-
ಹರೆ ರಾಮ ಹರೆ ರಾಮ ಹಿಂಗೇನೆ ಈ ಪರಪಂಚ
ಹರೆ ಕೃಷ್ಣ ಹರೆ ಕೃಷ್ಣ ನಮ್ಮಂತೆ ಈ ಪರಪಂಚ
ನಗುತ ನಗುತ ಇರಬೇಕು ಬಂದಿದ್ ಬರಲಿ ಎನಬೇಕು
ಎಡರು ತೊಡರು ಮಾಮೂಲು ಓಓಓ
ಕಷ್ಟ ಸುಖ ಎಲ್ಲ ಓಕೆ ನೊ
ಲೈಫಂದರೆ ದೊಂಬರ ಆಟನೊ
ಲೈಫಂದ್ರೆ ಚೆಂದದ ಜರ್ನಿನೊ
ನಿಲ್ದಾಣ ಎಲ್ಲಿದೆಯೊ ಏನೊ
ಈ ಭೂಮಿ ಮೇಲೆ ಬದುಕೊದೊಂದು ಚ್ಯಾನ್ಸ ನೋಡಣ್ಣೊ
ಕಷ್ಟ ಸುಖ ಕಷ್ಟ ಸುಖ ಎಲ್ಲ ಓಕೆನೊ
ಲೈಫಂದರೆ ದೊಂಬರ ಆಟನೊ
ಲೈಫಂದ್ರೆ ಚೆಂದದ ಜರ್ನಿನೊ
ನಿಲ್ದಾಣ ಎಲ್ಲಿದೆಯೊ ಏನೊ
ಹರೆ ರಾಮ ಹರೆ ರಾಮ ಹಿಂಗೇನೆ ಈ ಪರಪಂಚ
ಹರೆ ಕೃಷ್ಣ ಹರೆ ಕೃಷ್ಣ ನಮ್ಮಂತೆ ಈ ಪರಪಂಚ
ಸ್ನೇಹಪ್ರೀತಿನಗುತ ಹಂಚ್ಕೊಬೇಕು ಹಂಚಬೇಕು
ಇರುವಷ್ಟು ದಿವಸ ಹ್ಯಾಪಿ ಆಗಿರಬೇಕು
ಬೇರೆ ಯಾರಿಲ್ಲ ಕೇಳೊ ನನ್ನಾಣೆ ನೀನೆ ನಿನ್ನ ಹಣೆಬರಹ ಗೀಚೋನು
ಮನಸ್ಸಿದ್ರೆ ಮಾರ್ಗಯಿಲ್ಲ ನುಗ್ಗೋನೆ ಗೆಲ್ಲೋನಿಲ್ಲ ನಿಂಗೆಲ್ಲ ನೀನೆ ನೋಡಿಲ್ಲಿ
ಕಷ್ಟ ಸುಖ ಕಷ್ಟ ಸುಖ ಎಲ್ಲ ಓಕೆನೊ
ಲೈಫಂದರೆ ದೊಂಬರ ಆಟನೊ
ಲೈಫಂದ್ರೆ ಚೆಂದದ ಜರ್ನಿನೊ
ನಿಲ್ದಾಣ ಎಲ್ಲಿದೆಯೊ ಏನೊ
ನಮ್ಗೆ ಜಗತ್ತು ಕಾಯೊದಿಲ್ಲ ಗೊತ್ತಲ್ಲ
ಎಲ್ ನುಗ್ಗಿ ನಾವು ಗೆಲ್ಲಬೇಕು ಎಲ್ಲ
ಹಲ್ಲು ಇದ್ದಾಗಲೇನೆ ಕಡಲೆನ ತಿನ್ನು
ಆಮೇಲೆ ಕೊರಗೋದು ಯಾರಣ್ಣೊ
ಎದೆಯಲ್ಲಿ ಜಿಗಿಯೊ ದಿಲ್ಲು ಮನಸ್ಸಲ್ಲಿ ಕಾಮನಬಿಲ್ಲು
ಇದಕ್ಕಿಂತ ಬೇಕು ಇನ್ನೇನು
ಕಷ್ಟ ಸುಖ ಕಷ್ಟ ಸುಖ ಎಲ್ಲ ಓಕೆನೊ
ಲೈಫಂದರೆ ದೊಂಬರ ಆಟನೊ
||ಹರೆ ರಾಮ ಹರೆ ರಾಮ ಹಿಂಗೇನೆ ಈ ಪರಪಂಚ
ಹರೆ ಕೃಷ್ಣ ಹರೆ ಕೃಷ್ಣ ನಮ್ಮಂತೆ ಈ ಪರಪಂಚ||
ಹರೆ ರಾಮ ಹರೆ ರಾಮ ಹರೆ ರಾಮ ಹರೆ ರಾಮ
ಹರೆ ರಾಮ ಹರೆ ರಾಮ ಹರೆ ರಾಮ ಹರೆ ರಾಮ
-
ಹರೆ ರಾಮ ಹರೆ ರಾಮ ಹಿಂಗೇನೆ ಈ ಪರಪಂಚ
ಹರೆ ಕೃಷ್ಣ ಹರೆ ಕೃಷ್ಣ ನಮ್ಮಂತೆ ಈ ಪರಪಂಚ
ನಗುತ ನಗುತ ಇರಬೇಕು ಬಂದಿದ್ ಬರಲಿ ಎನಬೇಕು
