-
ಏರಿಮ್ಯಾಲೆ ಏರಿ ಕೂತ ತೇರ ನೋಡವ್ವ
ಕಣ್ಣ ತುಂಬೊ ಹಚ್ಚ ಹಸಿರ ತೋಟ ನೋಡವ್ವ
ಏರಿಮ್ಯಾಲೆ ಏರಿ ಕೂತ ತೇರ ನೋಡವ್ವ
ಕಣ್ಣ ತುಂಬೊ ಹಚ್ಚ ಹಸಿರ ತೋಟ ನೋಡವ್ವ
ಕಣ್ಣ ತುಂಬೊ ಹಚ್ಚ ಹಸಿರ ನೋಟ ನೋಡವ್ವ
ಬಾರಿ ಜೋಡಿ ಕಟ್ಟೋನಂತ ಗುಬ್ಬಿ ಕರೆದಾವ
ಗಾಳಿಯಲ್ಲೆ ಹಕ್ಕಿ ನೂರು ರೆಕ್ಕೆ ಕೊರೆದಾವ
ಗದ್ದೆಸಾಲ ಮೇಲೆ ಮುತ್ತಿನ ದೀಪ ಮೆರೆದಾವ
ಸಾಲು ಸಾಲು ಪೈರು ಹಸಿರ ಹಾಡ ಬರೆದಾವ
ಸಾಲು ಸಾಲು ಪೈರು ಹಸಿರ ಹಾಡ ಬರೆದಾವ
||ಏರಿಮ್ಯಾಲೆ ಏರಿ ಕೂತ ತೇರ ನೋಡವ್ವ
ಕಣ್ಣ ತುಂಬೊ ಹಚ್ಚ ಹಸಿರ ತೋಟ ನೋಡವ್ವ
ಕಣ್ಣ ತುಂಬೊ ಹಚ್ಚ ಹಸಿರ ನೋಟ ನೋಡವ್ವ||
-
ಏರಿಮ್ಯಾಲೆ ಏರಿ ಕೂತ ತೇರ ನೋಡವ್ವ
ಕಣ್ಣ ತುಂಬೊ ಹಚ್ಚ ಹಸಿರ ತೋಟ ನೋಡವ್ವ
ಏರಿಮ್ಯಾಲೆ ಏರಿ ಕೂತ ತೇರ ನೋಡವ್ವ
ಕಣ್ಣ ತುಂಬೊ ಹಚ್ಚ ಹಸಿರ ತೋಟ ನೋಡವ್ವ
ಕಣ್ಣ ತುಂಬೊ ಹಚ್ಚ ಹಸಿರ ನೋಟ ನೋಡವ್ವ
ಬಾರಿ ಜೋಡಿ ಕಟ್ಟೋನಂತ ಗುಬ್ಬಿ ಕರೆದಾವ
ಗಾಳಿಯಲ್ಲೆ ಹಕ್ಕಿ ನೂರು ರೆಕ್ಕೆ ಕೊರೆದಾವ
ಗದ್ದೆಸಾಲ ಮೇಲೆ ಮುತ್ತಿನ ದೀಪ ಮೆರೆದಾವ
ಸಾಲು ಸಾಲು ಪೈರು ಹಸಿರ ಹಾಡ ಬರೆದಾವ
ಸಾಲು ಸಾಲು ಪೈರು ಹಸಿರ ಹಾಡ ಬರೆದಾವ
||ಏರಿಮ್ಯಾಲೆ ಏರಿ ಕೂತ ತೇರ ನೋಡವ್ವ
ಕಣ್ಣ ತುಂಬೊ ಹಚ್ಚ ಹಸಿರ ತೋಟ ನೋಡವ್ವ
ಕಣ್ಣ ತುಂಬೊ ಹಚ್ಚ ಹಸಿರ ನೋಟ ನೋಡವ್ವ||