-
ಆರಿರೊ ಆರಿರೊ ಆರಾರಿರಾರೊ
ಆರಿರೊ ಆರಿರೊ ಆರಾರಿರಾರೊ
ಆ ಬ್ರಹ್ಮ ಬರೆದ
ನಾನೆ ನಿನ್ನ ತಾಯಿಯೆಂದು
ನೀನೆ ನನ್ನ ಮುದ್ದು ಕಂದನೆಂದು
ನೀನೆ ನನ್ನ ಆತ್ಮಬಂಧುವೆಂದು
ಆ ಬ್ರಹ್ಮ ಬರೆದ
ನಾನೆ ನಿನ್ನ ತಾಯಿಯೆಂದು
ನೀನೆ ನನ್ನ ಮುದ್ದು ಕಂದನೆಂದು
ನೀನೆ ನನ್ನ ಆತ್ಮಬಂಧುವೆಂದು
ನೀನು ಹುಟ್ಟಿ ನಾನು ಅಮ್ಮನಾದೆ
ನೀ ಕಲಿಯುಗ ಕೃಷ್ಣನಾದೆ
ಅಕ್ಕರೆ ಮಾತಲ್ಲಿ ಸಕ್ಕರೆ ನಗೆಚೆಲ್ಲಿದೆ
||ಆ ಬ್ರಹ್ಮ ಬರೆದ
ನಾನೆ ನಿನ್ನ ತಾಯಿಯೆಂದು
ನೀನೆ ನನ್ನ ಮುದ್ದು ಕಂದನೆಂದು
ನೀನೆ ನನ್ನ ಆತ್ಮಬಂಧುವೆಂದು||
ತಾಯಿ ಮಡಿಲಿನ ಮಮತೆ ಬಂಧನ
ಮರೆಯಲಾಗದ ಸಿಹಿ ಕವನ
ಲಾಲಿಹಾಡಿನ ಬಾಲ್ಯಜೀವನ
ಉದಯರಾಗದ ರವಿಕಿರಣ
ಬಂಗಾರದ ಕತೆ ಬದುಕಾಯಿತು
ಮುತ್ತಂತ ತುತ್ತು ತುಟಿಸೇರಿತು
ಸಂಬಂಧದ ಜೊತೆ ಮನ ಹಾಡಿತು
ಆನಂದ ಹೊತ್ತು ಕುಣಿದಾಡಿತು
ಎಲ್ಲೆಲ್ಲೂ ಹರುಷ ಮನೆಮಾಡಿತು
ಈಸಬೇಕು ಇದ್ದು ಜಯಿಸಬೇಕಂತೆ
ಹಂಚಬೇಕು ಹಂಚಿ ತಿನ್ನಬೇಕಂತೆ
ದುಡಿಯಬೇಕು ದುಡಿದು ಬದುಕಬೇಕಂತೆ
ಕಾಡಿಬೇಡಿ ಬಾಳು ದೂಡಬೇಡಂತೆ
ಮನೆಯೆ ಮಂದಿರ ಸುಖದ ಸಾಗರ
ಪ್ರೀತಿಯೆಂಬರ ಬಲು ಮಧುರ
ಹೃದಯವಂತರ ಮಾತು ಇಂಚರ
ನೀತಿ ಸುಂದರ ಗಿರಿಶಿಖರ
ಅನುರಾಗದ ಮಳೆ ಹೊಳೆಯಾಯಿತು
ಮಂದಾರ ಗಿರಿಯ ನವಿಲಾಯಿತು
ಅನುಬಂಧದ ಸೆಲೆ ಮುಗಿಲಾಯಿತು
ವಾತ್ಸಲ್ಯ ಸಿರಿಯ ತವರಾಯಿತು
ಬಾಳೆಲ್ಲ ಬೆಳಕು ಚೆಲ್ಲಾಡಿತು
ತಾಯಿಗಿಂತ ಬಂಧುವಿಲ್ಲ ಅಣ್ಣಯ್ಯ
ತಾಳಿದವನು ಬಾಳಿಯಾನು ತಮ್ಮಯ್ಯ
ಮನ್ಸು ಇದ್ರೆ ಮಾರ್ಗ ಉಂಟು ಚಿನ್ನಯ್ಯ
ನಾಳೆ ಕೆಲ್ಸ ಇಂದೆ ಮಾಡು ಕಣ್ಣಯ್ಯ
||ಆ ಬ್ರಹ್ಮ ಬರೆದ
ನಾನೆ ನಿನ್ನ ತಾಯಿಯೆಂದು
ನೀನೆ ನನ್ನ ಮುದ್ದು ಕಂದನೆಂದು
ನೀನೆ ನನ್ನ ಆತ್ಮಬಂಧುವೆಂದು||
-
ಆರಿರೊ ಆರಿರೊ ಆರಾರಿರಾರೊ
ಆರಿರೊ ಆರಿರೊ ಆರಾರಿರಾರೊ
ಆ ಬ್ರಹ್ಮ ಬರೆದ
ನಾನೆ ನಿನ್ನ ತಾಯಿಯೆಂದು
ನೀನೆ ನನ್ನ ಮುದ್ದು ಕಂದನೆಂದು
ನೀನೆ ನನ್ನ ಆತ್ಮಬಂಧುವೆಂದು
