ನೀ ಯಾರೋ ಏನೋ ಸಖಾ ಎನಗಾಸರೆ
ಕರುಣಾಳು ನೀನಾದೆಯಾ ಕಣ್ಣಾಸರೆ....
ನೀ ಯಾರೋ ಏನೋ ಸಖಾ ಎನಗಾಸರೆ
ಕರುಣಾಳು ನೀನಾದೆಯಾ ಕಣ್ಣಾಸರೆ....
ಇದೇ ಏನು ಸ್ನೇಹಾ ಧರ್ಮ
ಇದೇ ನಂಬಿಕೆ ಏನೂ
ನೀ ದೂರವಾಗಿ ಹೋಗೆ
ಮಾಡಿದಾ ತಪ್ಪೇನೂ
ನೀ ದೂರವಾಗಿ ಹೋಗೆ
ಮಾಡಿದಾ ತಪ್ಪೇನೂ
ಇರು ನೀನು ಎಲ್ಲಾದರೂ
ಸುಖವಾಗಿರು....
|| ನೀ ಯಾರೋ ಏನೋ ಸಖಾ ಎನಗಾಸರೆ
ಕರುಣಾಳು ನೀನಾದೆಯಾ ಕಣ್ಣಾಸರೆ....||
ಸದಾ ನಿನ್ನ ನೋಡುವಾಸೆ
ಇದೇ ಏತಕೋ ಕಾಣೆ
ಬಾ ಒಂದು ಬಾರಿ ನೋಡು
ಎಂದುದೇ ತಪ್ಪೇನು
ಬಾ ಒಂದು ಬಾರಿ ನೋಡು
ಎಂದುದೇ ತಪ್ಪೇನು
ಇರು ನೀನು ಎಲ್ಲಾದರೂ
ಸುಖವಾಗಿರು....
|| ನೀ ಯಾರೋ ಏನೋ ಸಖಾ ಎನಗಾಸರೆ
ಕರುಣಾಳು ನೀನಾದೆಯಾ ಕಣ್ಣಾಸರೆ....
ನೀ ಯಾರೋ ಏನೋ ಸಖಾ ಎನಗಾಸರೆ
ಕರುಣಾಳು ನೀನಾದೆಯಾ ಕಣ್ಣಾಸರೆ....||
ನೀ ಯಾರೋ ಏನೋ ಸಖಾ ಎನಗಾಸರೆ
ಕರುಣಾಳು ನೀನಾದೆಯಾ ಕಣ್ಣಾಸರೆ....
ನೀ ಯಾರೋ ಏನೋ ಸಖಾ ಎನಗಾಸರೆ
ಕರುಣಾಳು ನೀನಾದೆಯಾ ಕಣ್ಣಾಸರೆ....
ಇದೇ ಏನು ಸ್ನೇಹಾ ಧರ್ಮ
ಇದೇ ನಂಬಿಕೆ ಏನೂ
ನೀ ದೂರವಾಗಿ ಹೋಗೆ
ಮಾಡಿದಾ ತಪ್ಪೇನೂ
ನೀ ದೂರವಾಗಿ ಹೋಗೆ
ಮಾಡಿದಾ ತಪ್ಪೇನೂ
ಇರು ನೀನು ಎಲ್ಲಾದರೂ
ಸುಖವಾಗಿರು....
|| ನೀ ಯಾರೋ ಏನೋ ಸಖಾ ಎನಗಾಸರೆ
ಕರುಣಾಳು ನೀನಾದೆಯಾ ಕಣ್ಣಾಸರೆ....||
ಸದಾ ನಿನ್ನ ನೋಡುವಾಸೆ
ಇದೇ ಏತಕೋ ಕಾಣೆ
ಬಾ ಒಂದು ಬಾರಿ ನೋಡು
ಎಂದುದೇ ತಪ್ಪೇನು
ಬಾ ಒಂದು ಬಾರಿ ನೋಡು
ಎಂದುದೇ ತಪ್ಪೇನು
ಇರು ನೀನು ಎಲ್ಲಾದರೂ
ಸುಖವಾಗಿರು....
|| ನೀ ಯಾರೋ ಏನೋ ಸಖಾ ಎನಗಾಸರೆ
ಕರುಣಾಳು ನೀನಾದೆಯಾ ಕಣ್ಣಾಸರೆ....
ನೀ ಯಾರೋ ಏನೋ ಸಖಾ ಎನಗಾಸರೆ
ಕರುಣಾಳು ನೀನಾದೆಯಾ ಕಣ್ಣಾಸರೆ....||
Nee Yaaro Eno Sakha song lyrics from Kannada Movie Hasiru Thorana starring Dr Rajkumar, Bharathi, Udayakumar, Lyrics penned by G V Iyer Sung by S Janaki, Music Composed by Upendra Kumar, film is Directed by T V Singh Takur and film is released on 1970