-
ಬೆನ್ನ ಹಿಂದೆನೇನ ಬಂದೆನ
ಎಲ್ಲುಂಟೊ ನನ್ನ ನಂದನ
ಬೆನ್ನ ಹಿಂದೆನೇನ ಬಂದೆನ
ಎಲ್ಲುಂಟೊ ನನ್ನ ನಂದನ
ಎಲ್ಲುಂಟೊ ನನ್ನ ನಂದನ
ಎಲ್ಲೊ ಹೂವಿನುಸಿರ ಬಿಡುವಾಕೆ
ಬುಟ್ಟ ಹೂವಿನ ಸೀರೆ ಉಡುವಾಕೆ
ಎಲ್ಲೊ ಹೂವಿನುಸಿರ ಬಿಡುವಾಕೆ
ಬುಟ್ಟ ಹೂವಿನ ಸೀರೆ ಉಡುವಾಕೆ
ಮೈತುಂಬ ಬಂಗಾರ ತೊಡುವಾಕೆ
ಹತ್ತುಬೆಳ್ಳಿಗೆ ಮುತ್ತ ಇಡುವಾಕೆ
ಮೈತುಂಬ ಬಂಗಾರ ತೊಡುವಾಕೆ
ಹತ್ತುಬೆಳ್ಳಿಗೆ ಮುತ್ತ ಇಡುವಾಕೆ
ಹತ್ತುಬೆಳ್ಳಿಗೆ ಮುತ್ತ ಇಡುವಾಕೆ
||ಬೆನ್ನ ಹಿಂದೆನೇನ ಬಂದೆನ
ಎಲ್ಲುಂಟೊ ನನ್ನ ನಂದನ||
ಮುತ್ತಿನ ಜೊತೆ ತುತ್ತ ನೀಡೋಳು
ಬಳ್ಳಿ ಜೋಲಿ ಕಟ್ಟಿ ಹಾಡೋಳು
ಮುತ್ತಿನ ಜೊತೆ ತುತ್ತ ನೀಡೋಳು
ಬಳ್ಳಿ ಜೋಲಿ ಕಟ್ಟಿ ಹಾಡೋಳು
ಚುಕ್ಕಿನೆಳ್ಳ ಕಡಲ ಹಿಡಿದಾಳು
ಮುಕ್ಕೋಟಿ ಜೀವ ಹಡೆದೋಳು
ಚುಕ್ಕಿನೆಳ್ಳ ಕಡಲ ಹಿಡಿದಾಳು
ಮುಕ್ಕೋಟಿ ಜೀವ ಹಡೆದಾಳು
ಮುಕ್ಕೋಟಿ ಜೀವ ಹಡೆದಾಳು
||ಬೆನ್ನ ಹಿಂದೆನೇನ ಬಂದೆನ
ಎಲ್ಲುಂಟೊ ನನ್ನ ನಂದನ||
||ಬೆನ್ನ ಹಿಂದೆನೇನ ಬಂದೆನ
ಎಲ್ಲುಂಟೊ ನನ್ನ ನಂದನ||
ಎಲ್ಲುಂಟೊ ನನ್ನ ನಂದನ
ಎಲ್ಲುಂಟೊ ನನ್ನ ನಂದನ
-
ಬೆನ್ನ ಹಿಂದೆನೇನ ಬಂದೆನ
ಎಲ್ಲುಂಟೊ ನನ್ನ ನಂದನ
ಬೆನ್ನ ಹಿಂದೆನೇನ ಬಂದೆನ
ಎಲ್ಲುಂಟೊ ನನ್ನ ನಂದನ
ಎಲ್ಲುಂಟೊ ನನ್ನ ನಂದನ
ಎಲ್ಲೊ ಹೂವಿನುಸಿರ ಬಿಡುವಾಕೆ
ಬುಟ್ಟ ಹೂವಿನ ಸೀರೆ ಉಡುವಾಕೆ
ಎಲ್ಲೊ ಹೂವಿನುಸಿರ ಬಿಡುವಾಕೆ
ಬುಟ್ಟ ಹೂವಿನ ಸೀರೆ ಉಡುವಾಕೆ
ಮೈತುಂಬ ಬಂಗಾರ ತೊಡುವಾಕೆ
ಹತ್ತುಬೆಳ್ಳಿಗೆ ಮುತ್ತ ಇಡುವಾಕೆ
ಮೈತುಂಬ ಬಂಗಾರ ತೊಡುವಾಕೆ
ಹತ್ತುಬೆಳ್ಳಿಗೆ ಮುತ್ತ ಇಡುವಾಕೆ
ಹತ್ತುಬೆಳ್ಳಿಗೆ ಮುತ್ತ ಇಡುವಾಕೆ
||ಬೆನ್ನ ಹಿಂದೆನೇನ ಬಂದೆನ
ಎಲ್ಲುಂಟೊ ನನ್ನ ನಂದನ||
ಮುತ್ತಿನ ಜೊತೆ ತುತ್ತ ನೀಡೋಳು
ಬಳ್ಳಿ ಜೋಲಿ ಕಟ್ಟಿ ಹಾಡೋಳು
ಮುತ್ತಿನ ಜೊತೆ ತುತ್ತ ನೀಡೋಳು
ಬಳ್ಳಿ ಜೋಲಿ ಕಟ್ಟಿ ಹಾಡೋಳು
ಚುಕ್ಕಿನೆಳ್ಳ ಕಡಲ ಹಿಡಿದಾಳು
ಮುಕ್ಕೋಟಿ ಜೀವ ಹಡೆದೋಳು
ಚುಕ್ಕಿನೆಳ್ಳ ಕಡಲ ಹಿಡಿದಾಳು
ಮುಕ್ಕೋಟಿ ಜೀವ ಹಡೆದಾಳು
ಮುಕ್ಕೋಟಿ ಜೀವ ಹಡೆದಾಳು
||ಬೆನ್ನ ಹಿಂದೆನೇನ ಬಂದೆನ
ಎಲ್ಲುಂಟೊ ನನ್ನ ನಂದನ||
||ಬೆನ್ನ ಹಿಂದೆನೇನ ಬಂದೆನ
ಎಲ್ಲುಂಟೊ ನನ್ನ ನಂದನ||
ಎಲ್ಲುಂಟೊ ನನ್ನ ನಂದನ
ಎಲ್ಲುಂಟೊ ನನ್ನ ನಂದನ
Benna Hinde Nena Bandena song lyrics from Kannada Movie Hasiru Ribbon starring Nikhil Manju, Chaithra, Supriya Rao, Lyrics penned by H S Venkatesh Murthy Sung by M D Pallavi, Music Composed by Upasana Mohan, film is Directed by H S Venkatesh Murthy and film is released on 2018