-
ಮೈತುಂಬ ದೀಪ ತೆನೆ ಮನೆತುಂಬ ಬಾಳೆಗೊನೆ
ನಂದಾದೀಪ ಅಮ್ಮನ ಕಣ್ಣಿನ ಕೊನೆ
ಮೈತುಂಬ ದೀಪ ತೆನೆ ಮನೆತುಂಬ ಬಾಳೆಗೊನೆ
ನಂದಾದೀಪ ಅಮ್ಮನ ಕಣ್ಣಿನ ಕೊನೆ
ನೂರು ದೀಪದ ತೇರು ಮಕ್ಕಳ್ ಮನೆ
ನೂರು ದೀಪದ ತೇರು ಮಕ್ಕಳ್ ಮನೆ
ಮೈತುಂಬ ದೀಪ ತೆನೆ ಮನೆತುಂಬ ಬಾಳೆಗೊನೆ
ಗರತಿತುಂಬ ತೂಗೊ ಬಂಗಾರ ಸಣ್ಣ
ಹೂವಿನಂತ ಕಣ್ಣು ಬಣ್ಣ ಬಣ್ಣ
ಗರತಿತುಂಬ ತೂಗೊ ಬಂಗಾರ ಸಣ್ಣ
ಹೂವಿನಂತ ಕಣ್ಣು ಬಣ್ಣ ಬಣ್ಣ
ಯಾರಿಗುಂಟು ನೀನ್ ಕುಣಿಯೊ ಚೆನ್ನ ಚೆನ್ನ
ಯಾರಿಗುಂಟು ನೀನ್ ಕುಣಿಯೊ ಚೆನ್ನ ಚೆನ್ನ
ನೋಡವ್ವ ನೋಡವ್ವ
ನೋಡವ್ವ ಭೂಮಿಗ್ ಬಂದ ಚಂದ್ರಮನ್ನ
ನೋಡವ್ವ ಭೂಮಿಗ್ ಬಂದ ಚಂದ್ರಮನ್ನ
ಮೈತುಂಬ ದೀಪ ತೆನೆ ಮನೆತುಂಬ ಬಾಳೆಗೊನೆ
ಹಾದಿಲೆ ಹರಿತಿದೆ ಹಾಲಿನೊಳೆ
ತಲೆಮೇಲೆ ಪಳ ಪಳ ಹೂವಿನ ಮಳೆ
ಹಾದಿಲೆ ಹರಿತಿದೆ ಹಾಲಿನೊಳೆ
ತಲೆಮೇಲೆ ಪಳ ಪಳ ಹೂವಿನ ಮಳೆ
ದೀಪ ಬಂತು ಎಲ್ಲುಂಟೀಗ ಕತ್ತಲ್ ಕೊಳೆ
ದೀಪ ಬಂತು ಎಲ್ಲುಂಟೀಗ ಕತ್ತಲ್ ಕೊಳೆ
ಇರುಳು ಇರುಳೆ ಅಲ್ಲಇರುಳು ಇರುಳೆ ಅಲ್ಲ
ಇರುಳು ಇರುಳೆ ಅಲ್ಲಎಂಥ ಕಳೆ
ಇರುಳು ಇರುಳೆ ಅಲ್ಲ ಎಂಥ ಕಳೆ
||ಮೈತುಂಬ ದೀಪ ತೆನೆ ಮನೆತುಂಬ ಬಾಳೆಗೊನೆ
ನಂದಾದೀಪ ಅಮ್ಮನ ಕಣ್ಣಿನ ಕೊನೆ
ನೂರು ದೀಪದ ತೇರು ಮಕ್ಕಳ್ ಮನೆ
ನೂರು ದೀಪದ ತೇರು ಮಕ್ಕಳ್ ಮನೆ
ನೂರು ದೀಪದ ತೇರು ಮಕ್ಕಳ್ ಮನೆ
ನೂರು ದೀಪದ ತೇರು ಮಕ್ಕಳ್ ಮನೆ||
