಗೆ ತರುತಿದೆ
ಮೈ ಕಾದಿದೆ...ಬಾಯಾರಿದೆ..
ಹತೋಟಿ ಕಳೆದುಕೊಂಡಿದೆ..ಹೋ...
ಸೇರಬೇಕು ಮನಸು ಮನಸು ಒಲವಾಗಲು
ಕಣ್ಣು ಕಣ್ಣು ಸೇರಬೇಕು ಮಾತಾಡಲು
ಸೇರಬೇಕು ಮನಸು ಮನಸು ಒಲವಾಗಲು
ಕಣ್ಣು ಕಣ್ಣು ಸೇರಬೇಕು ಮಾತಾಡಲು
ಕೆನ್ನೆಗೆ ಕೆನ್ನೆಯು ಸೋಕಬೇಕು
ತುಟಿಗೆ ತುಟಿಯು ಸೇರಬೇಕು...
ತಂಪಾಗಲು......
|| ಈ ಮೀನಂಥ ಹೆಣ್ಣು ಇಲ್ಲಿದೆ
ಹೂವಂಥ ಕಣ್ಣು ಕರೆದಿದೆ
ಮಾತಾಡಲೆಂದು ಈಜಾಡೆ ಇಂದು
ನೀರಲ್ಲಿ ನೀನು ಇಳಿದು ಬಾ ಆ..ಅ...||
ಲಲ್ಲಲಾ ಲಲಲಲಾಲಾ
ಈ ಮೀನಂಥ ಹೆಣ್ಣು ಇಲ್ಲಿದೆ
ಹೂವಂಥ ಕಣ್ಣು ಕರೆದಿದೆ
ಮಾತಾಡಲೆಂದು ಈಜಾಡೆ ಇಂದು
ನೀರಲ್ಲಿ ನೀನು ಇಳಿದು ಬಾ...ಆಹ್...
|| ಈ ಮೀನಂಥ ಹೆಣ್ಣು ಇಲ್ಲಿದೆ
ಹೂವಂಥ ಕಣ್ಣು ಕರೆದಿದೆ
ಮಾತಾಡಲೆಂದು ಈಜಾಡೆ ಇಂದು
ನೀರಲ್ಲಿ ನೀನು ಇಳಿದು ಬಾ.. ಅಹ್...||
ಈ ಕೈ ಕೈ ಮೈ ಮೈ ಸೋಕಿದಾಗ
ದೇಹವೇ ಝಂ ಝಂ ಝಂ ಎಂದಿತಾಗ
ಓ..ಲಾಲಲಲ ಲಲಲಲಲ
ಆಹಾ... ಸುಖ ಆಹಾ...ಹೂಂ..
ಈ ತಣ್ಣೀರು ಸುಡುತಿದೆ
ತಂಗಾಳಿ ಬೇಗೆ ತರುತಿದೆ
ಮೈ ಕಾದಿದೆ...ಬಾಯಾರಿದೆ..
ಹತೋಟಿ ಕಳೆದುಕೊಂಡಿದೆ..ಹೋ...
ಸೇರಬೇಕು ಮನಸು ಮನಸು ಒಲವಾಗಲು
ಕಣ್ಣು ಕಣ್ಣು ಸೇರಬೇಕು ಮಾತಾಡಲು
ಸೇರಬೇಕು ಮನಸು ಮನಸು ಒಲವಾಗಲು
ಕಣ್ಣು ಕಣ್ಣು ಸೇರಬೇಕು ಮಾತಾಡಲು
ಕೆನ್ನೆಗೆ ಕೆನ್ನೆಯು ಸೋಕಬೇಕು
ತುಟಿಗೆ ತುಟಿಯು ಸೇರಬೇಕು...
ತಂಪಾಗಲು......
|| ಈ ಮೀನಂಥ ಹೆಣ್ಣು ಇಲ್ಲಿದೆ
ಹೂವಂಥ ಕಣ್ಣು ಕರೆದಿದೆ
ಮಾತಾಡಲೆಂದು ಈಜಾಡೆ ಇಂದು
ನೀರಲ್ಲಿ ನೀನು ಇಳಿದು ಬಾ ಆ..ಅ...||
Ee Meenantha Hennu song lyrics from Kannada Movie Hasiru Thorana starring Dr Rajkumar, Bharathi, Udayakumar, Lyrics penned by R N Jayagopal Sung by L R Eswari, Music Composed by Upendra Kumar, film is Directed by T V Singh Takur and film is released on 1970