-
ಯಾರೆ ನೀ ಸುಂದರಿ ನೀ ಮಾಯಾಕಿನ್ನರಿ
ಯಾರೆ ನೀ ಸುಂದರಿ ನೀ ಮಾಯಾಕಿನ್ನರಿ
ಯಾರೇನೆ ಅನ್ನಲಿ ಈ ಜೀವ ನಿನ್ನಲಿ
ನಿನ್ನ ಗುಂಗಲ್ಲೆ ನಾನು ಗಾಯಾಳು ಈಗಿಂದ ಈಗ ನೀ ಹೇಳು
ನಂದೇನು ತಪ್ಪಿದೆ ನಿನ್ನಯ ನೋಟವು ನನ್ನನು ಸೆಳೆದರೆ
ಯಾರೆ ನೀ ಸುಂದರಿ ನೀ ಮಾಯಾಕಿನ್ನರಿ
ನೀ ಬಂದೆ ಬಿಡು ಬಂದೆ ಬಿಡು ಅಚ್ಚಳಿಯದ ಅಂದವಾಗಿ
ನೀ ನಿಂತೆ ಬಿಡು ನಿಂತೆ ಬಿಡು ನನ್ನೆದೆಯಲಿ ಗಂಧವಾಗಿ
ಬರುವೆ ನಾ ನಿನ್ನ ಹಿಂದೆ ಹೀಗೆ ಮುದ್ದುಗರೆಯುತ
ನನ್ನಲ್ಲೂ ನಿನ್ನಲ್ಲೂ ಈಗೊಂದೆ ಮಿಡಿತ
ನಿನ್ನ ಮಾತಲ್ಲೆ ನಾನು ಸಂಪ್ರೀತ ಏಕಾಂತವಾಸ ನಿಂತಿತ
ನಂದೇನು ತಪ್ಪಿದೆ ನನ್ನಯ ಹೆಜ್ಜೆಯು ನಿನ್ನಲಿ ನಡೆದರೆ
||ಯಾರೆ ನೀ ಸುಂದರಿ ನೀ ಮಾಯಾಕಿನ್ನರಿ||
ನೀನೊಂದು ಸಲ ನೀನೊಂದೆ ಸಲ ಹಿಂಜರಿಯದೆ ಸೋತು ನೋಡು
ನೀನೆಂದು ಸಹ ಎಂದೆಂದು ಸಹ ಒಲವಿಗೆ ಮಾತು ನೀಡು
ನಿನಗಾಗಿ ಕಾಯುವಾಗಲು ನೀನೆ ನನ್ನ ಮನಸಲಿ
ಈ ಚೆಂದ ಒದ್ದಾಟ ಹೀಗೆನೆ ಇರಲಿ
ನಿನ್ನ ಕಣ್ಣಲ್ಲಿ ಕಂಡೆ ನನ್ನೂರು ಜೀವಂತವಾದೆ ಒಂಚೂರು
ನಂದೇನು ತಪ್ಪಿದೆ ಮೆಲ್ಲಗೆ ನೀ ಸಹ ನನ್ನೆಡೆ ಒಲಿದರೆ
||ಯಾರೆ ನೀ ಸುಂದರಿ ನೀ ಮಾಯಾಕಿನ್ನರಿ
ಯಾರೇನೆ ಅನ್ನಲಿ ಈ ಜೀವ ನಿನ್ನಲಿ
ನಿನ್ನ ಗುಂಗಲ್ಲೆ ನಾನು ಗಾಯಾಳು ಈಗಿಂದ ಈಗ ನೀ ಹೇಳು
ನಂದೇನು ತಪ್ಪಿದೆ ನಿನ್ನಯ ನೋಟವು ನನ್ನನು ಸೆಳೆದರೆ||

Yaare Nee song lyrics from Kannada Movie Hara starring Vasanth, Prajna, Avinash, Lyrics penned by Jayanth Kaikini Sung by Santhosh, Jyothsna, Music Composed by Jassie Gift, film is Directed by Devaraj Palan L and film is released on 2014