ಎಡರು ತೊಡರು ಮಾಮೂಲು ಓಓಓ
ಕಷ್ಟ ಸುಖ ಎಲ್ಲ ಓಕೆ ನೊ
ಲೈಫಂದರೆ ದೊಂಬರ ಆಟನೊ
ಲೈಫಂದ್ರೆ ಚೆಂದದ ಜರ್ನಿನೊ
ನಿಲ್ದಾಣ ಎಲ್ಲಿದೆಯೊ ಏನೊ
ಈ ಭೂಮಿ ಮೇಲೆ ಬದುಕೊದೊಂದು ಚ್ಯಾನ್ಸ ನೋಡಣ್ಣೊ
ಕಷ್ಟ ಸುಖ ಕಷ್ಟ ಸುಖ ಎಲ್ಲ ಓಕೆನೊ
ಲೈಫಂದರೆ ದೊಂಬರ ಆಟನೊ
ಲೈಫಂದ್ರೆ ಚೆಂದದ ಜರ್ನಿನೊ
ನಿಲ್ದಾಣ ಎಲ್ಲಿದೆಯೊ ಏನೊ
ಹರೆ ರಾಮ ಹರೆ ರಾಮ ಹಿಂಗೇನೆ ಈ ಪರಪಂಚ
ಹರೆ ಕೃಷ್ಣ ಹರೆ ಕೃಷ್ಣ ನಮ್ಮಂತೆ ಈ ಪರಪಂಚ
ಸ್ನೇಹಪ್ರೀತಿನಗುತ ಹಂಚ್ಕೊಬೇಕು ಹಂಚಬೇಕು
ಇರುವಷ್ಟು ದಿವಸ ಹ್ಯಾಪಿ ಆಗಿರಬೇಕು
ಬೇರೆ ಯಾರಿಲ್ಲ ಕೇಳೊ ನನ್ನಾಣೆ ನೀನೆ ನಿನ್ನ ಹಣೆಬರಹ ಗೀಚೋನು
ಮನಸ್ಸಿದ್ರೆ ಮಾರ್ಗಯಿಲ್ಲ ನುಗ್ಗೋನೆ ಗೆಲ್ಲೋನಿಲ್ಲ ನಿಂಗೆಲ್ಲ ನೀನೆ ನೋಡಿಲ್ಲಿ
ಕಷ್ಟ ಸುಖ ಕಷ್ಟ ಸುಖ ಎಲ್ಲ ಓಕೆನೊ
ಲೈಫಂದರೆ ದೊಂಬರ ಆಟನೊ
ಲೈಫಂದ್ರೆ ಚೆಂದದ ಜರ್ನಿನೊ
ನಿಲ್ದಾಣ ಎಲ್ಲಿದೆಯೊ ಏನೊ
ನಮ್ಗೆ ಜಗತ್ತು ಕಾಯೊದಿಲ್ಲ ಗೊತ್ತಲ್ಲ
ಎಲ್ ನುಗ್ಗಿ ನಾವು ಗೆಲ್ಲಬೇಕು ಎಲ್ಲ
ಹಲ್ಲು ಇದ್ದಾಗಲೇನೆ ಕಡಲೆನ ತಿನ್ನು
ಆಮೇಲೆ ಕೊರಗೋದು ಯಾರಣ್ಣೊ
ಎದೆಯಲ್ಲಿ ಜಿಗಿಯೊ ದಿಲ್ಲು ಮನಸ್ಸಲ್ಲಿ ಕಾಮನಬಿಲ್ಲು
ಇದಕ್ಕಿಂತ ಬೇಕು ಇನ್ನೇನು
ಕಷ್ಟ ಸುಖ ಕಷ್ಟ ಸುಖ ಎಲ್ಲ ಓಕೆನೊ
ಲೈಫಂದರೆ ದೊಂಬರ ಆಟನೊ
||ಹರೆ ರಾಮ ಹರೆ ರಾಮ ಹಿಂಗೇನೆ ಈ ಪರಪಂಚ
ಹರೆ ಕೃಷ್ಣ ಹರೆ ಕೃಷ್ಣ ನಮ್ಮಂತೆ ಈ ಪರಪಂಚ||
ಹರೆ ರಾಮ ಹರೆ ರಾಮ ಹರೆ ರಾಮ ಹರೆ ರಾಮ
ಹರೆ ರಾಮ ಹರೆ ರಾಮ ಹರೆ ರಾಮ ಹರೆ ರಾಮ
Hare Raama song lyrics from Kannada Movie Hara starring Vasanth, Prajna, Avinash, Lyrics penned by Kaviraj Sung by Suraj Santhosh, Music Composed by Jassie Gift, film is Directed by Devaraj Palan L and film is released on 2014