-
ಸಕ್ಕರೆಯ ಪಾಕದಲಿ ಅದ್ದಿರುವ ಜಾಮೂನು
ನಿದ್ದೆ ಮಾಡುತಲಿರುವ ಮುದ್ದು ಮಗಳು
ಸಕ್ಕರೆಯ ಪಾಕದಲಿ ಅದ್ದಿರುವ ಜಾಮೂನು
ನಿದ್ದೆ ಮಾಡುತಲಿರುವ ಮುದ್ದು ಮಗಳು
ಕಿರುಗೊಳದ ಮೇಲೆ ಮಾಗಿರುವ ಮಳೆಬಿಲ್ಲು
ಕಿರುಗೊಳದ ಮೇಲೆ ಮಾಗಿರುವ ಮಳೆಬಿಲ್ಲು
ಬಣ್ಣಗನಸಿನ ಅಮ್ಮ ಕೂತಿರುವಳು
ಸಕ್ಕರೆಯ ಪಾಕದಲಿ ಅದ್ದಿರುವ ಜಾಮೂನು
ನಿದ್ದೆ ಮಾಡುತಲಿರುವ ಮುದ್ದು ಮಗಳು
ಯಾರು ತಿಳಿಯದ ಭಾಷೆ ಅದರ ಅಕ್ಷರದಂತೆ
ಮಗಳ ಹಣೆಯಲಿ ಮುಂಗುರುಳ ಸುರುಳಿ
ಹೊಸದಾಗಿ ಅಕ್ಷರವ ತಿದ್ದೊ ಮಕ್ಕಳ ಹಾಗೆ
ಹೊಸದಾಗಿ ಅಕ್ಷರವ ತಿದ್ದೊ ಮಕ್ಕಳ ಹಾಗೆ
ಕುರುಳ ತಿದ್ದುವ ಅಮ್ಮಮರಳಿ ಮರಳಿ
||ಸಕ್ಕರೆಯ ಪಾಕದಲಿ ಅದ್ದಿರುವ ಜಾಮೂನು
ನಿದ್ದೆ ಮಾಡುತಲಿರುವ ಮುದ್ದು ಮಗಳು||
ಕ್ಷಣಕ್ಷಣಕ್ಕೂ ಬದಲಾಗೊ ಅಕ್ಷರದ ಆಕಾರ
ಅದನ್ನು ತಿದ್ದುವ ಹಠದ ತಾಯ ಬೆರಳು
ವಾತ್ಸಲ್ಯ ಎನ್ನುವ ಕರುಳಬಳ್ಳಿಯ ಭಾಷೆ
ವಾತ್ಸಲ್ಯ ಎನ್ನುವ ಕರುಳಬಳ್ಳಿಯ ಭಾಷೆ
ಮುದ್ದು ಶಾರದೆ ಬರೆದ ಮಮತೆಯೋಲೆ
||ಸಕ್ಕರೆಯ ಪಾಕದಲಿ ಅದ್ದಿರುವ ಜಾಮೂನು
ನಿದ್ದೆ ಮಾಡುತಲಿರುವ ಮುದ್ದು ಮಗಳು
ನಿದ್ದೆ ಮಾಡುತಲಿರುವ ಮುದ್ದು ಮಗಳು||
-
ಸಕ್ಕರೆಯ ಪಾಕದಲಿ ಅದ್ದಿರುವ ಜಾಮೂನು
ನಿದ್ದೆ ಮಾಡುತಲಿರುವ ಮುದ್ದು ಮಗಳು
ಸಕ್ಕರೆಯ ಪಾಕದಲಿ ಅದ್ದಿರುವ ಜಾಮೂನು
ನಿದ್ದೆ ಮಾಡುತಲಿರುವ ಮುದ್ದು ಮಗಳು
ಕಿರುಗೊಳದ ಮೇಲೆ ಮಾಗಿರುವ ಮಳೆಬಿಲ್ಲು
ಕಿರುಗೊಳದ ಮೇಲೆ ಮಾಗಿರುವ ಮಳೆಬಿಲ್ಲು
ಬಣ್ಣಗನಸಿನ ಅಮ್ಮ ಕೂತಿರುವಳು
ಸಕ್ಕರೆಯ ಪಾಕದಲಿ ಅದ್ದಿರುವ ಜಾಮೂನು
ನಿದ್ದೆ ಮಾಡುತಲಿರುವ ಮುದ್ದು ಮಗಳು
ಯಾರು ತಿಳಿಯದ ಭಾಷೆ ಅದರ ಅಕ್ಷರದಂತೆ
ಮಗಳ ಹಣೆಯಲಿ ಮುಂಗುರುಳ ಸುರುಳಿ
ಹೊಸದಾಗಿ ಅಕ್ಷರವ ತಿದ್ದೊ ಮಕ್ಕಳ ಹಾಗೆ
ಹೊಸದಾಗಿ ಅಕ್ಷರವ ತಿದ್ದೊ ಮಕ್ಕಳ ಹಾಗೆ
ಕುರುಳ ತಿದ್ದುವ ಅಮ್ಮಮರಳಿ ಮರಳಿ
||ಸಕ್ಕರೆಯ ಪಾಕದಲಿ ಅದ್ದಿರುವ ಜಾಮೂನು
ನಿದ್ದೆ ಮಾಡುತಲಿರುವ ಮುದ್ದು ಮಗಳು||
ಕ್ಷಣಕ್ಷಣಕ್ಕೂ ಬದಲಾಗೊ ಅಕ್ಷರದ ಆಕಾರ
ಅದನ್ನು ತಿದ್ದುವ ಹಠದ ತಾಯ ಬೆರಳು
ವಾತ್ಸಲ್ಯ ಎನ್ನುವ ಕರುಳಬಳ್ಳಿಯ ಭಾಷೆ
ವಾತ್ಸಲ್ಯ ಎನ್ನುವ ಕರುಳಬಳ್ಳಿಯ ಭಾಷೆ
ಮುದ್ದು ಶಾರದೆ ಬರೆದ ಮಮತೆಯೋಲೆ
||ಸಕ್ಕರೆಯ ಪಾಕದಲಿ ಅದ್ದಿರುವ ಜಾಮೂನು
ನಿದ್ದೆ ಮಾಡುತಲಿರುವ ಮುದ್ದು ಮಗಳು
ನಿದ್ದೆ ಮಾಡುತಲಿರುವ ಮುದ್ದು ಮಗಳು||
Sakkareya Paakadali song lyrics from Kannada Movie Hasiru Ribbon starring Nikhil Manju, Chaithra, Supriya Rao, Lyrics penned by H S Venkatesh Murthy Sung by M D Pallavi, Music Composed by Upasana Mohan, film is Directed by H S Venkatesh Murthy and film is released on 2018