ಆ ಬ್ರಹ್ಮ ಬರೆದ
ನಾನೆ ನಿನ್ನ ತಾಯಿಯೆಂದು
ನೀನೆ ನನ್ನ ಮುದ್ದು ಕಂದನೆಂದು
ನೀನೆ ನನ್ನ ಆತ್ಮಬಂಧುವೆಂದು
ನೀನು ಹುಟ್ಟಿ ನಾನು ಅಮ್ಮನಾದೆ
ನೀ ಕಲಿಯುಗ ಕೃಷ್ಣನಾದೆ
ಅಕ್ಕರೆ ಮಾತಲ್ಲಿ ಸಕ್ಕರೆ ನಗೆಚೆಲ್ಲಿದೆ
||ಆ ಬ್ರಹ್ಮ ಬರೆದ
ನಾನೆ ನಿನ್ನ ತಾಯಿಯೆಂದು
ನೀನೆ ನನ್ನ ಮುದ್ದು ಕಂದನೆಂದು
ನೀನೆ ನನ್ನ ಆತ್ಮಬಂಧುವೆಂದು||
ತಾಯಿ ಮಡಿಲಿನ ಮಮತೆ ಬಂಧನ
ಮರೆಯಲಾಗದ ಸಿಹಿ ಕವನ
ಲಾಲಿಹಾಡಿನ ಬಾಲ್ಯಜೀವನ
ಉದಯರಾಗದ ರವಿಕಿರಣ
ಬಂಗಾರದ ಕತೆ ಬದುಕಾಯಿತು
ಮುತ್ತಂತ ತುತ್ತು ತುಟಿಸೇರಿತು
ಸಂಬಂಧದ ಜೊತೆ ಮನ ಹಾಡಿತು
ಆನಂದ ಹೊತ್ತು ಕುಣಿದಾಡಿತು
ಎಲ್ಲೆಲ್ಲೂ ಹರುಷ ಮನೆಮಾಡಿತು
ಈಸಬೇಕು ಇದ್ದು ಜಯಿಸಬೇಕಂತೆ
ಹಂಚಬೇಕು ಹಂಚಿ ತಿನ್ನಬೇಕಂತೆ
ದುಡಿಯಬೇಕು ದುಡಿದು ಬದುಕಬೇಕಂತೆ
ಕಾಡಿಬೇಡಿ ಬಾಳು ದೂಡಬೇಡಂತೆ
ಮನೆಯೆ ಮಂದಿರ ಸುಖದ ಸಾಗರ
ಪ್ರೀತಿಯೆಂಬರ ಬಲು ಮಧುರ
ಹೃದಯವಂತರ ಮಾತು ಇಂಚರ
ನೀತಿ ಸುಂದರ ಗಿರಿಶಿಖರ
ಅನುರಾಗದ ಮಳೆ ಹೊಳೆಯಾಯಿತು
ಮಂದಾರ ಗಿರಿಯ ನವಿಲಾಯಿತು
ಅನುಬಂಧದ ಸೆಲೆ ಮುಗಿಲಾಯಿತು
ವಾತ್ಸಲ್ಯ ಸಿರಿಯ ತವರಾಯಿತು
ಬಾಳೆಲ್ಲ ಬೆಳಕು ಚೆಲ್ಲಾಡಿತು
ತಾಯಿಗಿಂತ ಬಂಧುವಿಲ್ಲ ಅಣ್ಣಯ್ಯ
ತಾಳಿದವನು ಬಾಳಿಯಾನು ತಮ್ಮಯ್ಯ
ಮನ್ಸು ಇದ್ರೆ ಮಾರ್ಗ ಉಂಟು ಚಿನ್ನಯ್ಯ
ನಾಳೆ ಕೆಲ್ಸ ಇಂದೆ ಮಾಡು ಕಣ್ಣಯ್ಯ
||ಆ ಬ್ರಹ್ಮ ಬರೆದ
ನಾನೆ ನಿನ್ನ ತಾಯಿಯೆಂದು
ನೀನೆ ನನ್ನ ಮುದ್ದು ಕಂದನೆಂದು
ನೀನೆ ನನ್ನ ಆತ್ಮಬಂಧುವೆಂದು||
Aa Brahma Bareda-female song lyrics from Kannada Movie Hara starring Vasanth, Prajna, Avinash, Lyrics penned by Keshavadithya Sung by Anuradha Bhat, Music Composed by Jassie Gift, film is Directed by Devaraj Palan L and film is released on 2014