-
ಒಂದು ಕನಸ್ಸಿನ ಹಿಂದೆ ಹೂವಂತ ಮನಸ್ಸು
ಒಂದು ಕನಸ್ಸಿನ ಹಿಂದೆ ಹೂವಂತ ಮನಸ್ಸು
ಕಣ್ಣೀರ ಕೊಳದಲ್ಲಿ ತಾವರೆಯ ಕನಸ್ಸು
ಕಣ್ಣೀರ ಕೊಳದಲ್ಲಿ ತಾವರೆಯ ಕನಸ್ಸು
ಒಂದು ಕನಸ್ಸಿನ ಹಿಂದೆ ಹೂವಂತ ಮನಸ್ಸು
ಬೆಳ್ಳಿಗೊಣಸಿನ ಕೆಳಗೆ ಕಾರ್ಮುಗಿಲ ಜೋಲಿ
ಹಿಂದೊ ಮುಂದೊ ತಿಳಿದವರು ಹೇಳಿ
ಬೆಳ್ಳಿಗೊಣಸಿನ ಕೆಳಗೆ ಕಾರ್ಮುಗಿಲ ಜೋಲಿ
ಹಿಂದೊ ಮುಂದೊ ತಿಳಿದವರು ಹೇಳಿ
||ಒಂದು ಕನಸ್ಸಿನ ಹಿಂದೆ ಹೂವಂತ ಮನಸ್ಸು||
||ಒಂದು ಕನಸ್ಸಿನ ಹಿಂದೆ ಹೂವಂತ ಮನಸ್ಸು||
ಬಣ್ಣದ ಮುಗಿಲಲ್ಲಿ ಮಲಗಿರುವ ಮಿಂಚು
ಕರಿಮುಗಿಲ ಕೊನೆಗೊಂದು ಜರತಾರಿ ಅಂಚು
ಬಣ್ಣದ ಮುಗಿಲಲ್ಲಿ ಮಲಗಿರುವ ಮಿಂಚು
ಕರಿಮುಗಿಲ ಕೊನೆಗೊಂದು ಜರತಾರಿ ಅಂಚು
ಕರಿಮುಗಿಲ ಕೊನೆಗೊಂದು ಜರತಾರಿ ಅಂಚು
||ಒಂದು ಕನಸ್ಸಿನ ಹಿಂದೆ ಹೂವಂತ ಮನಸ್ಸು||
||ಒಂದು ಕನಸ್ಸಿನ ಹಿಂದೆ ಹೂವಂತ ಮನಸ್ಸು||
-
ಒಂದು ಕನಸ್ಸಿನ ಹಿಂದೆ ಹೂವಂತ ಮನಸ್ಸು
ಒಂದು ಕನಸ್ಸಿನ ಹಿಂದೆ ಹೂವಂತ ಮನಸ್ಸು
ಕಣ್ಣೀರ ಕೊಳದಲ್ಲಿ ತಾವರೆಯ ಕನಸ್ಸು
ಕಣ್ಣೀರ ಕೊಳದಲ್ಲಿ ತಾವರೆಯ ಕನಸ್ಸು
ಒಂದು ಕನಸ್ಸಿನ ಹಿಂದೆ ಹೂವಂತ ಮನಸ್ಸು
ಬೆಳ್ಳಿಗೊಣಸಿನ ಕೆಳಗೆ ಕಾರ್ಮುಗಿಲ ಜೋಲಿ
ಹಿಂದೊ ಮುಂದೊ ತಿಳಿದವರು ಹೇಳಿ
ಬೆಳ್ಳಿಗೊಣಸಿನ ಕೆಳಗೆ ಕಾರ್ಮುಗಿಲ ಜೋಲಿ
ಹಿಂದೊ ಮುಂದೊ ತಿಳಿದವರು ಹೇಳಿ
||ಒಂದು ಕನಸ್ಸಿನ ಹಿಂದೆ ಹೂವಂತ ಮನಸ್ಸು||
||ಒಂದು ಕನಸ್ಸಿನ ಹಿಂದೆ ಹೂವಂತ ಮನಸ್ಸು||
ಬಣ್ಣದ ಮುಗಿಲಲ್ಲಿ ಮಲಗಿರುವ ಮಿಂಚು
ಕರಿಮುಗಿಲ ಕೊನೆಗೊಂದು ಜರತಾರಿ ಅಂಚು
ಬಣ್ಣದ ಮುಗಿಲಲ್ಲಿ ಮಲಗಿರುವ ಮಿಂಚು
ಕರಿಮುಗಿಲ ಕೊನೆಗೊಂದು ಜರತಾರಿ ಅಂಚು
ಕರಿಮುಗಿಲ ಕೊನೆಗೊಂದು ಜರತಾರಿ ಅಂಚು
||ಒಂದು ಕನಸ್ಸಿನ ಹಿಂದೆ ಹೂವಂತ ಮನಸ್ಸು||
||ಒಂದು ಕನಸ್ಸಿನ ಹಿಂದೆ ಹೂವಂತ ಮನಸ್ಸು||