Nodu Nodu Mellage Lyrics

ನೋಡು ನೋಡು ಮೆಲ್ಲಗೆ Lyrics

in Hasiru Thorana

in ಹಸಿರು ತೋರಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಹೋ... ಒಹೋ... ಒಹೋ...
ಒಹೋ... ಲಲಲಲಲ್ಲಾ

ನೋಡು ನೋಡು ಮೆಲ್ಲಗೆ ಕೆಂಡದಾ ಸಂಪಿಗೆ
ಜೋಡಿಯಾಗಿ ಮೆಲ್ಲಗೆ ಹೋಗುವೇ ಎಲ್ಲಿಗೆ....

|| ನೋಡು ನೋಡು ಮೆಲ್ಲಗೆ ಕೆಂಡದಾ ಸಂಪಿಗೆ
ಜೋಡಿಯಾಗಿ ಮೆಲ್ಲಗೆ ಹೋಗುವೇ ಎಲ್ಲಿಗೆ....||
 
ಓ..ಓ... ಸೊಗಸಾದ ಹೆಣ್ಣು ರಸ ಬಾಳೆಹಣ್ಣು 
ಸಿಗದಯ್ಯ ಇನ್ನೂ ಬೀಡಬೇಡ ಕಣ್ಣು 
ಓ... ತಕರಾರು ಏನು ಇರಕೂಡದಿನ್ನೂ 
ಮಕಮಲ್ಲಿ ಕೀಟಲ್ಲಿ ಮಲಗಯ್ಯ ನೀನು 
 
|| ನೋಡು ನೋಡು ಮೆಲ್ಲಗೆ ಕೆಂಡದಾ ಸಂಪಿಗೆ
ಜೋಡಿಯಾಗಿ ಮೆಲ್ಲಗೆ ಹೋಗುವೇ ಎಲ್ಲಿಗೆ....||
 
ದೋಸ್ತಿ ಮಾಡಿ ನೋಡು ದೂಸರಾ ಮಾತು ಆಡದೇ... 
ಹೇ... ಪೆಹಲ ಬಾರಿ ಜೋಡು ಕೈಯಲಿ ಸಿಕ್ಕಿದೇ... 
ಶುರನಲ್ಲಿ ಡೀಲಾ ಆಗಬೇಡಾ ಆದರೆ ಅದೇ 
ತಂದುರಸ್ತು ಅಲ್ವೇನಣ್ಣಾ..
 
|| ನೋಡು ನೋಡು ಮೆಲ್ಲಗೆ ಕೆಂಡದಾ ಸಂಪಿಗೆ
ಜೋಡಿಯಾಗಿ ಮೆಲ್ಲಗೆ ಹೋಗುವೇ ಎಲ್ಲಿಗೆ....||

ಒಹೋ... ಒಹೋ... ಒಹೋ...
ಒಹೋ... ಲಲಲಲಲ್ಲಾ

ನೋಡು ನೋಡು ಮೆಲ್ಲಗೆ ಕೆಂಡದಾ ಸಂಪಿಗೆ
ಜೋಡಿಯಾಗಿ ಮೆಲ್ಲಗೆ ಹೋಗುವೇ ಎಲ್ಲಿಗೆ....

|| ನೋಡು ನೋಡು ಮೆಲ್ಲಗೆ ಕೆಂಡದಾ ಸಂಪಿಗೆ
ಜೋಡಿಯಾಗಿ ಮೆಲ್ಲಗೆ ಹೋಗುವೇ ಎಲ್ಲಿಗೆ....||
 
ಓ..ಓ... ಸೊಗಸಾದ ಹೆಣ್ಣು ರಸ ಬಾಳೆಹಣ್ಣು 
ಸಿಗದಯ್ಯ ಇನ್ನೂ ಬೀಡಬೇಡ ಕಣ್ಣು 
ಓ... ತಕರಾರು ಏನು ಇರಕೂಡದಿನ್ನೂ 
ಮಕಮಲ್ಲಿ ಕೀಟಲ್ಲಿ ಮಲಗಯ್ಯ ನೀನು 
 
|| ನೋಡು ನೋಡು ಮೆಲ್ಲಗೆ ಕೆಂಡದಾ ಸಂಪಿಗೆ
ಜೋಡಿಯಾಗಿ ಮೆಲ್ಲಗೆ ಹೋಗುವೇ ಎಲ್ಲಿಗೆ....||
 
ದೋಸ್ತಿ ಮಾಡಿ ನೋಡು ದೂಸರಾ ಮಾತು ಆಡದೇ... 
ಹೇ... ಪೆಹಲ ಬಾರಿ ಜೋಡು ಕೈಯಲಿ ಸಿಕ್ಕಿದೇ... 
ಶುರನಲ್ಲಿ ಡೀಲಾ ಆಗಬೇಡಾ ಆದರೆ ಅದೇ 
ತಂದುರಸ್ತು ಅಲ್ವೇನಣ್ಣಾ..
 
|| ನೋಡು ನೋಡು ಮೆಲ್ಲಗೆ ಕೆಂಡದಾ ಸಂಪಿಗೆ
ಜೋಡಿಯಾಗಿ ಮೆಲ್ಲಗೆ ಹೋಗುವೇ ಎಲ್ಲಿಗೆ....||

Nodu Nodu Mellage song lyrics from Kannada Movie Hasiru Thorana starring Dr Rajkumar, Bharathi, Udayakumar, Lyrics penned by G V Iyer Sung by P B Srinivas, Music Composed by Upendra Kumar, film is Directed by T V Singh Takur and film is released on 1970

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