-
ಮೈತುಂಬ ದೀಪ ತೆನೆ ಮನೆತುಂಬ ಬಾಳೆಗೊನೆ
ನಂದಾದೀಪ ಅಮ್ಮನ ಕಣ್ಣಿನ ಕೊನೆ
ಮೈತುಂಬ ದೀಪ ತೆನೆ ಮನೆತುಂಬ ಬಾಳೆಗೊನೆ
ನಂದಾದೀಪ ಅಮ್ಮನ ಕಣ್ಣಿನ ಕೊನೆ
ನೂರು ದೀಪದ ತೇರು ಮಕ್ಕಳ್ ಮನೆ
ನೂರು ದೀಪದ ತೇರು ಮಕ್ಕಳ್ ಮನೆ
ಮೈತುಂಬ ದೀಪ ತೆನೆ ಮನೆತುಂಬ ಬಾಳೆಗೊನೆ
ಗರತಿತುಂಬ ತೂಗೊ ಬಂಗಾರ ಸಣ್ಣ
ಹೂವಿನಂತ ಕಣ್ಣು ಬಣ್ಣ ಬಣ್ಣ
ಗರತಿತುಂಬ ತೂಗೊ ಬಂಗಾರ ಸಣ್ಣ
ಹೂವಿನಂತ ಕಣ್ಣು ಬಣ್ಣ ಬಣ್ಣ
ಯಾರಿಗುಂಟು ನೀನ್ ಕುಣಿಯೊ ಚೆನ್ನ ಚೆನ್ನ
ಯಾರಿಗುಂಟು ನೀನ್ ಕುಣಿಯೊ ಚೆನ್ನ ಚೆನ್ನ
ನೋಡವ್ವ ನೋಡವ್ವ
ನೋಡವ್ವ ಭೂಮಿಗ್ ಬಂದ ಚಂದ್ರಮನ್ನ
ನೋಡವ್ವ ಭೂಮಿಗ್ ಬಂದ ಚಂದ್ರಮನ್ನ
ಮೈತುಂಬ ದೀಪ ತೆನೆ ಮನೆತುಂಬ ಬಾಳೆಗೊನೆ
ಹಾದಿಲೆ ಹರಿತಿದೆ ಹಾಲಿನೊಳೆ
ತಲೆಮೇಲೆ ಪಳ ಪಳ ಹೂವಿನ ಮಳೆ
ಹಾದಿಲೆ ಹರಿತಿದೆ ಹಾಲಿನೊಳೆ
ತಲೆಮೇಲೆ ಪಳ ಪಳ ಹೂವಿನ ಮಳೆ
ದೀಪ ಬಂತು ಎಲ್ಲುಂಟೀಗ ಕತ್ತಲ್ ಕೊಳೆ
ದೀಪ ಬಂತು ಎಲ್ಲುಂಟೀಗ ಕತ್ತಲ್ ಕೊಳೆ
ಇರುಳು ಇರುಳೆ ಅಲ್ಲಇರುಳು ಇರುಳೆ ಅಲ್ಲ
ಇರುಳು ಇರುಳೆ ಅಲ್ಲಎಂಥ ಕಳೆ
ಇರುಳು ಇರುಳೆ ಅಲ್ಲ ಎಂಥ ಕಳೆ
||ಮೈತುಂಬ ದೀಪ ತೆನೆ ಮನೆತುಂಬ ಬಾಳೆಗೊನೆ
ನಂದಾದೀಪ ಅಮ್ಮನ ಕಣ್ಣಿನ ಕೊನೆ
ನೂರು ದೀಪದ ತೇರು ಮಕ್ಕಳ್ ಮನೆ
ನೂರು ದೀಪದ ತೇರು ಮಕ್ಕಳ್ ಮನೆ
ನೂರು ದೀಪದ ತೇರು ಮಕ್ಕಳ್ ಮನೆ
ನೂರು ದೀಪದ ತೇರು ಮಕ್ಕಳ್ ಮನೆ||