LYRIC

Song Details Page after Lyrice

-
ಯಾರೆ ಬಂದೋರು ಮನೆ ಬಾಗಿಲಿಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ
ಯಾರೆ ಬಂದೋರು ಮನೆ ಬಾಗಿಲಿಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ
ಭಾಗ್ಯದ ಲಕ್ಷ್ಮಿ ಬರೊ ಶುಭಘಳಿಗೆ
ಭಾಗ್ಯದ ಲಕ್ಷ್ಮಿ ಬರೊ ಶುಭಘಳಿಗೆ
ಯಾರೆ ಬಂದೋರು ಮನೆ ಬಾಗಿಲಿಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ
 
ಸಂಜೆ ಕಿರಣ ಮನೆಬಾಗಿಲಿಗೆ
ಕಾಲಿಡೊ ಘಳಿಗೆ ಈ ಮನೆ ಬೆಳಗೆ
ಸಂಜೆ ಕಿರಣ ಮನೆಬಾಗಿಲಿಗೆ
ಕಾಲಿಡೊ ಘಳಿಗೆ ಈ ಮನೆ ಬೆಳಗೆ
ಬಾರಮ್ಮ ಭಾಗ್ಯಲಕ್ಷ್ಮಿ ಓಓಓಓಓಓ
ಬಾರಮ್ಮ ಧಾನ್ಯಲಕ್ಷ್ಮಿ ಈ ಮನೆಯೊಳಗೆ
ಬಾರಮ್ಮ ಧಾನ್ಯಲಕ್ಷ್ಮಿ ಈ ಮನೆಯೊಳಗೆ
 
||ಯಾರೆ ಬಂದೋರು ಮನೆ ಬಾಗಿಲಿಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ||
 
ಹಸಿರ ಮುಸುಕ ಒಳಗೆ ಕೆಂಪು ತಿಲಕ ಹಣೆಗೆ
ಕೆನ್ನೆಗೆ ಅರಿಶಿನ ಹಚ್ಚಿದ ಲಕ್ಷ್ಮಿಯ
ಹಸಿರ ಮುಸುಕ ಒಳಗೆ ಕೆಂಪು ತಿಲಕ ಹಣೆಗೆ
ಕೆನ್ನೆಗೆ ಅರಿಶಿನ ಹಚ್ಚಿದ ಲಕ್ಷ್ಮಿಯ
ಅಕ್ಕಿಯೊಡಲೇಸಿ ಕರೆಯೆ ಮನೆಗೆ ಓಓಓ
ಅಕ್ಕಿಯೊಡಲೇಸಿ ಕರೆಯೆ ಮನೆಗೆ ಓಓಓ
ಧಾನ್ಯಲಕ್ಷ್ಮಿಯ ಈ ಮನೆ ಒಳಗೆ
ಧಾನ್ಯಲಕ್ಷ್ಮಿಯ ಈ ಮನೆ ಒಳಗೆ
 
||ಯಾರೆ ಬಂದೋರು ಮನೆ ಬಾಗಿಲಿಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ
ಭಾಗ್ಯದ ಲಕ್ಷ್ಮಿ ಬರೊ ಶುಭಘಳಿಗೆ
ಭಾಗ್ಯದ ಲಕ್ಷ್ಮಿ ಬರೊ ಶುಭಘಳಿಗೆ
ಯಾರೆ ಬಂದೋರು ಮನೆ ಬಾಗಿಲಿಗೆ||
 
||ಯಾರೆ ಬಂದೋರು ಮನೆ ಬಾಗಿಲಿಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ||

-
ಯಾರೆ ಬಂದೋರು ಮನೆ ಬಾಗಿಲಿಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ
ಯಾರೆ ಬಂದೋರು ಮನೆ ಬಾಗಿಲಿಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ
ಭಾಗ್ಯದ ಲಕ್ಷ್ಮಿ ಬರೊ ಶುಭಘಳಿಗೆ
ಭಾಗ್ಯದ ಲಕ್ಷ್ಮಿ ಬರೊ ಶುಭಘಳಿಗೆ
ಯಾರೆ ಬಂದೋರು ಮನೆ ಬಾಗಿಲಿಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ
 
ಸಂಜೆ ಕಿರಣ ಮನೆಬಾಗಿಲಿಗೆ
ಕಾಲಿಡೊ ಘಳಿಗೆ ಈ ಮನೆ ಬೆಳಗೆ
ಸಂಜೆ ಕಿರಣ ಮನೆಬಾಗಿಲಿಗೆ
ಕಾಲಿಡೊ ಘಳಿಗೆ ಈ ಮನೆ ಬೆಳಗೆ
ಬಾರಮ್ಮ ಭಾಗ್ಯಲಕ್ಷ್ಮಿ ಓಓಓಓಓಓ
ಬಾರಮ್ಮ ಧಾನ್ಯಲಕ್ಷ್ಮಿ ಈ ಮನೆಯೊಳಗೆ
ಬಾರಮ್ಮ ಧಾನ್ಯಲಕ್ಷ್ಮಿ ಈ ಮನೆಯೊಳಗೆ
 
||ಯಾರೆ ಬಂದೋರು ಮನೆ ಬಾಗಿಲಿಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ||
 
ಹಸಿರ ಮುಸುಕ ಒಳಗೆ ಕೆಂಪು ತಿಲಕ ಹಣೆಗೆ
ಕೆನ್ನೆಗೆ ಅರಿಶಿನ ಹಚ್ಚಿದ ಲಕ್ಷ್ಮಿಯ
ಹಸಿರ ಮುಸುಕ ಒಳಗೆ ಕೆಂಪು ತಿಲಕ ಹಣೆಗೆ
ಕೆನ್ನೆಗೆ ಅರಿಶಿನ ಹಚ್ಚಿದ ಲಕ್ಷ್ಮಿಯ
ಅಕ್ಕಿಯೊಡಲೇಸಿ ಕರೆಯೆ ಮನೆಗೆ ಓಓಓ
ಅಕ್ಕಿಯೊಡಲೇಸಿ ಕರೆಯೆ ಮನೆಗೆ ಓಓಓ
ಧಾನ್ಯಲಕ್ಷ್ಮಿಯ ಈ ಮನೆ ಒಳಗೆ
ಧಾನ್ಯಲಕ್ಷ್ಮಿಯ ಈ ಮನೆ ಒಳಗೆ
 
||ಯಾರೆ ಬಂದೋರು ಮನೆ ಬಾಗಿಲಿಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ
ಭಾಗ್ಯದ ಲಕ್ಷ್ಮಿ ಬರೊ ಶುಭಘಳಿಗೆ
ಭಾಗ್ಯದ ಲಕ್ಷ್ಮಿ ಬರೊ ಶುಭಘಳಿಗೆ
ಯಾರೆ ಬಂದೋರು ಮನೆ ಬಾಗಿಲಿಗೆ||
 
||ಯಾರೆ ಬಂದೋರು ಮನೆ ಬಾಗಿಲಿಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ
ಬಾರಮ್ಮ ಒಳಗೆ ಸಂಜೆ ವೇಳೆಗೆ||

Yaare Bandoru song lyrics from Kannada Movie Hasiru Ribbon starring Nikhil Manju, Chaithra, Supriya Rao, Lyrics penned by H S Venkatesh Murthy Sung by Mangala Ravi, Mysore Jenny Bhat, Meghana Bhat, Chinmayee Chandrashekar, Music Composed by Upasana Mohan, film is Directed by H S Venkatesh Murthy and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